PhotoGrid Site 1672986020438

ಹೊಸ ವರ್ಷದ ದಿನವೇ ನಟಿ ತಮನ್ನಾ ಭಾಟಿಯಾ ತುಟಿಗೆ ಮುತ್ತು ಕೊಟ್ಟ ಬಾಲಿವುಡ್ ನಟ! ವಿಡಿಯೋ ನೋಡಿ ಎರಡು ದಿನ ಊಟ ಬಿಟ್ಟ ಅಭಿಮಾನಿಗಳು!!

News

ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಸಿನಿಮಾ ರಂಗದಲ್ಲಿ ಬದುಕು ಕಟ್ಟಿಕೊಂಡಿರುವ ನಟಿ ತಮನ್ನಾ ಅವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾರಂಗದಲ್ಲಿಯು ಗುರುತಿಸಿಕೊಂಡಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾಳಿಗೆ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಇದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾ, ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ ನಟಿ ತಮನ್ನಾ. ಸೋಶಿಯಲ್ ಮೀಡಿಯಾ ಸದಾ ಆಕ್ಟಿವ್ ಆಗಿರುವ ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ತುಂಬಾ ಜಾಗರೂಕರಾಗಿರುತ್ತಾರೆ. ತನ್ನ ವೈಯುಕ್ತಿಕ ವಿಚಾರ ಗಳನ್ನು ಗುಟ್ಟಾಗಿ ಇಟ್ಟುಕೊಳ್ಳುವ ತಮನ್ನಾ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ನಟನ ಜೊತೆಗಿನ ಆ ಒಂದು ವಿಡಿಯೋ.

ನಟಿ ತಮನ್ನಾ ಅವರು ಇದೀಗ ಹೊಸ ವರ್ಷವನ್ನು ತಮ್ಮ ಪ್ರೀತಿಪಾತ್ರರೊಂದಿಗೆ ಗೋವಾದಲ್ಲಿ ಸ್ವಾಗತಿಸಿದ್ದಾರೆ. ಗೋವಾದಲ್ಲಿ ನಟಿ ತಮನ್ನಾ ಅವರು ಬಾಲಿವುಡ್ ನ ಖ್ಯಾತ ನಟನ ಜೊತೆಗೆ ಕಿಸ್ ಮಾಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದಹಾಗೆ,ನಟಿ ತಮನ್ನಾ ಅವರು ಬಾಲಿವುಡ್ ನಟ ವಿಜಯ್ ವರ್ಮಾ ಅವರ ಜೊತೆಗೆ ಗೋವಾದಲ್ಲಿ ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡಿದ್ದಾರೆ.

ನಟ ವಿಜಯ್ ಅವರನ್ನು ತಬ್ಬಿಕೊಂಡು ಮುತ್ತನಿಟ್ಟಿದ್ದಾರೆ. ಆದರೆ ಈ ವೀಡಿಯೋದಲ್ಲಿ ನಟಿ ತಮನ್ನಾ ಅಥವಾ ನಟ ವಿಜಯ್ ವರ್ಮಾ ಅವರ ಮುಖಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ಆದರೂ ಸಹ ಅಭಿಮಾನಿಗಳು ಇದು ತಮನ್ನಾ ಹಾಗೂ ವಿಜಯ್ ವರ್ಮ ಎನ್ನುತ್ತಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸದ್ಯಕ್ಕೆ ವಿಡಿಯೋ ವಿಚಾರವಾಗಿ ಸುದ್ದಿಯಲ್ಲಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ.

ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ ಕನ್ನಡದಲ್ಲಿ ಜಾಗ್ವಾರ್’ ಮತ್ತು ಕೆಜಿಎಫ್’ ಚಿತ್ರಗಳ ಐಟಂ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಸಿನಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿಯೇ ವಿಧ್ಯಾಭ್ಯಾಸ ಮುಗಿಸಿದ ತಮನ್ನಾ ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿ ಕೊಟ್ಟರು.

2005 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ಚಾಂದ್ ಸಾ ರೋಷನ್ ಚೆಹರಾ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಹೀಗೆ ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳಲ್ಲಿ ನಟಿಸುವ ಮೂಲಕ ತಮನ್ನಾ ಭಾಟಿಯ ಫೇಮಸ್ ಆದರು. ಕೊಂಚಂ ಇಷ್ಟಂ ಕೊಂಚಂ ಕಷ್ಟಂ, ಪೈಯ್ಯ, 100 % ಲವ್, ಬದ್ರಿನಾಥ್ ಮುಂತಾದ ಚಿತ್ರಗಳು.

ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಈ ಎಲ್ಲಾ ಭದ್ರ ಬುನಾದಿ ಹಾಕಿಕೊಟ್ಟವು. ಹಿಂದಿಯಲ್ಲಿ ಹಿಮ್ಮತ್ತವಾಲಾ, ಎಂಟರ್ಟೇನಮೆಂಟ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಬಾಹುಬಲಿ ಚಿತ್ರ ತಮನ್ನಾರಿಗೆ ಭಾರತದಾದ್ಯಂತ ನೇಮ್ ಫೇಮ್ ತಂದುಕೊಟ್ಟಿತು. ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ತಮನ್ನಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.

Leave a Reply

Your email address will not be published. Required fields are marked *