Shwetha changappa: ಕನ್ನಡ ಸಿನಿಮಾಗಳು ಅಂದ್ರೆ ಇದೀಗ ಜಗತ್ತೇ ತಿರುಗಿ ನೋಡುವಂತೆ ಆಗಿದೆ. ಕೆಜಿ ಎಫ್ ಆಯ್ತು, ಕಾಂತಾರ ಸಿನಿಮಾ ಗೆದ್ದಿದ್ದಾಯ್ತು. ಇಡಿಗ ಶಿವಣ್ಣ ಅವರ 125 ಸಿನಿಮಾ ವೇದ ಕೂಡ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ. ರಾಜ್ಯದ್ಯಂತ ವೇದ ಸಿನಿಮಾ ಬಿಡುಗಡೆಯಾಗಿ ವಾರಗಳ ಕಳೆದಿವೆ. ಬಿಡುಗದೇಯಾದ ದಿನದಿಂದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ವೇದ ಸಿನಿಮಾದ ಕಲೆಕ್ಷನ್ ಕೂಡ ಜೋರಾಗಿದೆ.
ಹೌದು ಇದು ಹ್ಯಾಟ್ರಿಕ್ ಹೀರೋ Shiva Rajkumar ಅಭಿನಯದ 125ನೆಯ ಸಿನಿಮಾ veda. ಈ ಸಿನಿಮಾದಲ್ಲಿ ಮಹಿಳೆಯರದ್ದೆ ದೊಡ್ಡ ಪಾಲು. ಸ್ಟ್ರಾಂಗ್ ಆಗಿರುವ ಲಾಂ-ಗು, ಮ-ಚ್ಚು ಹಿಡಿದಿರುವ ಹುಡುಗಿಯರನ್ನ ಈ ಸಿನಿಮಾದಲ್ಲಿ ಹೆಚ್ಚಾಗಿ ಬಿಂಬಿಸಲಾಗಿದೆ. ಆಫ್ಟರ್ ಲಾಂಗ್ ಟೈಮ್ ಶಿವಣ್ಣ ಕೂಡ ಲಾಂ-ಗ್ ಹಿಡಿದು ಮಾಸ್ ಹಿರೋ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿಕ್ಕಾಪಟ್ಟೆ ಹಿಟ್ ಕಾಣುತ್ತಿರುವ ವೇದ ಸಿನಿಮಾದಲ್ಲಿ ನಟಿ ಶ್ವೇತಾ ಚಂಗಪ್ಪ ಅಭಿನಯಿಸಿ ಜನರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಕೊಡಗಿನ (kodagu) ಕುವರಿ Shwetha changappa ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು ನಂತರ ಮಜಾ ಟಾಕೀಸ್ ನಲ್ಲಿ ರಾಣಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಎಲ್ಲರನ್ನ ನಗಿಸುವಲ್ಲಿ ಯಶಸ್ವಿಯಾದರು. ಈಗಾಗಲೇ ಕೆಲವು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿರುವ ಶ್ವೇತಾ ಚಂಗಪ್ಪ ಇತ್ತೀಚಿಗೆ ನಿರೂಪಣೆಯಲ್ಲಿಯೇ ವೃತ್ತಿ ಜೀವನ ಮುಂದುವರಿಸಿದ್ದಾರೆ.
Actress Shweta Changappa acted different role in Veda! Do you know what his role is? See here for information.
ಆದರೆ ಈ ನಡುವೆ ವೇದ ಸಿನಿಮಾದ ಮೂಲಕ ಮತ್ತೆ ಬೆಳ್ಳಿ ತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಹೌದು. ಶ್ವೇತಾ ಚೆಂಗಪ್ಪ ವೇದ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದರು ಕೂಡ ಬಹಳ ಅದ್ಭುತ ಅಭಿನಯ ಮಾಡಿದ್ದಾರೆ. ಹಾಗಾಗಿ ಜನರು ವೇದ ಸಿನಿಮಾದಲ್ಲಿ ಶ್ವೇತಾ ಅವರನ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇನ್ನು ಸಣ್ಣ ಪಾತ್ರವನ್ನು ನಿಭಾಯಿಸಿದ ಶ್ವೇತಾ ಚಂಗಪ್ಪ ಅವರಿಗೆ ಎಷ್ಟು ಸಂಭಾವನೆ ನೀಡಲಾಗಿದೆ.
ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ ಈ ನಿಮ್ಮ ಅನುಮಾನಕ್ಕೆ ನಾವು ಉತ್ತರ ನೀಡುತ್ತೇವೆ. ಶ್ವೇತಾ ಚಂಗಪ್ಪ ವೇದ ಸಿನಿಮಾದಲ್ಲಿ ಅಭಿನಯಿಸಿದ ಪಾತ್ರ ಬಹಳ ವಿಭಿನ್ನವಾಗಿದೆ. ಸ್ಟ್ರಾಂಗ್ ವುಮೆನ್ ಆಗಿ ಕಾಣಿಸಿಕೊಂಡಿರುವ ಶ್ವೇತ ಚಂಗಪ್ಪ ಅವರಿಗೆ ಈ ಪಾತ್ರವನ್ನು ನಿಭಾಯಿಸಲು 10 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎನ್ನುವ ಮಾಹಿತಿ ಇದೆ.

ಆದರೆ ವೇದ ಸಿನಿಮಾ ನೋಡಿದ ಸಿನಿ ಪ್ರಿಯರು ಶ್ವೇತಾ ಚಂಗಪ್ಪ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದು ಮಾತ್ರವಲ್ಲದೆ ಅವರಿಗೆ ಇನ್ನೂ ಹೆಚ್ಚಿನ ಸಂಭಾವನೆಯನ್ನು ನೀಡಬೇಕಿತ್ತು ಎಂಬುದಾಗಿಯೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ.
ಕ್ರಿಸ್ಮಸ್ ಹಬ್ಬದ ದಿನವೇ ಹೊಸದೊಂದು ಕೆಲಸವನ್ನು ಆರಂಭಿಸಿದ ಮುದ್ದು ಚೆಲುವೆ ನಟಿ ಮೇಘನಾ ರಾಜ್! ಯಾವ ಕೆಲಸ ಗೊತ್ತಾ? ಸೂಪರ್ ಕಣ್ರೀ ನೋಡಿ!!
ಅತ್ಯುತ್ತಮ ಅಭಿನೇತ್ರಿ ಆಗಿರುವ ಶ್ವೇತಾ ಚಂಗಪ್ಪ ಅವರು ವೇದ ಸಿನಿಮಾದಲ್ಲಿ ಹೇಗೆ ಅಭಿನಯಿಸಿದ್ದಾರೆ ಎಂಬುದನ್ನ ನೀವು ನೋಡಬೇಕಾ? ಹಾಗಾದರೆ ತಪ್ಪದೇ ಥಿಯೇಟರ್ ನಲ್ಲಿ ವೇದ ಸಿನಿಮಾವನ್ನ ಒಮ್ಮೆ ನೋಡಿ. ಶ್ವೇತಾ ಚಂಗಪ್ಪ ಅವರ ಅಭಿನಯ ಹೇಗೆ ಅನ್ನಿಸ್ತು ಎನ್ನುವುದನ್ನು ನಮಗೆ ಕಮೆಂಟ್ ಮಾಡುವುದರ ಮೂಲಕ ತಿಳಿಸಿ.