ಈ ಘಟನೆಯ ಬಗ್ಗೆ ಓದುವವರು ನಿಜಕ್ಕೂ ಧೈರ್ಯ ತಂದುಕೊಳ್ಳಿ. ನಿಮ್ಮ ಗುಂಡಿಗೆ ಗಟ್ಟಿಯಾಗಿರಬೇಕು. ಅಷ್ಟು ಭಯಾನಕವಾದ ಘಟನೆ ಇದು. ಯಾರಿಗಾದರೂ ಒಮ್ಮೆ ಎದೆ ಝಲ್ ಎನ್ನುತ್ತೆ. ಒಬ್ಬ ಮಹಿಳೆ ಇಷ್ಟು ದೊಡ್ಡ ಕೃ-ತ್ಯ ಮಾಡಲು ಸಾಧ್ಯನಾ ಅಂತ ನಿಮ್ಮ ತಲೆ ಕೆಡಬಹುದು. ಭಯವೂ ಆಗಬಹುದು. ಇದು ಅಸ್ಸಾಂ ನಲ್ಲಿ ನಡೆದ ಘಟನೆಯಾಗಿದ್ದು ಯಾರೂ ಊಹೆ ಮಾಡದ ರೀತಿಯಲ್ಲಿ ಮಹಿಳೆಯೊಬ್ಬರು ಒಂದೇ ಸಮಯಕ್ಕೆ ಇಬ್ಬರನ್ನು ಬ-ಲಿ ತೆಗೆದುಕೊಂಡಿದ್ದಾಳೆ.
ಇತ್ತೀಚಿಗೆ ದೆಹಲಿಯಲ್ಲಿ ಲಿವಿಂಗ್ ಟುಗೆದರ್ ನಲ್ಲಿ ಇದ್ದ ಆಫ್ತಾಬ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾ ವಾಕರ್ ಳನ್ನು ಹ-ತ್ಯೆ ಮಾಡಿರುವ ವಿಚಾರ ನಿಮಗೂ ಗೊತ್ತಿರಬಹುದು. ದೇಶಾದ್ಯಂತ ಸಂಚಲನ ಮೂಡಿಸಿದ್ದ ಘಟನೆ ಇದು. ಅದೆಷ್ಟು ಕ್ರೂ-ರ ಮನಸ್ಥಿತಿ ಅವನದ್ದಾಗಿತ್ತು ಎನ್ನುವುದು ತನಿಖೆಯ ನಂತರವೇ ಅರಿವಿಗೆ ಬಂದಿದ್ದು. ಅದೇ ರೀತಿ ಈ ಮಹಿಳೆ ಕೂಡ ಭಯಾನಕವಾಗಿ ಹ-ತ್ಯೆ ಮಾಡಿದ್ದಾಳೆ.
ಈ ಘಟನೆ ನಡೆದಿರುವುದು ಅಸ್ಸಾಂ ನ ನುನ್ ಮತಿಯಲ್ಲಿ. ಆಕೆಯ ಹೆಸರು ವಂದನಾ ಕಲಿತಾ. ಆಕೆಯ ಪತಿ ಅಮರ ಜ್ಯೋತಿ ಡೆ. ಇವರಿಬ್ಬರ ವಿವಾಹವಾಗಿ ಸ್ವಲ್ಪ ಸಮಯದ ಬಳಿಕ ಆಕೆ ವಿ-ವಾ-ಹೇ-ತ-ರ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ತೊಂದರೆ ಆಗುತ್ತೆ ಎನ್ನುವ ಕಾರಣಕ್ಕೆ ಪತಿ ಅಮರ ಜ್ಯೋತಿ ಡೆ ಹಾಗೂ ಅತ್ತೆ ಶಂಕರಿ ಡೆ ಇಬ್ಬರನ್ನು ಹ-ತ್ಯೆ ಮಾಡಿದ್ದಾಳೆ.
ನಂತರ ಪ್ರಿಯಕರನ ಜೊತೆ ಸೇರಿ ಅವರುಗಳ ದೇ-ಹವನ್ನು ಕ-ತ್ತ-ರಿ-ಸಿ ಪೀ-ಸ್ ಪೀ-ಸ್ ಮಾಡಿ ಪ್ರಿಡ್ಜ್ ನಲ್ಲಿ ಇರಿಸಿದ್ದಳು. ಮೂರು ದಿನದ ಬಳಿಕ ಸ್ವಲ್ಪ ಸ್ವಲ್ಪವೇ ಪೀ-ಸ್ ಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆಯುವುದು ಇಬ್ಬರ ಉದ್ದೇಶವಾಗಿತ್ತು. ಅಂತೆಯೇ , ದೇಹವನ್ನು ಪೀ-ಸ್ ಮಾಡಿ ಗುವಾಹಟಿಯಿಂದ 150 ಕಿಮೀ ದೂರದಲ್ಲಿರುವ ಮೇಘಾಲಯ ರಾಜ್ಯದ ಚಿರಾಪುಂಜಿಗೆ ದೇ-ಹದ ಪೀ-ಸ್ ಇರುವ ಬ್ಯಾಗ್ ನ್ನೂ ಕೊಂಡೊಯ್ದ ಅಲ್ಲಿ ದೇ-ಹದ ಭಾ-ಗಗಳನ್ನು ಎಸೆದಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣವನ್ನು ತನಿಖೆ ಮಾಡಿದ ಪೊಲೀಸರು ಹಂ-ತ-ಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.