ಇತ್ತೀಚೆಗೆ ಬಾಲಿವುಡ್ ನಟಿ ವಿದ್ಯಾಬಾಲನ್ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ ಅವರು ಸಂದರ್ಶನ ಒಂದರಲ್ಲಿ ತಮಗೆ ಆಗಿರುವ ಬಾಡಿ ಶೇಮಿಂಗ್ ಬಗ್ಗೆ ಇತ್ತೀಚಿಗೆ ಹೇಳಿಕೊಂಡಿದ್ದರು. ನಾನು ದಪ್ಪ ಇದ್ದೇನೆ ಎನ್ನುವ ಕಾರಣಕ್ಕೆ ಗ್ಲಾಮರ್ ಆಗಿ ಇರುವುದಕ್ಕೆ ನಾಚಿಕೆ ಆಗುತ್ತಿತ್ತು ಎಂದಿದ್ದರು ಆದರೂ ಡರ್ಟಿ ಪಿಚ್ಚರ್ ಸಿನಿಮಾದ ನಂತರ ಸೆಲ್ಫ್ ಲವ್ ಬಗ್ಗೆ ಪಾಠ ಕಲಿತಿದ್ದೇನೆ ಎಂದು ವಿದ್ಯಾಬಾಲನ್ ಹೇಳಿಕೊಂಡಿದ್ದರು.
ನಾವು ನಮಗೆ ಒಪ್ಪುವಂತಹ ಬಟ್ಟೆ ಧರಿಸಬೇಕು ಎಂದು ಸದಾ ಸೀರೆಯಲ್ಲಿಯೇ ಕಂಗೊಳಿಸುತ್ತಿದ್ದ ವಿದ್ಯಾಬಾಲನ್ ಇದೀಗ ನ್ಯೂಸ್ ಪೇಪರ್ ನಿಂದ ತಮ್ಮ ಖಾಸಗಿ ಅಂಗ ಮುಚ್ಚಿಕೊಂಡಿರುವ ಫೋಟೋ ತೆಗೆಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿದ್ಯಾ ಬಾಲನ್ ಹೊಸ ಅವತಾರ ವೈರಲ್ ಆಗುತ್ತಿದೆ. ಹೌದು ವಿದ್ಯಾಬಾಲನ್ ಅವರ ಹಾಟ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೈಯಲ್ಲಿ ನ್ಯೂಸ್ ಪೇಪರ್ ಹಿಡಿದು ಅಂಗಾಂಗ ಮುಚ್ಚಿಕೊಂಡಿರುವ ವಿದ್ಯಾಬಾಲನ್ ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದಿದ್ದಾರೆ. ಈ ರೀತಿ ಫೋಟೋ ತೆಗೆಸಿಕೊಂಡಿದ್ದು ಯಾಕೆ ಅಂತ ವಿದ್ಯಾಬಾಲನ್ ಮಾಹಿತಿ ಹಂಚಿಕೊಂಡಿಲ್ಲ ಆದರೆ ಈ ಫೋಟೋ ತೆಗೆದವರು ಇದನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಇದು ಬಹುಶಃ ಕ್ಯಾಲೆಂಡರ್ ನ ಪೇಜ್ ಗಳಿಗಾಗಿ ತೆಗೆಸಲಾದ ಫೋಟೋ ಎಂದು ಹಲವರು ಹೇಳುತ್ತಿದ್ದಾರೆ. ಇನ್ನು ಗ್ಲಾಮರ್ ಲುಕ್ ನಲ್ಲಿಯು ವಿದ್ಯಾಬಾಲನ್ ಚೆನ್ನಾಗಿ ಕಾಣಿಸುತ್ತಿದ್ದಾರೆ. ಇವರ ಈ ವಿಶೇಷವಾದ ಫೋಟೋವನ್ನು ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಆಗಿರುವ ಡಬ್ಬು ರತ್ನಾನಿ ವಿದ್ಯಾಬಾಲನ್ ಅವರ ಈ ಫೋಟೋಗಳನ್ನ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.
ಕಣ್ಣಿಗೆ ಕನ್ನಡಕ ಧರಿಸಿ ಪೇಪರ್ ನಲ್ಲಿ ಖಾಸಗಿ ಅಂಗ ಮುಚ್ಚಿಕೊಂಡಿರುವ ವಿದ್ಯಾಬಾಲನ್ ಅವರ ಈ ಹಾಟ್ ಫೋಟೋವನ್ನು ನೋಡಿದ ನೆಟ್ಟಿದರು ಕಣ್ಣುಮುಚ್ಚುವುದನ್ನೇ ಮರೆತಿದ್ದಾರೆ. ಮತ್ತೆ ಡರ್ಟಿ ಸಿನಿಮಾದ ಕಡೆಗೆ ಮುಖ ಮಾಡುತ್ತಿದ್ದಾರ ವಿದ್ಯಾಬಾಲನ್ ಎಂದು ಕೆಲವರು ಪ್ರಶ್ನೆ ಮಾಡಿದ್ದರೆ ಇನ್ನೂ ಕೆಲವರು ಬಹಳ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ.
ಬಾಲಿವುಡ್ ನಲ್ಲಿ ಈ ರೀತಿಯಾದಂತಹ ಬೆತ್ತಲೆ ಫೋಟೋಶೂಟ್ ಹೊಸದೇನು ಅಲ್ಲ. ಬಾಲಿವುಡ್ ನ ಖ್ಯಾತ ನಟ ರಣಬೀರ್ ಸಿಂಗ್ ಈ ಹಿಂದೆ ಬೆತ್ತಲೆ ಫೋಟೋ ಶೂಟ್ ಮಾಡಿಕೊಂಡಿದ್ದರು. ಆ ಸಮಯದಲ್ಲಿ ರಣಧೀರ ಸಿಂಗ್ ಅವರ ಬಗ್ಗೆ ಸಾಕಷ್ಟು ಟ್ರೋಲ್ ಗಳು ಆಗಿದ್ದರು ವಿದ್ಯಾಬಾಲನ್ ಅವರ ಪರವಾಗಿ ಮಾತನಾಡಿದ್ದು ಇಲ್ಲಿ ನೆನಪಿಸಿಕೊಳ್ಳಬೇಕು. ಇದೀಗ ಟ್ರೋಲ್ ಆಗುತ್ತಿರುವ ವಿದ್ಯಾಬಾಲನ್ ಅವರ ಪರವಾಗಿ ರಣಬೀರ್ ಸಿಂಗ್ ಕೂಡ ಮಾತನಾಡುತ್ತಾರಾ ನೋಡಬೇಕು.