PhotoGrid Site 1682135425102

ಆ ಖ್ಯಾತ ನಟಿ ಒಂದು ರಾತ್ರಿಗೆ ಬರೋಬ್ಬರಿ 50 ಲಕ್ಷ ಹಣ ತೆಗೆದುಕೊಳ್ಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಉಮೈರ್ ಸಂಧು! ಯಾರು ಗೊತ್ತಾ ಆ ಖ್ಯಾತ ನಟಿ ನೋಡಿ!!

ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಕೆಲವು ವ್ಯಕ್ತಿಗಳು ವಿವಾದದ ಮೂಲಕ ಭಾರಿ ವೈರಲ್ ಆಗಿರುತ್ತಾರೆ. ಇತರೆ ಸ್ಟಾರ್ ಸೆಲೆಬ್ರಿಟಿಗಳು ಬದುಕಿನಲ್ಲಿ ತಮ್ಮದೇ ಆದ ಸಾಧನೆ ಮಾಡಿರುವಂತಹ ವ್ಯಕ್ತಿಯ ಮೇಲೆ ಅಥವಾ ಅದ್ಭುತ ಅಭಿನಯದ ಮೂಲಕ ಸಿನಿಮಾ ರಂಗದಲ್ಲಿ ತಮ್ಮ ವಿಶಿಷ್ಟ ಹೆಸರು ಮಾಡಿರುವಂತಹ ನಟ ಅಥವಾ ನಟಿಯರ ಮೇಲೆ ವಿವಾದಾತ್ಮಕ ಕಮೆಂಟ್ಗಳನ್ನು ಮಾಡುವ ಮೂಲಕವೇ ಭಾರಿ ಪ್ರಖ್ಯಾತಿ ಪಡೆದಿರುವಂತಹ ಉಮೈರ್ ಸಂಧು (Umair Sandhu), ಇದೀಗ ಬಾಲಿವುಡ್ ನ ಸ್ಟಾರ್ ನಟಿಯೋರ್ವಳ ಮೇಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹೌದು ಗೆಳೆಯರೇ ಆ ಸ್ಟಾರ್ ನಟಿ ಒಂದೇ ಒಂದು ರಾತ್ರಿಗೆ ಬರೋಬ್ಬರಿ 50 ಲಕ್ಷ ಹಣ ಪಡೆದುಕೊಳ್ಳುತ್ತಾರೆ ಎಂಬ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದಾರೆ. ಅಷ್ಟೇಕ್ಕೂ ಯಾವ ನಟಿಯ ಕುರಿತು ಈ ರೀತಿಯಾದಂತಹ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ, ಕ್ರಿಟಿಕ್ ಉಮೈರ್ ಸಂಧು (Umar Sandhu) ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್ (followers)ಗಳನ್ನು ಪಡೆಯಲು ಹಾಗೂ ವಿವಾದದ ಮೂಲಕವೇ ಫೇಮಸ್ ಆಗುವ ಸಲುವಾಗಿ ಈ ರೀತಿಯಾದಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾನೆ. ಆದರೆ ಈತ ಹೇಳಿರುವುದು 50 % ಸತ್ಯವಾದ ಮಾತುಗಳಾದರೆ ಇನ್ನು ಕೆಲವು ತನ್ನ ಪಬ್ಲಿಸಿಟಿ( publicity) ಗೋಸ್ಕರ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾನೆ ಎಂಬ ಸತ್ಯವೂ ಹೊರ ಬಂದಿದ್ದವು.

ಇನ್ನು ಹೆಚ್ಚಿನದಾಗಿ ಟ್ವಿಟರ್ ಖಾತೆಯನ್ನು ಬಳಸಿಕೊಂಡು ಸ್ಟಾರ್ ನಟ ಅಥವಾ ನಟಿಯರ ಮೇಲೆ ತನ್ನ ರಿವ್ಯೂ ಬರೆಯುವಂತಹ ಈತ ಇದೀಗ ಕತ್ರಿನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್( Vicky Kaushal) ನಡುವೆ ಮನಸ್ತಾಪ ಮೂಡಿದೆ, ಆಕೆ ಮಧ್ಯರಾತ್ರಿ ಎರಡು ಗಂಟೆಯಲ್ಲಿ ಮನೆ ಬಿಟ್ಟು ಹೋಗಿದ್ದಾಳೆ, ಅವರು ಎಲ್ಲಿ ಹೋಗಿದ್ದಾರೆ ಎಂಬುದು ಕೂಡ ಗೊತ್ತಿಲ್ಲ, ಆದರೆ ವಿಕ್ಕಿ ಕೌಶಲ್ (Vicky Kaushal)ರನ್ನು ಮದುವೆಯಾದ ಮೇಲೆ ಬಹಳ ಅತ್ತಿದ್ದಾಳೆ ಎಂದು ಟ್ವೀಟ್ ಮಾಡಿದ್ದಾನೆ.

ಇದರೊಂದಿಗೆ ಅಕ್ಷಯ್ ಕುಮಾರ್ (Akshay Kumar) ಬರೋಬ್ಬರಿ 100 ಜನ ಮಹಿಳೆಯರ ಜೊತೆ ಮಲಗಿರುವುದು ಅವನ ಹತ್ತಿರದವರಿಂದಲೇ ತಿಳಿದಿದೆ ಎಂಬ ಟ್ವೀಟ್ ಮಾಡಿದ್ದನು. ಆದರೆ ಈಗ ನಟಿ ಅಮಿಷಾ ಪಟೇಲ್ ( Amisha Patel) ರಾತ್ರಿ ಒಂದಕ್ಕೆ 50 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳುತ್ತಾರೆ, ಆಕೆ ಬೇರೆ ಬೇರೆ ದೇಶಗಳಲ್ಲಿ ಬಾರಿ ಡಿಮ್ಯಾಂಡ್ ಅನ್ನು ಕೂಡ ಹೊಂದಿದ್ದಾಳೆ ಎಂಬ.

ಕೆ-ಟ್ಟದಾದ ಟ್ವೀಟ್ ಒಂದನ್ನು ಮಾಡಿದ್ದಾನೆ ಹಾಗೂ ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದಕ್ಕೆ ಆಮಿಷ ಅವರ ಪ್ರತಿಕ್ರಿಯೆ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ತನ್ನ ಪಬ್ಲಿಸಿಟಿ ಗೋಸ್ಕರ ಸ್ಟಾರ್ ಸೆಲೆಬ್ರಿಟಿಗಳ ವೈಯಕ್ತಿಕ ಬದುಕನ್ನು ಬಯಲು ಮಾಡುವಂತಹ ಉಮೈರ್ ಸಂಧುನ ಟ್ವಿಟ್ಟರ್ ( Twitter) ಖಾತೆಯನ್ನು ಬ್ಲಾ.ಕ್ ಮಾಡಬೇಕೆಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *