Tanisha kuppanda: ಇತ್ತೀಚಿಗೆ ಸಿನಿಮಾರಂಗಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿವೆ ಆಗಿನ ಕಾಲದಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದಂತಹ ಕಲಾವಿದರಿಗೆ ಒಂದು ರೀತಿಯಾದ ಗೌರವ ಹಾಗೂ ಪರಸ್ಪರ ಒಬ್ಬರಿಗೊಬ್ಬರು ಮಾತನಾಡುತ್ತಿದ್ದಂತಹ ರೀತಿ ಬೇರೆ ಇರುತ್ತಿತ್ತು. ಆದರೆ ಈಗಿನ ಸಿನಿಮಾ ರಂಗಗಳಲ್ಲಿ ಯಾವ ಮಟ್ಟದ ಕರಾಳತೆಯನ್ನು ಪಡೆದುಕೊಂಡಿದೆ ಎಂಬುದನ್ನು ಕನ್ನಡದ ಪ್ರಖ್ಯಾತ ನಟಿಯಾಗಿರುವಂತಹ ತನುಷ ಕುಪ್ಪಂದ ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ನಟಿ ಸಿನಿಮಾ ರಂಗದಲ್ಲಿ ಏನೇನೆಲ್ಲ ಅನುಭವಿಸಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ನಟಿ Tanisha kuppanda ಅವರು ಗುರು ದೇಶಪಾಂಡೆ ಅವರ ಸಾರಥ್ಯದಲ್ಲಿ ಮೂಡಿಬಂದಿದಂತಹ ಪೆಂಟಗಾನ್ ಎಂಬ ಸಿನಿಮಾದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಈ ಸಿನಿಮಾವು ಡೇಟಿಂಗ್ ಆಪ್ ಕುರಿತಾದ ಪಾತ್ರವಾದ್ದರಿಂದ, ತನಿಶಾ ಅವರನ್ನು ಬೋಲ್ಡ್ ಆಗಿ ಇರುವಂತೆ ಪಾತ್ರವೇ ಡಿಮ್ಯಾಂಡ್ ಮಾಡಿದ್ದರಿಂದ ಪೆಂಟಗಾನ್ ಸಿನಿಮಾದಲ್ಲಿ ಆ ರೀತಿ ಅಭಿನಯಿಸಿದ್ದರು, ಈ ಸಿನಿಮಾವಾದ ಬಳಿಕ ರಾಜಾಹುಲಿ ಸಿನಿಮಾದಲ್ಲಿ Yash ಅವರ ಗೆಳೆಯನಾಗಿ ಅಭಿನಯಿಸಿದಂತಹ ಖ್ಯಾತ ನಟನೊಬ್ಬ ತನಿಶಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬರ್ ಒಬ್ಬ ನೀ-ಲಿ ಚಿತ್ರದಲ್ಲಿ ಅಭಿನಯಿಸುತ್ತಿರಾ?

ಈ ಘಟನೆಯ ಬಗ್ಗೆ ಅವರು ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡುವಾಗ ” ಪೆಂಟಗಾನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿವೆ, ಒಂದಾದ ಮೇಲೆ ಒಂದು ಸಣ್ಣ ಕಥೆ ವಸ್ತುವನ್ನು ತೆರೆದುಕೊಳ್ಳುತ್ತದೆ, ಐದು ಕಥೆಗಳಲ್ಲಿ ಬೋಲ್ಡಾದ ಪಾತ್ರವು ಒಂದು ಕಥೆಯಾಗಿದೆ ಜನ ಮೆಕ್ಕೆಲ್ಲವನ್ನು ಮರೆತು ಈ ರೀತಿ ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ , ಬರೋಬ್ಬರಿ 5 ನಿರ್ದೇಶಕರು ನಿರ್ದೇಶಕ ಸಿನಿಮ ಇದು ಅವರು ನನ್ನನ್ನು ಕೆಟ್ಟದಾಗಿ ತೋರಿಸಲು ಇಷ್ಟಪಡುತ್ತಾರಾ?
ನಾನು ಕನ್ನಡ ಸಿನಿಮಾಗಳಲ್ಲಿ ಇರಬಾರದಿತ್ತು, ನೀ-ಲಿ ಚಿತ್ರದಲ್ಲಿ ನಟಿಸುವುದಾದರೆ ನಾನು ಅಲ್ಲಿರಬಹುದಿತ್ತಲ್ಲವೇ? ಬೋಲ್ಡ್ ಆಗಿ ನಟಿಸುತ್ತೇವೆ ಎಂದ ಮಾತ್ರಕ್ಕೆ ಈ ರೀತಿ ಪ್ರಶ್ನೆ ಕೇಳುವುದು ಸರಿನಾ? Question ಮಾಡುವ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಇದುವರೆಗೂ ಕನ್ನಡ ಸಿನಿಮಾ ರಂಗದಲ್ಲಿದ್ದವರು ಯಾರು ಬೆ-ತ್ತಲೆ ಸಿನಿಮಾಗಳನ್ನು ಮಾಡಿದ್ದಾರೆ? ಮಾತನಾಡುವ ಮುನ್ನ ಯೋಚಿಸಿ” ಎಂದು ವಾರ್ನಿಂಗ್ ನೀಡಿದರು.