PhotoGrid Site 1673248041796

ಸುಂದರವಾದ ಪತ್ನಿ, ಮನೆ, ಆಸ್ತಿ ಎಲ್ಲಾ ಇತ್ತು, ಆದರೆ ಮಾಡಿದ ಒಂದು ತಪ್ಪಿನಿಂದ ಇವರ ಜೀವನದಲ್ಲಿ ಏನಾಗಿ ಹೋಯ್ತು ಗೊತ್ತಾ? ನೀವು ಕೂಡ ಇನ್ಮುಂದೆ ಯೋಚಿಸಬೇಕು ಅಂತಾ ಸುದ್ದಿ ಇದು ನೋಡಿ!!

ಸುದ್ದಿ

ಕೆಲವೊಮ್ಮೆ ನಾವು ನಮಗೆ ಗೊತ್ತಿತ್ತು ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ ಜೀವನದಲ್ಲಿ ಇಂತಹ ಸಣ್ಣ ಪುಟ್ಟ ತಪ್ಪುಗಳು ನಮ್ಮನ್ನ ದುಸ್ತಿಗೆ ನೂಕಿ ಬಿಡುತ್ತದೆ. ಅದರಲ್ಲೂ ಸಾಲ ಎನ್ನುವಂಥದ್ದು ದೊಡ್ಡ ನರಕವೇ ಸರಿ. ಸಾಲದ ಸುಳಿಗೆ ಸಿಲುಕಿ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿರುವ ಘಟನೆ ನಿಮಗೂ ಗೊತ್ತಿರಬಹುದು. ಹೀಗೆ ಕೆಲವೊಮ್ಮೆ ಕೈಮೀರಿ ಇಂತಹ ಘಟನೆಗಳು ನಡೆದು ಹೋಗುತ್ತವೆ. ಇಂತಹ ಒಂದು ಘಟನೆಗೆ ಕೇರಳದ ತಿರುವನಂತಪುರಂ ಕಡಿನಂಕುಲ ಎನ್ನುವ ಊರು ಸಾಕ್ಷಿಯಾಗಿದೆ.

ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಮುಂದೆ ಓದಿ. ಇದೊಂದು ಚಿಂತಾಜನಕ ಘಟನೆ ಒಂದೇ ಕುಟುಂಬದ ಮೂವರು ಸಾಮೂಹಿಕವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾ’ಣ ಕಳೆದುಕೊಂಡವರನ್ನು ರಮೇಶನ್ ಸುಲಜಾ ಕುಮಾರಿ ಮತ್ತು ಅವರ ಮಗಳು ರೇಷ್ಮಾ ಎಂದು ಗುರುತಿಸಲಾಗಿದೆ. ಈ ಕುಟುಂಬಕ್ಕೆ ಸುಮಾರು 12 ಲಕ್ಷ ರೂಪಾಯಿ ಸಾಲ ಇತ್ತು.

ಸಾಲ ತೀರಿಸುವಂತೆ ಬೆದರಿಕೆ ಒಡಿದವರಿಗೆ, ಕೇಸ್ ಹಾಕಿದವರಿಗೆ ಹೇಗೋ ಬೇರೆ ಕಡೆ ಸಾಲ ಮಾಡಿ ಈ ಸಾಲವನ್ನು ತೀರಿಸಿದರು. ಆದರೆ ಸಂಪೂರ್ಣ ಸಾಲ ತೀರಿರಲಿಲ್ಲ ಹಾಗಾಗಿ ಇನ್ನು ಸಾಕಷ್ಟು ಕಡೆ ಸಾಲಕ್ಕೆ ಪ್ರಯತ್ನ ಮಾಡುತ್ತಾರೆ ಆದರೆ ಎಲ್ಲಿಯೂ ಒಂದು ರೂಪಾಯಿ ಕೂಡ ಹಣ ಹುಟ್ಟುವುದಿಲ್ಲ ಇದರಿಂದ ಮನನೊಂದ ಆ ಕುಟುಂಬ ಆ-ತ್ಮ-ಹ-ತ್ಯೆ ಮಾಡಿಕೊಳ್ಳಲು ತೀರ್ಮಾನಿಸುತ್ತಾರೆ. ಈ ಮೂವರು ಕೂಡ ಮನೆಯ ಬೆಡ್ ರೂಮ್ನಲ್ಲಿ ಬೆಂ’ಕಿ ಹಚ್ಚಿಕೊಂಡು ಪ್ರಾ-ಣ ಬಿಟ್ಟಿದ್ದಾರೆ.

ಅವರ ಪಕ್ಕದ ರೂಮ್ ನಲ್ಲಿಯೇ ಸುಜಲ ಅವರ ತಂದೆ ತಾಯಿ ಕೂಡ ಇದ್ದರು ಆದರೆ ಅವರಿಗೂ ಈ ಮೂವರನ್ನ ಕಾಪಾಡಲು ಸಾಧ್ಯವಾಗಲಿಲ್ಲ. ಮಧ್ಯರಾತ್ರಿ ಸಮಯದಲ್ಲಿ ಎಲ್ಲರೂ ಮಲಗಿರುವಾಗ ರಮೇಶನ ಸುಜಲ ಹಾಗೂ ರೇಷ್ಮಾ ಈ ನಿರ್ಧಾರ ಮಾಡಿದ್ದಾರೆ. ಅತ್ತು ಶಬ್ದ ಕೇಳಿ ಬರುತ್ತಿದ್ದಂತೆ ಅಕ್ಕ-ಪಕ್ಕದ ಮನೆಯವರು ಬಂದು ಅವರನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ ಮನೆ ಒಳಗಡೆಯಿಂದ ಲಾಕ್ ಹಾಕಿಕೊಂಡಿದ್ದರು ಹಾಗಾಗಿ ಯಾರಿಗೂ ಒಳಗಡೆ ಹೋಗಲು ಸಾಧ್ಯವಾಗಲಿಲ್ಲ ಕೊನೆಗೆ ಬಾಗಿಲನ್ನು ಹೊಡೆದು ಒಳಗೆ ಹೋಗಿದ್ದಾರೆ ಆದರೆ ರೂಮ್ ಬಾಗಿಲು ತೆರೆಯುವಷ್ಟರಲ್ಲಿ ಈ ಮೂವರು ಪ್ರಾಣ ಬಿಟ್ಟಿದ್ದರು. ಸಾಲಕ್ಕೆ ಹೆದರಿ ಈ ಮೂರು ಈ ರೀತಿಯ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಕ್ಕೆ ಜನ ಕಂಗಾಲಾಗಿದ್ದಾರೆ ನಿಜವಾಗಿ ಇದೇ ಕಾರಣನ ಅಥವಾ ಬೇರೆ ಕಾರಣವೂ ಇದೆಯಾ ಅಂತ ಇದೀಗ ಇವರ ಸಾವಿನ ವಿಚಾರ ಕೇರಳದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *