PhotoGrid Site 1672828736543

ಕೇವಲ 33 ವರ್ಷದಲ್ಲಿ ನಟಿ ತಮನ್ನಾ ಭಾಟಿಯಾ ಸಂಪಾದಿಸಿದ ಆಸ್ತಿ ಅದೆಷ್ಟು ಗೊತ್ತಾ? ಅಬ್ಬಬ್ಬಾ ನಮ್ಮ ಸ್ಟಾರ್ ನಟರು ಇಷ್ಟು ಆಸ್ತಿ ಹೊಂದಿಲ್ಲ ನೋಡಿ!!

News

Tamanna Bhatia: ಭಾರತೀಯ ಸಿನಿಮಾ ಇಂಡಸ್ಟ್ರಿ (Indian Film Industry) ಯಲ್ಲಿ ಈಗಾಗಲೇ ಸಾಕಷ್ಟು ನಟಿಯರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಹೆಸರು ಗಳಿಸಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಸಾಕಷ್ಟು ನಟಿಯರು ಕೇವಲ ಒಂದೆರಡು ಸಿನಿಮಾ ಮಾಡಿದರು ಬಹು ಬೇಡಿಕೆಯ ನಟಿ ಎನಿಸಿಕೊಳ್ಳುವುದಕ್ಕೆ ಅವರ ಚಾರ್ಮ್ (Charm) ಹಾಗೂ ಲಕ್ (Luck) ಕೂಡ ಕಾರಣ. ಹೀಗೆ ಲುಕ್ ಲುಕ್ ಎಲ್ಲದರಲ್ಲಿಯೂ ಪರ್ಫೆಕ್ಟ್ (Perfetct) ಆಗಿ ಇರುವ ನಟಿ ತಮನ್ನಾ ಭಾಟಿಯಾ ಬಗ್ಗೆ ನಿಮಗೆ ಗೊತ್ತಿರದ ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ.

ಟಾಲಿವುಡ್ (Tollywood) ನಲ್ಲಿ ಮಿಲ್ಕ್ ಬ್ಯೂಟಿ (Milk Beauty) ಎಂದೇ ಗುರುತಿಸಿಕೊಂಡಿರುವ ನಟಿ ತಮನ್ನಾ ಭಾಟಿಯಾ ತೆಲುಗು ಮಾತ್ರವಲ್ಲದೆ ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಅತ್ಯುತ್ತಮ ಅಭಿನೆತ್ರಿ. ಇವರು ಕೆಜಿಎಫ್ ಮೊದಲಾದ ಚಿತ್ರಗಳಲ್ಲಿ ಐಟಂ ಸಾಂಗ್ ಗೆ ಸೊಂಟ ಬಳುಕಿಸಿ ಕನ್ನಡಿಗ ಅಭಿಮಾನಿಗಳನ್ನು ಕೂಡ ಗಳಿಸಿಕೊಂಡಿದ್ದಾರೆ. Tamanna Bhatiya Earnings ತಮನ್ನ ಭಾಟಿಯಾ ಸಿನಿಮಾ ಮಾತ್ರವಲ್ಲದೆ ಸಾಕಷ್ಟು ಜಾಹೀರಾತುಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಾರೆ.

ಅದ್ಭುತವಾಗಿ ಕಾಣಿಸುತ್ತಾರೆ ತಮನ್ನಾ ಭಾಟಿಯಾ. ತಮನ್ನಾ ಭಾಟಿಯಾ ಅವರು ದೀಪಾವಳಿ ಹಬ್ಬದ ದಿನ ಸೀರಿಯೊಂದನ್ನು ಧರಿಸಿದ್ದರು ಬ್ಲೌಸ್ ಧರಿಸಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ತಮನ್ನಾ ಅವರ ಈ ಚಿತ್ರ ಸಾಕಷ್ಟು ವೈರಲ್ ಆಗಿತ್ತು. ಅದರಲ್ಲೂ ಕಂಚಿನ ಬಣ್ಣದ ಆ ಸೀರೆಯಲ್ಲಿ ತಮ್ಮಣ್ಣ ಅವರ ಸೌಂದರ್ಯ ಇನ್ನಷ್ಟು ದ್ವಿಗುಣಗೊಂಡಿತ್ತು. ತಮನ್ನಾ ಅವರು ಸಿನಿಮಾದಲ್ಲಿ ಅಭಿನಯಿಸಿ ಅಭಿಮಾನಿಗಳನ್ನ ಗಳಿಸಿಕೊಂಡಿದ್ದು ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಆಗಿರುತ್ತಾರೆ.

ಹಾಗಾಗಿ ಅವರು ಪೋಸ್ಟ್ ಮಾಡುವ ಎಲ್ಲಾ ಫೋಟೋ ಹಾಗೂ ವಿಡಿಯೋಗಳಿಗೆ ಲಕ್ಷಾಂತರ ಲೈಕ್ ಹಾಗೂ ಸಾವಿರಾರು ಕಾಮೆಂಟ್ಗಳು ಬರುತ್ತವೆ. ಇನ್ನು ತಮನ್ನಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಮುಂಬೈನಲ್ಲಿ ವಿದ್ಯಾಭ್ಯಾಸ ಮುಗಿಸಿದ ತಮ್ಮನ್ನ ಅವರು 13ನೇ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿ ಕೊಟ್ಟವರು 25ರಲ್ಲಿ ಚಾಂದ್ ಸಾ ರೋಶನ್ ಚಹೆರಾ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದರು.

ಬಳಿಕ ಹ್ಯಾಪಿ ಡೇಸ್ ಕಲ್ಲೂರಿ ಮೊದಲದ ಚಿತ್ರಗಳಲ್ಲಿ ಅಭಿನಯಿಸಿ ತಮ್ಮನ್ನ ಅಲ್ಲಿಂದ ತಮ್ಮ ಶಿಸ್ತಿನ ವೃತ್ತಿ ಜೀವನ ಆರಂಭಿಸಿದರು. ತಮನ್ನಾ ಅವರಿಗೆ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ತೆಲುಗು ತಮಿಳು ಭಾಷೆಗಳಲ್ಲಿ ಎಲ್ಲಾ ಸ್ಟಾರ್ ನಟರಾಜ ಜೊತೆ ತೆರೆ ಹಂಚಿಕೊಂಡ ನಟಿ ಇವರು ಇತ್ತೀಚಿಗೆ ತಮನ್ನಾ ಅವರು ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಅವರ ಸಿನಿಮಾಗಳು ಅಷ್ಟು ಗೆಲ್ಲುತ್ತಲೂ ಇಲ್ಲ. ಆದರೂ ಅವರ ಚಾರಂ ಮಾತ್ರ ಕಡಿಮೆ ಆಗಿಲ್ಲ.

Tamanna Bhatiya Earnings
Tamanna Bhatiya Earnings

ಗುರ್ತುಂಡಾ ಶೀತ ಕಾಲಂ ಎನ್ನುವ ತೆಲುಗು ಸಿನಿಮಾದ ಚಿತ್ರೀಕರಣ ಈಗಷ್ಟೇ ಮುಗಿದಿದೆ ಕನ್ನಡ ನಿರ್ದೇಶಕ ನಾಗಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಕನ್ನಡದಲ್ಲಿ ಶಿಟ್ ನೀಡಿದ ಲವ್ ಮಾಕ್ಟೆಲ್ ಸಿನಿಮಾದ ರಿಮಿಕ್ಸ್ ಇದು. ಇನ್ನು ನಟ ಸತ್ಯದೇವ ಅವರ ಜೊತೆ ತಮ್ಮನ್ನ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಡಿಸೆಂಬರ್ 9ಕ್ಕೆ ತೆರೆಕಂಡಿತು ಆದರೆ ಆ ಮಟ್ಟಿಗೆ ಸೌಂಡ್ ಮಾಡಲಿಲ್ಲ.

ಹಾಗಂತ ವೃತ್ತಿ ಜೀವನದಲ್ಲಿ ತಮ್ಮನ್ನ ಹಿಂದೆ ಬಿದ್ದಿಲ್ಲ ಅವರು ಇವರಿಗೆ ನಟನೆಯಿಂದ ಹಾಗೂ ಜಾಹೀರಾತಿನಿಂದ ಗಳಿಸಿರುವ ಆಸ್ತಿಯ ಬಗ್ಗೆ ಕೇಳಿದರೆ ನಿಮಗೂ ನಿಜಕ್ಕೂ ಆಶ್ಚರ್ಯವಾಗಬಹುದು. ಹೌದು ಅದೇ ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನಟನೆಯ ವೃತ್ತಿಯ ಜೀವನ ಆರಂಭಿಸಿದ ತಮನ್ನಾ ಭಾಟಿಯಾ ಅವರು ಸುಮಾರು ನೂರು ಕೋಟಿ ಆಸ್ತಿಯ ಒಡತಿ ಎನ್ನಲಾಗುತ್ತಿದೆ.

ಲೀಕ್ ಆದ ವಿಡಿಯೋದಲ್ಲಿ ಇದ್ದಿದ್ದು ನಾನೇ ಎಂದು ಒಪ್ಪಿಕೊಂಡ ಟಿಕ್ ಟಾಕ್ ಕ್ವೀನ್ ಶಿಲ್ಪಾ ಗೌಡ! ತಪ್ಪಾಗಿದ್ದು ನಿಜ ಇನ್ನು ಅಂತಾ ತಪ್ಪು ಮಾಡಲ್ಲ ಎಂದ ಮುಗ್ಧ ಯುವತಿ!!

ಇನ್ನು ತಮ್ಮನ ಅವರು ಗೋಲ್ಡ್ ಮೇಲೆ ಸಾಕಷ್ಟು ಹಣವನ್ನು ಇನ್ವೆಸ್ಟ್ ಮಾಡಿದ್ದಾರಂತೆ ಬರೋಬ್ಬರಿ ಎರಡು ಚೀಲಗಳಷ್ಟು ಬೆಲೆಬಾಳುವ ವಜ್ರ ವೈಢೂರ್ಯಗಳು ಕೂಡ ತಮನ್ನಾ ಅವರ ಬಳಿ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ತಮನ್ನಾ ಭಾಟಿಯಾ ಅವರ ಆಸ್ತಿಯ ಬಗ್ಗೆ ಸಾಕಷ್ಟು ಚರ್ಚೆಗಳು ಸೋಶಿಯಲ್ ಮಿಡಿಯಾದಲ್ಲಿ ನಡೆಯುತ್ತಿವೆ.

Leave a Reply

Your email address will not be published. Required fields are marked *