PhotoGrid Site 1681024532318

Richest hindu in pakistan : ಪಾಕಿಸ್ತಾನದಲ್ಲಿ ಇರುವ ಅತೀ ಹೆಚ್ಚು ಶ್ರೀಮಂತ ಹಿಂದೂಗಳು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ದೊಡ್ಡ ಲಿಸ್ಟ್!!

Information News

Richest hindu in pakistan : ಸ್ನೇಹಿತರೆ, ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಇರುವಂತಹ ಬಾಂಧವ್ಯ ಅದೆಂತದ್ದು ಎಂಬುದರ ಪರಿಚಯ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಗೊತ್ತಿರುತ್ತದೆ. ಹೀಗೆ ನಮ್ಮ (Bharat) ದೇಶದಲ್ಲಿ ಹೇಗೆ ಮುಸ್ಲಿಮರು ಅಲ್ಪಸಂಖ್ಯೆಯಲ್ಲಿ ಇದ್ದರೋ ಅದರಂತೆ (pakistan) ದಲ್ಲಿ ನಮ್ಮ ಹಿಂದುಗಳು ತೀರಾ ಕಡಿಮೆ ಸಂಖ್ಯೆಯಲ್ಲಿರುವ ಮಾಹಿತಿ ನಿಮ್ಮೆಲ್ಲರಿಗೂ ತಿಳಿದೇ ಇದೆ.

ಹೀಗಿರುವಾಗ ಅವರ ಆಳ್ವಿಕೆಯ ನಡುವೆಯೇ ಬದುಕಿ ತಮ್ಮದೇ ಆದ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡಿರುವ ಪಾಕಿಸ್ತಾನದ ಅತ್ಯಂತ ಶ್ರೀಮಂತ (hindus) ಯಾರ್ಯಾರು? ಅವರ ಆದಾಯ ಎಷ್ಟು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ಸಂಕ್ಷಿಪ್ತವಾಗಿ ತಿಳಿಸ ಹೊರಟಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

(Reeta ishwar pakistan) – ಇವರು (Pakistan Karachi) ನಿವಾಸಿಯಾಗಿದ್ದು, ಪಾಕಿಸ್ತಾನದಲಿ ತಮ್ಮ ಪ್ರಬಲ ಆಡಳಿತದ ಮೂಲಕ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಇವರ ವಾರ್ಷಿಕ ಆದಾಯ ಸುಮಾರು 30 ಕೋಟಿ.  ಇವರನ್ನು ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ಮಹಿಳೆ ಎಂದು ಪರಿಗಣಿಸಲಾಗಿದೆ. (reeta ishwar) ಅವರು 1981 ಮಾರ್ಚ್ 16ನೇ ತಾರೀಕಿನಂದು ಜನಿಸಿದ್ದು, ಹುಟ್ಟಿದಾಗಿನಿಂದಲೂ ಪಾಕಿಸ್ತಾನದಲ್ಲೇ ಇರುವಂತಹ ಇವರು 2013ರಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಚುನಾಯಿತರಾದರು.

Richest Hindus of Pakistan
Richest Hindus of Pakistan

Deepika Perwani Pakistan) – ಇವರು 1973ರಲ್ಲಿ ಪಾಕಿಸ್ತಾನದ ಮೀರ್ಪುರ್ ನಲ್ಲಿ ಜನಿಸಿದರು. ಇವರು (pakistan) ಹಿಂದೂ ಸಂಪ್ರದಾಯಕ್ಕೆ ಸೇರಿದವರಾಗಿದ್ದು ಪ್ರಖ್ಯಾತ (fashion designer Deepak perwani) ಹಾಗೂ ನಟನಾಗಿ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು 2021 ರಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ ಇವರ ವಾರ್ಷಿಕ ಆದಾಯವು 71 ಕೋಟಿ. (ಇದನ್ನು ಓದಿ) Pushpa 2 : ಪುಷ್ಪ 2 ಪೋಸ್ಟರ್ ಹೊಸದೇನಲ್ಲ 9 ವರ್ಷಗಳ ಹಿಂದೆ ದುನಿಯಾ ವಿಜಯ್ ಮಾಡಿಬಿಟ್ಟಿದ್ದನ್ನು ಅಲ್ಲು ಅರ್ಜುನ್ ಮಾಡ್ತಾವ್ರಾ?? ಕನ್ನಡದಲ್ಲಿ ಅದಾಗಲೇ ಮಾಡಿಬಿಟ್ಟಿದ್ದನ್ನು ತೆಲುಗಿನವರು ಈಗ ಶುರು ಮಾಡಿದ್ದಾರಾ?

(Naveen perwani pakistan) – ನವೀನ್ ಪೆರ್ವಾನಿಯವರು ದೀಪಕ್ ಪೇರ್ವಾನಿಯವರ ಸೋದರ ಸಂಬಂಧಿಯಾಗಿದ್ದು, ಇವರು 30 ಅಕ್ಟೋಬರ್ 1971 ರಂದು ಜನಿಸಿದರು. ಇವರು ಪಾಕಿಸ್ತಾನದ ಪ್ರಸಿದ್ಧಿಯ ಸ್ನೂಕರ್ ಆಟಗಾರ, 2022 ರಲ್ಲಿ ನಡೆದ ಸರ್ವೆ ಒಂದರ ಪ್ರಕಾರ ಇವರ ವಾರ್ಷಿಕ ಆದಾಯವು ಸುಮಾರು 60 ಕೋಟಿ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *