PhotoGrid Site 1680940570570

Kannada News : ಈ ಸ್ಟಾರ್ ಹೀರೋಗಳು ತಮ್ಮ ಹೆಂಡತಿ ಮನೆಯಿಂದ ಪಡೆದ ವರದಕ್ಷಣೆಯ ಮೊತ್ತ ಎಷ್ಟು ಕೋಟಿ?? ಸುಂದರ ಬದುಕಿನ ಜೊತೆ ನೂರಾರು ಕೋಟಿ ವರದಕ್ಷಿಣೆ ಪಡೆದ ಸ್ಟಾರ್ ನಟರು ಇವರೇ ನೋಡಿ!!

Cinema

Kannada News : ಸಾಮಾನ್ಯವಾಗಿ (celebrities) ಮದುವೆಯಾಗಬೇಕು ಎಂದರೆ ಆ ಹುಡುಗ ಅಥವಾ ಹುಡುಗಿ ಬಹಳ ಅದೃಷ್ಟ ಮಾಡಿರುತ್ತಾರೆ ಎಂದರೆ ತಪ್ಪಾಗಲಾರದು. ಅವರ ಹೆಂಡತಿ ಅಥವಾ ಗಂಡನಿಗೆ ಇರುವಂತಹ ಸ್ಟಾರ್ಟ್ ನೇಮ್, ಕೀರ್ತಿ ಖ್ಯಾತಿ ಎಲ್ಲವೂ ಅವರನ್ನು ಮದುವೆಯಾದವರಿಗೆ ತಂತಾನೆ ಬಂದು ಬಿಡುತ್ತದೆ. ಇದೇ ಕಾರಣದಿಂದಾಗಿ ಸ್ಟಾರ್ ನಟರುಗಳು ಸಾಮಾನ್ಯ ಬಡಮನೆಯ ಹುಡುಗಿಯನ್ನು ಎಂದಿಗೂ ಮದುವೆಯಾಗುವುದಿಲ್ಲ ಬದಲಿಗೆ ತಮ್ಮ ಅಂತಸ್ತಿಗೆ ಸರಿದೂಗುವಂತಹ ಹುಡುಗಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಹೀಗಿರುವಾಗ ನಾವಿವತ್ತು ಅತಿ ಹೆಚ್ಚು ವರದಕ್ಷಿಣೆ ಪಡೆದಂತಹ (star actors) ಯಾರ್ಯಾರು ಎಂಬ ಮಾಹಿತಿಯನ್ನು ತಿಳಿಸುವ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮೊದಲಿಗೆ 201೦ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ (Nandamuri Kalyan Ram) ಮತ್ತು (Swathi), ಆ ಕಾಲದಲ್ಲಿ ಇವರಿಗೆ ಬರೋಬ್ಬರಿ 30 ಕೋಟಿ ವರದಕ್ಷಣೆಯನ್ನು ಕೊಟ್ಟು ಮದುವೆ ಮಾಡಲಾಗಿದೆ ಎಂಬ ಸುದ್ದಿ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.

ಎರಡನೆಯದಾಗಿ (Ram Charan) ಮತ್ತು (Upasana) 2009ರಲ್ಲಿ ಈ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು (ram charan) ಮನೆಯವರು ಉಪಾಸನಾ ಅವರ ಮನೆ ಕಡೆಯಿಂದ ಬರೋಬ್ಬರಿ 300 ಕೋಟಿ ವರದಕ್ಷಿಣೆಯನ್ನು ಪಡೆದುಕೊಂಡಿರುವ ಮಾಹಿತಿ ಈಗಲೂ ಹೊಗೆ ಆಡುತ್ತಲೆ ಇರುತ್ತದೆ.

ಮೂರನೆಯದಾಗಿ (Allu Arjun) ಮತ್ತು (Sneha Reddy) ಹೌದು ಗೆಳೆಯರೇ ಇವರಿಬ್ಬರು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ನೇಹ ರೆಡ್ಡಿ ಅವರಿಂದ ಅಲ್ಲು ಅರ್ಜುನ್ ಬರೋಬ್ಬರಿ ನೂರು ಕೋಟಿ ವರದಕ್ಷಿಣೆ ಪಡೆದುಕೊಂಡರು ಎಂಬ ವರದಿ ಇದೆ.

Telugu Star Actors Marriage Kannada News
Telugu Star Actors Marriage Kannada News

ಇನ್ನೂ (jnr ntr) ಮತ್ತು (pranitha), ಇವರದ್ದು ಅರೇಂಜ್ ಮ್ಯಾರೇಜ್ ಮನೆಯವರೆ ನೋಡಿ ನಿಶ್ಚಯ ಮಾಡಿದಂತಹ ಮದುವೆ ಇವರದ್ದು ಕೇವಲ 18 ವರ್ಷಕ್ಕೆ ಪ್ರಣಿತ (Junior NTR) ಅವರ ಪತ್ನಿಯಾಗಿ ಎನ್ಟಿಆರ್ ಕುಟುಂಬದ ಸೊಸೆಯಾದರೂ. ಇವರು ಬರೋಬ್ಬರಿ ನೂರು ಕೋಟಿ ವರದಕ್ಷಿಣೆಯನ್ನು ಪಡೆದುಕೊಂಡರು ಎಂಬ ಮಾಹಿತಿ ಇದೆ. (ಇದನ್ನು ಓದಿ) Niveditha Gowda : ನಾನು ಬಡವಿ ಬರುವ ಸಂಬಳ ಬಟ್ಟೆ ಮತ್ತು ಚಪ್ಪಲಿ ಖರೀದಿಸಲು ಸಾಲುತ್ತಿಲ್ಲ ಎಂದು ಕಣ್ಣೀರಿಟ್ಟ ನಟಿ ನಿವೇದಿತಾ ಗೌಡ! ಅಷ್ಟಕ್ಕೂ ಈಕೆಯ ಸಂಬಳ ಎಷ್ಟು ನೋಡಿ!!

ಕೊನೆಯದಾಗಿ (Mahesh Babu) ಮತ್ತು (Namrata) ಇಬ್ಬರೂ ಪ್ರೀತಿಸಿ ಮದುವೆಯಾದರು. ಮಹೇಶ್ ಬಾಬು ತಮ್ಮ ಪತ್ನಿ ಮನೆ ಕಡೆಯವರಿಂದ ಒಂದು ರೂಪಾಯಿ ವರದಕ್ಷಿಣೆಯನ್ನು ಪಡೆದುಕೊಂಡಿಲ್ಲ. ಆದರೆ ಸ್ವತಹ ನಮೃತ ಅವರೇ ತಮ್ಮ ಹೆಸರಿನಲ್ಲಿ ಇದ್ದಂತಹ ಎಲ್ಲಾ ಆಸ್ತಿಯನ್ನು ಪ್ರೀತಿಯಿಂದ ಮಹೇಶ್ ಬಾಬು ಅವರ ಹೆಸರಿಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *