PhotoGrid Site 1681098683333

Taapsee Pannu : ಸಿಕ್ಸ್ ಪ್ಯಾಕ್ ಮಾಡಿಸಿಕೊಂಡ ನಟಿ ತಾಪ್ಸಿ ಪನ್ನು! ನಟಿಯ ಸಿಕ್ಸ್ ಪ್ಯಾಕ್ ನೋಡಿ ಬಾಲಿವುಡ್ ನಲ್ಲಿ ಚರ್ಚೆ ನೋಡಿ!!

Cinema entertainment

Taapsee Pannu : ಸಾಮಾನ್ಯವಾಗಿ ಸಿನಿಮಾ ನಟರುಗಳು ಕಟ್ಟುಮಸಾದ ದೇಹವನ್ನು ಇಟ್ಟುಕೊಂಡು (Six Pack) ಹ್ಯಾಬ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸುವುದು ನಮ್ಮೆಲ್ಲರಿಗೂ ಹೊಸದೇನಲ್ಲ. ಅದರಂತೆ ನಟಿಯರು ಕೂಡ (Gym) ನಲ್ಲಿ ಬೆವರು ಸುರಿಸಿ (workout) ಮಾಡಿ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುತ್ತಾರೆ, ಆದರೆ ಎಲ್ಲೋ ಬೆರಳೆಣಿಕೆಯಷ್ಟು ನಟಿಯರು ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ಟಾರ್ ನಟರುಗಳಂತೆ ತಮ್ಮ ದೇಹವನ್ನು ದಂಡಿಸುತ್ತಾ (Six Pack) ಬರೆಸಿಕೊಳ್ಳುವುದು ವಿಶೇಷ ಎಂದರೆ ತಪ್ಪಾಗಲಾರದು.

ಹೀಗಿರುವಾಗ (Malayalam) ಹಾಗೂ ಕನ್ನಡದ ನಟಿಯರ ವಿರುದ್ಧ ಆಗಾಗ ಈ ರೀತಿಯಾದಂತಹ ಕಾಂಪಿಟೇಶನ್ ಗಳು ನಡೆಯುತ್ತಲೇ ಇರುತ್ತದೆ. ಹೌದು ಗೆಳೆಯರೇ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಹಿಡಿದು (Bollywood) ಹಾಗೂ (Hollywood) ಸಿನಿಮಾ ಇಂಡಸ್ಟ್ರಿಯವರೆಗೂ ನಟಿಯರು ನೋಡಲು ತೆಳ್ಳಗೆ ಬೆಳ್ಳಗೆ ತಮ್ಮ ಅಂದದ ಮೈಮಾಟದೊಂದಿಗೆ ಕಂಗೊಳಿಸುತ್ತಿರುತ್ತಾರೆ.

ತಿನ್ನುವಂತಹ ಆಹಾರಗಳನ್ನು ತೂಕ ಹಾಕಿಕೊಂಡು ಇಷ್ಟೇ ತಿನ್ನಬೇಕು ಇಂದು ಲೆಕ್ಕಾಚಾರ ಮಾಡಿ ಸೇವಿಸುತ್ತಾ ತಮ್ಮ ದೇಹವನ್ನು ಫಿಟ್ಟಾಗಿ ಇಟ್ಟುಕೊಂಡಿರುತ್ತಾರೆ. ಆದರೆ ಇದನ್ನು ಬಹಳನೇ ಸೀರಿಯಸ್ಸಾಗಿ ತೆಗೆದುಕೊಂಡಂತಹ ಎಲ್ಲೋ ಕೆಲವು ನಟಿಯರು (Six Pack) ಹ್ಯಾಬ್ಸ್ ಮಾಡುವ ಮೂಲಕ ಸ್ಟಾರ್ ನಟರಿಗೆ (competition) ಕೊಡುತ್ತಿರುತ್ತಾರೆ.

(Kannada Cinema) ರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಅದೆಷ್ಟೋ ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿರುವ ನಟಿ (Nishvika Naidu) ಮತ್ತು (Bollywood) ನ ಸ್ಟಾರ್ ನಟಿ (taapsee pannu) ಸಿಕ್ಸ್ ಪ್ಯಾಕ್ ಪ್ರದರ್ಶಿಸುತ್ತಿರುವಂತಹ ಫೋಟೋಗಳು (social media)ದಲ್ಲಿ ಬಾರಿ ವೈರಲಾಗುತ್ತಿದೆ.

Taapsee Pannu Six Pack Photos
Taapsee Pannu Six Pack Photos

ಹೌದು ಗೆಳೆಯರೇ ಬಹಳ ದಿನಗಳ ಹಿಂದೆಯೇ (nishvika naidu) ಸೊಂಟವನ್ನು ಬೆಳಕಿಸುತ್ತಾ ಯೋಗಾಸನ ಮಾಡುವ ಮೂಲಕ ಎಲ್ಲರ ಕಣ್ಮನ ಸೆಳೆದಿದ್ದರು, ಆದರೆ ಈಗ (six pack) ಹ್ಯಾಬ್ಸ್ ಬಂದಿರುವಂತಹ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ (workout secret) ರಿವಿಲ್ ಮಾಡಿದ್ದಾರೆ. (ಇದನ್ನು ಓದಿ) Shraddha Das : ಶ್ರೀಲಂಕಾ ಕಡಲಲ್ಲಿ ಮೈಮರೆತು ಕುಳಿತ ನಟಿ ಶ್ರದ್ಧಾ ದಾಸ್! ನಟಿಯ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು, ಫೋಟೋಸ್ ಇಲ್ಲಿವೆ!!

ಈ ಫೋಟೋಗಳನ್ನು ನೋಡಿದಂತಹ ಹುಡುಗಿಯರು ನಾವು ಇವರಂತೆ ಜಿಮ್ಗೆ ಸೇರಿ ವರ್ಕೌಟ್ ಮಾಡಬೇಕು ಎಂದು ಮುಂದಾಗುತ್ತಿರುವುದು ಇನ್ನೂ ವಿಶೇಷವಾಗಿ ಕಂಡುಬಂದಿದೆ. ಇದರೊಂದಿಗೆ (bollywood) ನಟಿ (tapsi pannu) ತಮ್ಮ ಕೋಚ್ ಜೊತೆಗೆ ತಮ್ಮ ದೇಹದ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಫೋಟೋವನ್ನು ಹಂಚಿಕೊಂಡು ಸಂತಸಪಟ್ಟಿದ್ದಾರೆ.

Leave a Reply

Your email address will not be published. Required fields are marked *