PhotoGrid Site 1681183255836

Sugarcane Juice : ವಿಪರೀತ ಬಿಸಿಲು, ಈ ಬೇಸಿಗೆಯಲ್ಲಿ ಒಂದೇ ಒಂದು ಗ್ಲಾಸ್ ಕಬ್ಬಿನ ಹಾಲು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ! ಏನೆಲ್ಲಾ ಉಪಯೋಗವಿದೆ ನೋಡಿ!!

Health

Sugarcane Juice : ಬೇಸಿಗೆ ಅದಾಗಲೇ ಶುರುವಾಗಿ ಸ್ವಲ್ಪ ಕೆಲಸ ಮಾಡಿದರು ನಮ್ಮ ದೇಹ ನಿರ್ಜಲೀಕರಣವಾಗಿ ಬಿಡುತ್ತದೆ. ಈ ಕಾರಣದಿಂದ ಸದಾ ಕಾಲ ತಂಪು ಪಾನೀಯಗಳನ್ನು ತಾಜಾ ಹಣ್ಣುಗಳನ್ನು ಸೇವಿಸುತ್ತಲೇ ಇರಬೇಕು. ಹೀಗಿರುವಾಗ ನಾವಿವತ್ತು (summer) ಯಲ್ಲಿ ಬಹು ಬೇಡಿಕೆಯನ್ನು ಪಡೆದುಕೊಳ್ಳುವಂತಹ (Sugarcane Juice) ಕುಡಿಯುವುದು ಒಳ್ಳೆಯದೇ? ಕುಡಿದರೆ ದೇಹಕ್ಕೆ ಏನೇನೆಲ್ಲ ಪ್ರಯೋಜನಗಳು ಸಿಗುತ್ತವೆ ಎಂಬ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಸು ಹೊರಟಿದ್ದೇವೆ.

ನಿಮಗೆ ಕೂಡ ಇದನ್ನು ತಿಳಿದುಕೊಳ್ಳುವ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸಾಮಾನ್ಯವಾಗಿ (summer) ಶುರುವಾಗುತ್ತಿದ್ದ ಹಾಗೆ ನಾವು (cold drinks) ಗಳ ಮೊರೆ ಹೋಗುತ್ತೇವೆ. ಆದರೆ ಬಹು ಮುಖ್ಯವಾಗಿ ನಾವು (Coconut Water) (lemon juice) ಹಾಗೂ (Sugarcane Juice) ನಂತಹ ನೈಸರ್ಗಿಕ ಜ್ಯೂಸ್ ಗಳನ್ನು ಕುಡಿಯುವುದರಿಂದ ದೇಹಕ್ಕೆ ತಾಜಾತನದೊಂದಿಗೆ ಶಕ್ತಿಯು ದೊರಕುತ್ತದೆ.

ಹೌದು (Sugarcane Juice) ನಲ್ಲಿ ಕಾರ್ಬೋಹೈಡ್ರೇಟ್,(carbohydrate) ಗಂಧಕ, (calcium) ಕಬ್ಬಿಣದ ತತ್ವ ಮತ್ತು (potassium) ನಂತಹ ಖನಿಜಗಳು ಹಾಗೂ ಹಲವಾರು ಅಂಶಗಳು ಕಬ್ಬಿನಲ್ಲಿ ಅಡಗಿದೆ. (Summer) ಯಲ್ಲಿ ದೇಹ ಕಳೆದುಕೊಳ್ಳುವಂತಹ ಶಕ್ತಿಯನ್ನು ಮರು ತರಲು (sugarcane juice) ಅತ್ಯುತ್ತಮ ಆಯ್ಕೆಯಾಗಿದೆ. ಇನ್ನು ಕಬ್ಬಿನ ಹಾಲಿನಲ್ಲಿರುವಂತಹ ಪೌಷ್ಟಿಕಾಂಶಗಳು ಬಹುಬೇಗ ರಕ್ತದ ಕಣಗಳೊಂದಿಗೆ ಮಿಶ್ರಿತ ಗೊಳ್ಳುವ ಮೂಲಕ ವೇಗವಾಗಿ ನಮಗೆ ಶಕ್ತಿ ದೊರಕುತ್ತದೆ.

Sugarcane Juice Health Benefits
Sugarcane Juice Health Benefits

ಉರಿ ಮೂ’ತ್ರದ ಸಮಸ್ಯೆಯಿಂದ ಬಳಲುತ್ತಿದ್ದರೆ (sugarcane juice) ನಲ್ಲಿ, ನೆಲ್ಲಿಕಾಯಿ ರಸ ಮತ್ತು (honey) ವನ್ನು ಬೆರೆಸಿ ಕುಡಿಯಿರಿ. ಜೀರ್ಣ ಶಕ್ತಿ ಹೆಚ್ಚಿಸಿ, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಬೇಕೆಂದರೆ ಕಬ್ಬಿನ ಹಾಲಿನೊಂದಿಗೆ ನಿಂಬೆರಸ ಹಾಗೂ ಶುಂಠಿಯನ್ನು ಬೆರೆಸಿ ಕುಡಿಯಬೇಕು (sugarcane juice) ಸೇವನೆ ದೇಹದ ನಿರ್ಜಲೀಕರಣವನ್ನು ತಡೆದು ದೇಹದಲ್ಲಿ (water) ಸರಿಯಾದ ಪ್ರಮಾಣದಲ್ಲಿ ಇಡುವಂತೆ ನೋಡಿಕೊಳ್ಳುತ್ತದೆ ಹಾಗೂ ಕಿಡ್ನಿಯಲ್ಲಿ ಇರುವಂತಹ ಕಲ್ಲನ್ನು ಕೂಡ ಹೋಗಲಾಡಿಸುತ್ತದೆ. (ಇದನ್ನು ಓದಿ) Public News : ಹುಡುಗರಿಗೆ ಒಂದು ಇರುತ್ತದೆ, ಯುವತಿಯರಿಗೆ ಎರಡು ಇರುತ್ತದೆ ಏನದು? ಎಂದು ಕೇಳಿದ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ಕೇಳಿ ಎಲ್ಲರೂ ಕಂಗಾಲು ನೋಡಿ!!

(Sugarcane Juice) ನಲ್ಲಿರುವ ಅತ್ಯಂತ ಪ್ರಯೋಜನಕಾರಿ ಗುಣವೆಂದರೆ ಮೂಳೆ ಮತ್ತು ಹಲ್ಲನ್ನು ದೃಢಗೊಳಿಸುತ್ತದೆ. ಹೌದು (sugarcane juice) ಕುಡಿಯುವುದಕ್ಕಿಂತ ಕಬ್ಬನ್ನು ಜಗದ ತಿಂದರೆ ನಿಮ್ಮ ವಸಡು ಹಾಗೂ ಅಲ್ಲಿನ ಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಕಬ್ಬಿನ ಹಾಲಿನಲ್ಲಿ ಇರುವಷ್ಟು ಆರೋಗ್ಯಕರ ಗುಣಗಳು ಬಾಟಲಿಯಲ್ಲಿ ಸಿಗುವಂತಹ ತಂಪಾದ ಜ್ಯೂಸ್ ಗಳಿಗೆ ಸರಿಸಾಟಿ ಇಲ್ಲ

Leave a Reply

Your email address will not be published. Required fields are marked *