Sukrutha Nag : ಸ್ನೇಹಿತರೆ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಇಂದು ತಮ್ಮ ನಟನೆಯ ಮೂಲಕ ಬಹು ದೊಡ್ಡ ಮಟ್ಟದ ಅಭಿಮಾನಿ ಬಳಗ ಹಾಗೂ ಅವಕಾಶಗಳ ಸುರಿಮಳೆಯನ್ನು ಗಳಿಸಿಕೊಂಡಿರುವಂತಹ ನಟಿ (Sukrutha Nag) ಸದ್ಯ (Lakshana Serial) ನ ಖಡಕ್ ವಿಲನ್ ಆಗಿ ಅಭಿನಯಿಸುತ್ತಿರುವುದು ನಿಮ್ಮೆಲ್ಲರಿಗೂ ಗೊತ್ತೇ ಇದೆ.
ಹೌದು ಅದಾಗಲೇ ಮದುವೆಯಾಗಿರುವಂತಹ ನಾಯಕನಟ ಭೂಪತಿ ಇಂದೇ ಬಿದ್ದು ತನ್ನನ್ನು ಪ್ರೀತಿಸುವಂತೆ ಮದುವೆಯಾಗುವಂತೆ ಕಾಡುವಂತಹ ಕ್ಯಾರೆಕ್ಟರ್ ನಲ್ಲಿ ನಟಿ (Sukrutha) ಅಭಿನಯಿಸುತ್ತಿದ್ದಾರೆ. ಹೀಗಿರುವಾಗ ಅಭಿಮಾನಿಗಳಿಗೆ ಸೀರಿಯಲ್ ಹೊರತೆಗೆ ತಮ್ಮ ವೈಯಕ್ತಿಕ ವಿಚಾರದಿಂದ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.
ಯಾರೊಂದಿಗೆ (Sukrutha Nag) ಮದುವೆಯಾಗಲಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸಿಡ್ನಿಯಲ್ಲಿ ಇರುವಂತಹ ಹುಡುಗನೊಂದಿಗೆ ಸುಕೃತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಇವರದ್ದು ಪಕ್ಕ (arrange marriage) ಸುಕೃತ ಅವರ ತಾಯಿ ಹುಡುಗನನ್ನು ನೋಡಿ ಮನೆಯವರೆಲ್ಲರೂ ಒಪ್ಪಿಕೊಂಡ ಮೇಲೆ ಮಾತುಕತೆ ನಡೆಸಿದ್ದರಂತೆ.

ಈ ಒಂದು ವಿಚಾರವನ್ನು ಸ್ವತಃ (Sukrutha Nag) ಅವರೇ ತಮ್ಮ (YouTube Channel) ನಲ್ಲಿ ತಮ್ಮ ಆತ್ಮೀಯ ಸ್ನೇಹಿತರಿಗೆ ಕರೆ ಮಾಡಿ ನಾನು ಮದುವೆಯಾಗುತ್ತಿದ್ದೇನೆ. ನಮ್ಮ ಅಮ್ಮ ಹುಡುಗನನ್ನು ನೋಡಿದ್ದಾರೆ ಎಂಬ ವಿಷಯ ತಿಳಿಸಿದ್ದಾರೆ ಇದನ್ನು ಕೇಳಿದಂತಹ ಸ್ನೇಹಿತರು ಈ ವಿಷಯಾನ ಈಥರ ಹೇಳ್ತಾರಾ? ಎಂದು ಚೆನ್ನಾಗಿ ಕ್ಲಾಸ್ ತೆಗೆದುಕೊಳ್ಳುವುದರ ಜೊತೆಗೆ ತುಂಬು ಹೃದಯದಿಂದ (Wish) ಮಾಡಿದರು.
ಹೌದು ಸ್ನೇಹಿತರೆ, (Lakshana Serial) ನಲ್ಲಿ ತನ್ನೊಂದಿಗೆ ನಟಿಸುತ್ತಿರುವ ಡೆವಿ.ಲ್ ಭಾರ್ಗವಿ ಪಾತ್ರದ ಪ್ರಿಯಾ ಅವರಿಗೆ ಸುಕೃತ ಕರೆ ಮಾಡಿ ಈ ಒಂದು ವಿಚಾರವನ್ನು ಹೇಳಿದಾಗ ಅವರು ಸಖತ್ತ್ರಿಲ್ಲಾಗಿ ತನ್ನದೇ ಶೈಲಿಯಲ್ಲಿ ತನ್ನ (Best Friend) ಗೆ (Wish) ಮಾಡಿದರೂ, ಅದರಂತೆ ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರ ಪಾತ್ರಧಾರಿ ಆಗಿರುವ (Vijayalakshmi) ಅವರಿಗೂ ಹೀಗೆ ಕರೆ ಮಾಡಿ ತನ್ನ ಮದುವೆ ಎಂದು ಹೇಳಿದಾಗ ಅವರು ಫುಲ್ ಸಂತೋಷಗೊಂಡು ಅಭಿನಂದನೆಗಳನ್ನು ತಿಳಿಸಿದರು. (ಇದನ್ನು ಓದಿ) Chikkanna Marriage : ಮದುವೆ ಖುಷಿಯಲ್ಲಿ ಕಾಮಿಡಿ ಸ್ಟಾರ್ ಚಿಕ್ಕಣ್ಣ! ಸದ್ಯದಲ್ಲೇ ಮದುವೆ, ಹುಡುಗಿ ಯಾರೂ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!
ಆದರೆ ಸುಕೃತ ಅವರು ಈ (Video) ಮಾಡಿರುವುದು ಏಪ್ರಿಲ್ ಒಂದನೇ ತಾರೀಖಿನಂದು. ತಮ್ಮ ಅತ್ಯದ್ಭುತ ಅಭಿನಯದ ಮೂಲಕ ತನ್ನ ಇಬ್ಬರು ಸ್ನೇಹಿತರನ್ನು ಸಾಮಾಜಿಕವಾಗಿ ಸುಕೃತ ಫೂಲ್ ಮಾಡುವುದರ ಜೊತೆಗೆ ತಮ್ಮ ಅಭಿಮಾನಿಗಳಿಗೂ ಕೂಡ ಏಪ್ರಿಲ್ ಫೂಲ್ ಮಾಡಿದ್ದಾರೆ.