ಸ್ನೇಹಿತರೆ ಶುಕ್ರವಾರ ಅಂದರೆ ಮಾರ್ಚ್ 31ನೇ ತಾರೀಖಿನಂದು ಮುಂಬೈನಲ್ಲಿ ನಡೆದ ನೀತಾ ಮುಕೇಶ್ ಅಂಬಾನಿ ಸಂಸ್ಕೃತಿ ಕೇಂದ್ರದ ಉದ್ಘಾಟನೆಯ ಸಮಾರಂಭದಲ್ಲಿ ಬಾಲಿವುಡ್ ನ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಮಿಂಚಿದರು. ಆದರೆ ಕಾರ್ಯಕ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಹಿಂದೆ ಕರೆಸಿಕೊಂಡಂತಹ ಶಾರುಖ್ ಖಾನ್ ಅವರ ಸಂಪೂರ್ಣ ಕುಟುಂಬ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೊಸದೊಂದು ಮೆರುಗನ್ನು ತಂದರು. ಇನ್ನು ಕ್ಯಾಮೆರಾದ ಕಣ್ಣಿಗೆ ಫೋಸ್ ನೀಡುತ್ತಾ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಶಾರುಖಾನ್ ಅವರ ಪುತ್ರಿ ಸುಮನ ಖಾನ್ ಅವರ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು ನೆಟ್ಟಿಗಳನ್ನು ಹುಬ್ಬೇರಿಸುವಂತೆ ಮಾಡಿದರು ಎಂದರೆ ತಪ್ಪಾಗಲಿಕ್ಕಿಲ್ಲ.
ಶಾರುಖಾನ್ ಪುತ್ರಿಯ ಬೋಲ್ಡ್ ಬ್ಯೂಟಿ, ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ, ರಿಲಯನ್ಸ್ ಸಂಸ್ಥೆಯ ಸಂಪಾದಕಿಯಾಗಿರುವಂತಹ ಮುಕೇಶ್ ಅಂಬಾನಿ ಅವರ ಕನಸಿನ ಕೂಸಾಗಿದ್ದಂತಹ ಸಂಸ್ಕೃತಿ ಕೇಂದ್ರದ ಉದ್ಘಾಟನೆಯು ಶುಕ್ರವಾರದಂದು ಬಹಳನೇ ಅದ್ದೂರಿಯಾಗಿ ನಡೆಯಿತು. ಈ ಒಂದು ಕಾರ್ಯಕ್ರಮಕ್ಕೆ ಬಾಲಿವುಡ್ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಟಾರ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿತ್ತು.
ಮುಖೇಶ್ ಅಂಬಾನಿ ಅವರ ಸಂಪೂರ್ಣ ಕುಟುಂಬದ ಜೊತೆಗೆ ಇನ್ನಿತರ ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಹೊಸದೊಂದು ಮೆರಗನ್ನು ತಂದರು. ಹೌದು ಈ ಒಂದು ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ- ರನ್ವೀರ್ ಸಿಂಗ್, ರಜನಿಕಾಂತ್, ಅಲಿಯಾ ಭಟ್, ಸಚಿನ್ ತೆಂಡೂಲ್ಕರ್ ಮತ್ತವರ ಕುಟುಂಬ, ಅಮೀರ್ ಖಾನ್ ಮತ್ತು ಅವರ ಕುಟುಂಬ ಸೇರಿದಂತೆ ಗಣ್ಯಾತಿ ಗಣ್ಯರು ಒಟ್ಟಾಗಿ ಸೇರಿದರು. ಹೀಗೆ ಇಷ್ಟು ತಾರಾ ಬಳಗದ ನಡುವೆಯೂ ಶಾರುಖ್ ಖಾನ್ ಅವರ ಪುತ್ರಿ ಸುಹಾನ ಖಾನ್ ಬಹಳ ಬೋಲ್ಡ್ ಆಗಿ ಮಿಂಚಿದರು.
ಹೌದು ಗೆಳೆಯರೇ ಶಾರುಖಾನ್ ಯಾವುದೇ ಇವೆಂಟ್ಗಳಿಗೆ ಹೋದರು ತಮ್ಮ ಪತ್ನಿ ಗೌರಿ ಖಾನ್, ಮಗ ಆರ್ಯನ್ ಖಾನ್ ಹಾಗೂ ಮಗಳು ಸುಹಾನ ಖಾನ್ ಅವರನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಇನ್ನು ನಟ ಶಾರುಖಾನ್ ಅವರ ಮಕ್ಕಳಿಬ್ಬರು ನೋಡಲು ತಂದೆಯಂತೆ ಮುದ್ದಾಗಿದ್ದು ಮುಂದಿನ ದಿನಗಳಲ್ಲಿ ಬಾಲಿವುಡ್ ನ ಬಹು ದೊಡ್ಡ ಸ್ಟಾರ್ ನಟ ಮತ್ತು ನಟಿಯರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅದರಂತೆ ಕ್ಯಾಮೆರಾದ ಕಣ್ಣಿಗೆ ಅವರ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ನೆಟ್ಟಿಗರು ಸುಹಾನ ಖಾನ್ವರ ಹಾಟ್ ಮೈ ಮಾಟಕ್ಕೆ ಮಾಸಿಹೋಗಿದ್ದಾರೆ, ಹೌದು ಗೆಳೆಯರೇ ಸೀರೆಯೊಂದನ್ನು ಉಟ್ಟುಕೊಂಡು ಬಹಳ ಹಾಟ್ ಮತ್ತು ಕ್ಯೂಟ್ ಆಗಿ ತಮ್ಮ ತಂದೆ ತಾಯಿಯೊಂದಿಗೆ ಕಾಣಿಸಿಕೊಂಡಂತಹ ಸುಹಾನ ಅವರ ಅಂದ ಚಂದ ಕಂಡು ಪ್ರತಿಯೊಬ್ಬರು ಫ್ಲಾಟ್ ಆಗಿ ಹೋಗುತ್ತಿದ್ದು, ಅದೆಷ್ಟೋ ಜನರು ತಮ್ಮ ಪ್ರೀತಿಯನ್ನು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತೋಡಿಕೊಳ್ಳುತ್ತಿದ್ದಾರೆ.