Vaishnavi Gowda: ಸ್ನೇಹಿತರೆ, ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರನ್ನು ಸಂಪಾದಿಸಿರುವಂತಹ ನಟಿ (Vaishnavi Gowda) ಸದ್ಯ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅತಿ ಅದ್ಭುತ ವಿಡಿಯೋ ಹಾಗೂ ಫೋಟೋಗಳ ಮೂಲಕ ಸಾಕಷ್ಟು ಪಡ್ಡೆ ಹುಡುಗರ ಹೃದಯಕ್ಕೆ ಬಾಣ ಬಿಟ್ಟಿದ್ದಾರೆ. ಹೌದು ಪ್ರತಿನಿತ್ಯ ಒಂದಲ್ಲ ಒಂದು ಪೋಸ್ಟ್ಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ಟಿವ್ ಆಗಿ ಇರುವಂತಹ ವೈಷ್ಣವಿ ಗೌಡ ಹೊಸದಾಗಿ ಹಂಚಿಕೊಂಡಿರುವಂತಹ ಫೋಟೋ ಒಂದು ಬಾರಿ ವೈರಲ್ ಆಗುತ್ತಿದೆ.
ಈ ಕುರಿತು ಇನ್ನಷ್ಟು ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಪ್ರೇಕ್ಷಕರ ಪಾಲಿನ ಸನ್ನಿಧಿ ಎಂದೇ ಪ್ರಸಿದ್ಧಿ ಪಡೆದಿರುವಂತಹ ವೈಷ್ಣವಿ ಗೌಡ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುನರ್ ವಿವಾಹ ಎಂಬ serial ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದರು.
ಅನಂತರ ನಟ ವಿಜಯ್ ಸೂರ್ಯ ಅವರ ನಾಯಕನಟಿಯಾಗಿ agnisakshi ಸೀರಿಯಲ್ ನಲ್ಲಿ ಅಭಿನಯಿಸಿದರು. ಈ ಮೂಲಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವಂತಹ Bigg Boss ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಭಾಗವಹಿಸಿ ಶೋನಲ್ಲಿ ತಮ್ಮ ಮುಗ್ಧ ಮಾತುಗಳು ಹಾಗೂ ಯೋಗ ಮಾಡುವ ಮೂಲಕವೇ ಬಹಳ ಪ್ರಖ್ಯಾತಿ ಪಡೆದಿದ್ದರು. (Vaishnavi gowda)
ಅಲ್ಲಿಂದ ಹೊರಬಂದ ನಂತರ ಸೀತಾರಾಮ ಎಂಬ ಮತ್ತೊಂದು ಸೀರಿಯಲ್ ನಲ್ಲಿ ಬಿಜಿಯಾಗಿರುವಂತಹ ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾಗಳಾದ Youtube, Facebook, Instagram ಸೇರಿದಂತೆ ಸಾಕಷ್ಟು ಜಾಲತಾಣಗಳಲ್ಲಿ ಸದಾಕಾಲ ಆಕ್ಟಿವಾ ಆಗಿ ಇರುತ್ತಾರೆ. ಹೌದು ತಮ್ಮ ಅತ್ಯದ್ಭುತ ಲಿಪ್ಸಿನ್ಕ್ ವಿಡಿಯೋಗಳು.

ಹಾಗೂ ಫನ್ನಿ ವಿಡಿಯೋಗಳನ್ನು ಪೋಸ್ಟ್ ಮಾಡಿತ್ತ ಬಾರಿ ಅಭಿಮಾನಿಗಳನ್ನು ಪಡೆದುಕೊಂಡಿರುವಂತಹ Vaishnavi Gowda ಅವರ ಪೋಸ್ಟ್ಗಳು ದೊಡ್ಡ ಮಟ್ಟದಲ್ಲಿ ವೈರಲಾಗುತ್ತದೆ. ಹೀಗಿರುವಾಗ ಕೇಸರಿ ಮತ್ತು ಗುಲಾಬಿ ಬಣ್ಣದ ಮಾಡ್ರನ್ ಡ್ರೆಸ್ ಒಂದನ್ನು ಹಾಕಿಕೊಂಡು ತಮ್ಮ ಗುಳಿಕೆನೆಯ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.
ಹೌದು ಗೆಳೆಯರೇ ಇತ್ತೀಚಿಗೆಷ್ಟೆ ಮಾಡಿರುವಂತಹ ಈ ಒಂದು ಪೋಸ್ಟ್ ಬಾರಿ ವೈರಲ್ ಆಗುತ್ತಿದ್ದು ಈ ನಟಿಯ ಫೋಟೋಗೆ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ನೀವು ಕೂಡ ಈ ಪುಟದ ಮುಖಾಂತರ ವೈಷ್ಣವಿ ಅವರ ಫೋಟೋಗಳನ್ನು ನೋಡಬಹುದಾಗಿದೆ.