Darshan thoogudeepa : ಪೆಂಟಗಾನ್ ಸಿನಿಮಾದ ಮೂಲಕ ಎಲ್ಲೆಡೆ ಬಾರಿ ಸೌಂಡ್ ಮಾಡುತ್ತಿರುವಂತಹ ನಾಯಕನಟಿ (tanisha kuppanda interview) ಒಂದರಲ್ಲಿ ಮಾತನಾಡುವಾಗ ತನಗೆ ಯಾವ ಸ್ಟಾರ್ ನಟನೆಂದರೆ ಬಹಳ ಪ್ರೀತಿ ಹಾಗೂ ಯಾಕೆ ಎಂಬುದನ್ನು ಮನಬೆಚ್ಚಿ ಹಂಚಿಕೊಂಡಿದ್ದಾರೆ. “ನನಗೆ (dboss) ಎಂದರೆ ಲವ್ವು, ಲವು.. ಆದರೆ ಏನ್ ಮಾಡ್ತೀರಾ ಅವರಿಗೆ ಮದುವೆಯಾಗಿ ಬಿಟ್ಟಿದೆ ಬಹುತೇಕ ಅವರೊಂದಿಗೆ ಅಭಿನಯಿಸಲು ಇಷ್ಟಪಡಬಹುದು ಅಷ್ಟೇ.
ಮದುವೆಯಾದ ಮೇಲೆ ಅವರನ್ನು ಇಷ್ಟಪಡುತ್ತಿದ್ದೀರಾ ಎಂದು ಕೇಳಿದಾಗ ನಾನು ಅವರನ್ನು (love) ಮಾಡ್ತೀನಿ ಇನ್ನೊಬ್ಬರನ್ನು ಲವ್ ಮಾಡ್ತೀನಿ ನನಗೆ ಆಗಾಗ ಲವ್ ಆಗುತ್ತೆ. ಯಾರು ಸಕ್ಕತ್ತಾಗಿ ಕಾಣಿಸುತ್ತಿರುತ್ತಾರೆ? ಯಾರು ಸಕ್ಕತ್ತಾಗಿ ಡ್ಯಾನ್ಸ್ ಮಾಡುತ್ತಿರುತ್ತಾರೆ? ಏನಾದ್ರೂ ಸಕ್ಕತ್ತಾಗಿ ಫೈಟ್ ಮಾಡ್ತಿದ್ರೆ ಅವರ ಮೇಲೂ ಲವ್ ಆಗುತ್ತೆ ಸಾಕಷ್ಟು ಲವ್ ಮಾಡ್ತೀನಿ.

ನಾನು (darshan) ಅವರ ಮೊದಲ ಸಿನಿಮಾ ನೋಡಿದ್ದು ಥಿಯೇಟರಲ್ಲಿ, ಸ್ಕೂಲಿನಲ್ಲಿ ಇದ್ದಾಗ ನನ್ನ ಫ್ರೆಂಡ್ ಒಬ್ಬರು ಲೋಕಲ್ ಥಿಯೇಟರ್ ನಲ್ಲಿ ಹೋಗಿ ಸಿನಿಮಾ ನೋಡಿದರೆ ಹೇಗಿರುತ್ತದೆ ಎಂದು (kalasipalya) ಸಿನಿಮಾಗೆ ಹೋಗಿ ನೋಡಿದೆ. ಆ ಸಿನಿಮಾ ನೋಡಿ ಬಂದ ಎರಡು ದಿನಗಳ ಕಾಲ ನಾನು ನಿದ್ದೆ ಮಾಡಿರಲಿಲ್ಲ. ದರ್ಶನವರ ಗುಂಗಲ್ಲಿ ಓ ಕೆಂಚ ಓ ಕೆಂಚ ಅಂತಲೇ ಇದ್ದೆ.
ಅದು ನನ್ನನ್ನು ಬಿಟ್ಟು ಹೋಗುತ್ತಿರಲಿಲ್ಲ, ಅದಕ್ಕೂ ಮುಂಚೆ ನಾನು (darshan) ಅವರನ್ನು ಟಿವಿಯಲ್ಲಿ ನೋಡಿ ಫ್ಯಾನ್ ಅದದ್ದು ಲಾಲಿ ಹಾಡು ಸಿನಿಮಾಗೆ. ಏನ್ ಆಕ್ಟಿಂಗ್ ಗುರು ಎಷ್ಟು ಇನ್ನೋಸೆಂಟ್ ಆಗಿ ಕಾಣಿಸ್ತಾರೆ, ಅಯ್ಯೋ ಎನ್ನುತ್ತಾ ಮುಖ ಮುಚ್ಚಿಕೊಂಡು ಇ ಈಸ್ ಸೋ ಕ್ಯೂಟ್ ಅದೊಂಥರಾ (emotional) ಡೈಲಾಗ್ ಹೇಳಬೇಕಾದರೆ ಅವರ ಅಮ್ಮನ ಮಡಿಲ ಮೇಲೆ ಮಲಿಕೊಂಡು ಒಂದೇ ಒಂದು ಕಣ್ಣಲ್ಲಿ ನೀರು ಬರುತ್ತೆ ನನಗೆ ಅದನ್ನೆಲ್ಲ ನೋಡಿದ್ರೆ, ಈಗಲೂ ಟಚ್ ಆಗುತ್ತೆ. (ಇದನ್ನು ಓದಿ) Darshan Sudeep : ಕಿಚ್ಚ ಸುದೀಪ್ ಬಣ್ಣವನ್ನು ಬಯಲು ಮಾಡುತ್ತೇನೆ, ನಿನ್ನ ಖಾಸಗಿ ವಿಡಿಯೋ ಲೀಕ್ ಮಾಡುತ್ತೇನೆ ಎಂದ ವ್ಯಕ್ತಿಗೆ ಡಿ ಬಾಸ್ ನೀಡಿದ ಉತ್ತರ ಹೇಗೆ ಗೊತ್ತೇ? ಇದು ನಿಜವಾದ ಸ್ನೇಹ ಅಂದ್ರೆ!!
ಅವರು (umashree) ಅವರ ಮಡಿಲ ಮೇಲೆ ಮಲ್ಕೊಂಡು ಅವಳು ನನ್ನನ್ನು ಬಿಟ್ಟು ಹೋಗ್ಬಿಟ್ಲು ಎಂದು ಕಣ್ಣೀರು ಹಾಕಿರುತ್ತಾರೆ, ಆ ಸೀನ್ ನೋಡಿನೇ ನಾನು ಫಿದಾ ಆಗ್ಬಿಟ್ಟೆ. ನಮ್ಮ ಸಿನಿಮಾದಲ್ಲಿ (komal) ಅವರನ್ನು ನೋಡಿ ಆರ್ಟಿಸ್ಟ್ ಅಂದ್ರೆ ಹೀಗಿರಬೇಕು ಅಂತ ಅನ್ಕೋತೀವಲ್ಲ ಅದರಂತೆ ಮನುಷ್ಯ ಅಂದ್ರೆ (darshan) ಸರ್ ತರ ಇರಬೇಕು.
ಯಾಕೆಂದರೆ ಎಲ್ಲಾ ರೀತಿಯಲ್ಲೂ ಅವರು ಅವರ ಜೀವನದಲ್ಲಿ ಸಾರ್ಥಕವಾಗಿ ಬಾಳುತ್ತಿದ್ದಾರೆ. ಅವರು ಇರುವಂತಹ ರೀತಿ ಮಾಡುವಂತಹ ಸಹಾಯಗಳು ಹಾಗೂ ಅವರ ಆಕ್ಟಿಂಗ್ ನೀಡುವಂತಹ ಸಿನಿಮಾಗಳು ಎಲ್ಲವೂ ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದು ಸಂದರ್ಶನದಲ್ಲಿ (darshan) ಅವರ ಮೇಲಿನ ಪ್ರೀತಿಯನ್ನು ತೋಡಿಕೊಂಡರು.