ಕೆಲವು ನಟಿಯರು ತಮ್ಮ ಬೋಲ್ಡ್(Bold) ಹೇಳಿಕೆಗಳಿಂದ ಸಾಕಷ್ಟು ಟೋಲ್ (Troll)ಗಳಿಗೆ ಗುರಿಯಾಗುತ್ತಾರೆ ಅದರಲ್ಲೂ ತಮಿಳಿನ ನಟಿ ರೇಷ್ಮಾ ಪಸುಲುಪೇಟೆ (Reshma Pusalapete) ಹೆಚ್ಚು ಗುರುತಿಸಿಕೊಂಡಿದೆ ಅವರ ದಿಟ್ಟ ಹಾಗೂ ನೇರ ಹೇಳಿಕೆಗಳಿಂದ. ಅವರ ಮುಕ್ತ ಮಾತುಕತೆ (open talk) ಕೇಳಿದ್ರೆ ಕೆಲವರು ಶಾಕ್ ಆಗುತ್ತಾರೆ. ಟಾಕ್ ಶೋಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ರೇಷ್ಮಾ ಪಸುಲುಪೇಟಿ ಇತ್ತೀಚಿಗೆ ದಳಪತಿ ವಿಜಯ್ (Dalapati Vijay) ಕುರಿತು ತಮ್ಮ ಶಾಕಿಂಗ್ ಆಸೆ ಒಂದನ್ನು ಹೇಳಿಕೊಂಡಿದ್ದಾರೆ.
ಇದನ್ನು ಕೇಳಿದ ನಟ್ಟಿಗರು ಮೂರ್ಚೆ ಹೋಗಿರಬಹುದು. ಹೌದು ತಮಿಳುನಾಡಿನ ರೇಷ್ಮಾ ಪಸುಲುಪೇಟಿ ಹೇಳಿರುವ ಒಂದು ಹೇಳಿಕೆ ಇದೀಗ ಸಿಕ್ಕಪಟ್ಟೆ ಸದ್ದು ಮಾಡುತ್ತಿದೆ. ತಮ್ಮದೇ ಆದ ಒಂದು ವಿಶೇಷ ಆಸೆಯ ಬಗ್ಗೆ ನಟಿ ಹೇಳಿಕೊಂಡಿದ್ದಾರೆ ಅವರ ಸ್ಟೇಟ್ಮೆಂಟ್ ಜನರಿಗೆ ಆಘಾತ ತಂದಿದೆ. ವಯಸ್ಕರ ಟಾಪ್ ಶೋ ಆಗಿರುವ ಪಾಡ್ ಕಾಸ್ಟ್ ನಲ್ಲಿ ರೇಷ್ಮಾ ಅವರು ಹಲವಾರು ಖಾಸಗಿ ವಿಷಯಗಳ ಬಗ್ಗೆ ಮಾತನಾಡುತ್ತಾರೆ.
ಈ ಟಾಕ್ ಶೋನಲ್ಲಿ ರೇಷ್ಮಾ ಅವರಿಗೆ ಅವರ ಖಾಸಗಿ ವಿಚಾರದ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳಲಾಗಿತ್ತು ಆದರೆ ಅದು ಯಾವುದಕ್ಕೂ ಹಿಂಜರಿಯದೆ ಟಕ ಟಕ ಅಂತ ರೇಷ್ಮಾ ಗನ್ ಪಾಯಿಂಟ್ ಇಟ್ಟ ಹಾಗೆ ಉತ್ತರ ನೀಡಿದ್ದಾರೆ. ಇನ್ನೂರು ರೇಷ್ಮೆಗೆ ಗನ್ ಪಾಯಿಂಟ್ ಇಟ್ಟು ಸೆ-ಕ್ಸ್ ಮಾಡಲು ಇಷ್ಟಪಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು ಅದಕ್ಕೆ ನಟಿ ಉತ್ತರಿಸಲಿಲ್ಲ ನಂತರ ಯಾವ ನಟನ ಜೊತೆ ಸೆ-ಕ್ಸ್ ಎನ್ನುವ ಪ್ರಶ್ನೆ ಕೇಳಲಾಗಿತ್ತು ಅದಕ್ಕೆ ರೇಷ್ಮಾ ತಡ ಮಾಡದೆ ತಕ್ಷಣ ದಳಪತಿ ವಿಜಯ್ ಅವರ ಜೊತೆ ಸೆ-ಕ್ಸ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ತಮಿಳ್ ಚಿತ್ರರಂಗವೇ ಫುಲ್ ಶಾಕ್ ಆಗಿದ್ದಾರೆ.
ನಟಿ ರೇಷ್ಮಾ ಅವರನ್ನು ನಟಿ ಸಿಲ್ಕ್ ಸ್ಮಿತಾ ಹಾಗೂ ಮೊಘಲ್ ಕಿಮ್ ಕರ್ದಾಶಿಯನ್ ಅವರ ಜೊತೆಗೆ ಹೆಚ್ಚಾಗಿ ಹೋಲಿಸುತ್ತಾರೆ ಎಂದು ಅವರೇ ಹೇಳಿಕೊಳ್ಳುತ್ತಾರೆ. ಈ ಹಿಂದೆ ತಮಿಳ ತಮಿಳ ಎನ್ನುವ ಟಾಕ್ ಶೋನಲ್ಲಿ ರೇಷ್ಮಾ ಮಾತನಾಡಿದ ಕೆಲವು ವಿಷಯಗಳು ಕೂಡ ಸಿಕ್ಕಾಪಟ್ಟೆ ಸುದ್ದಿಯಾಗಿದ್ದವು. ವಿಜಯ್ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಎನ್ನುವ ಸೀರಿಯಲ್ ನಲ್ಲಿ ರೇಷ್ಮಾ ಪಸುಪುಲೇಟಿ ಅಭಿನಯಿಸುತ್ತಿದ್ದಾರೆ.
ಸಿನಿಮಾಗಳಲ್ಲಿಯೂ ಕೂಡ ರೇಷ್ಮಾ ಅಭಿನಯಿಸಿದ್ದಾರೆ. ಆದರೆ ಅವರು ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡ ನಂತರ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಸದಾ ಆಕ್ಟಿವ್ ಆಗಿರುವ ರೇಷ್ಮಾ ಪಸುಪುಲೇಟಿ ಸಾಕಷ್ಟು ಫಾಲೋವರ್ಸ್ ಕೂಡ ಹೊಂದಿದ್ದಾರೆ ಆಗಾಗ ಹಾಟ್ ಫೋಟೋಶೂಟ್ ಮಾಡಿಸುವುದರಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಇದೀಗ ಅವರು ಹೇಳಿರುವ ಒಂದು ಹೇಳಿಕೆ ಸಿಕ್ಕಾಪಟ್ಟೆ ಟ್ರೂಲ್ ಆಗುತ್ತಿದೆ.