Sudha Murthy Amma : ಕರುನಾಡು ಕಂಡಂತಹ ಅತ್ಯಂತ ಶ್ರೀಮಂತ ಹಾಗೂ ಸ್ಪೂರ್ತಿದಾಯಕ ದಂಪತಿಗಳಲ್ಲಿ (Sudha Murthy) ಅಮ್ಮನವರು ಮತ್ತು (Narayana Murthy Infosys) ಅವರು ಕೂಡ ಒಬ್ಬರು. ಪ್ರತಿಯೊಬ್ಬರಿಗೂ ಆದರ್ಶವಾಗಿ (Infosys) ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಕೆಲಸ ಕೊಡುತ್ತಾ ಅದರಿಂದ ಬಂದಂತಹ ಅರ್ಧದಷ್ಟು ಹಣವನ್ನು ಬಡವರ ನಿರ್ಗತಿಕರ ಸಹಾಯಕೆಂದು ಬಳಸುತ್ತಾ ನಮ್ಮ (Karnataka) ಹೆಮ್ಮೆಯ ಹೆಣ್ಣು ಮಗಳಾಗಿದ್ದಾರೆ (Sudha Murthy Amma).
ಹೀಗಿರುವಾಗ ಪಾರವ್ವ ಎಂಬ ತಾಯಿಯೊಬ್ಬಳು ನನ್ನ ಮಗನನ್ನು ಉಳಿಸಿ ಕೊಡಿ ಎಂದು ಅಂಗಲಾಚೆ ಬೇಡಿಕೊಂಡಿದ್ದಕ್ಕೆ (Sudha Murthy) ಅದೆಂತ ಕೆಲಸ ಮಾಡಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಪರವ್ವ ಹಳ್ಳಿಯಲ್ಲಿ ವಾಸವಾಗಿದಂತಹ ಬಡ ಮಹಿಳೆ. ಇದ್ದಂತಹ ಒಬ್ಬನೇ ಒಬ್ಬ ಮಗ (jagadish sajjan) ಚೆನ್ನಾಗಿ ಓದಿ ವಿದ್ಯಾವಂತನಾಗಿ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳಬೇಕೆಂದು ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ದುಡಿದು ಮಗನನ್ನು ಸಾಕುತ್ತಿದ್ದಳು. ಆದರೆ ಆ ಒಂದು ಕೆಟ್ಟ ದಿನದಂದು (jagadish) ಗಾಡಿಯಲ್ಲಿ ಹೋಗುತ್ತಿರಬೇಕಾದರೆ ಬಿದ್ದು ತನ್ನ ಅಂಗಾಂಗಗಳ ಸ್ವಾ’ಧೀನ ಕಳೆದುಕೊಂಡು ಬಿಟ್ಟಿದ್ದ.
ತನ್ನ ಮಗನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು, ಆತನನ್ನು ಮತ್ತೆ ಎದ್ದು ಓಡಾಡುವಂತೆ ಮಾಡಬೇಕು ಎಂಬ ನಿಟ್ಟಿನಲ್ಲಿ ತನ್ನ ಆಸ್ತಿ ಒಡವೆ ಮನೆಯಯನ್ನೆಲ್ಲ ಮಾರಿ (hospital) ದುಡ್ಡು ಕೊಟ್ಟಿದ್ದರು. ಅದು ಸಾಕಾಗಲಿಲ್ಲ ಆತನ ಶಸ್’ತ್ರಚಿಕಿತ್ಸೆಗೆ ಹತ್ತಾರು ಲಕ್ಷ ಹಣ ಬೇಕಿತ್ತು. ಹೀಗಾಗಿ ಸಂಬಂಧಿಕರ ಸ್ನೇಹಿತರ ಬಳಿ ಎಷ್ಟೇ ಕೇಳಿಕೊಂಡರು ಯಾರ ಸಹಾಯವು ಸಿಗದೇ ಇದ್ದಾಗ.

(Media) ದ ಮುಂದೆ ಬಂದು (Sudha Murthy Amma) ಅವರ ಫೋಟೋ ಹಿಡಿದು ಸುಧಾ ಅಮ್ಮ ನನ್ನ ಮಗನನ್ನು ಉಳಿಸಿಕೊಡಿ (please) ಎಂದು ಕೇಳಿಕೊಂಡಿದ್ದಾರೆ ಈ ಒಂದು ಮಾಹಿತಿ ಸುಧಾ ಮೂರ್ತಿಯವರ ಗಮನಕ್ಕೆ ಬಂದೊಡನೆ ಜಗದೀಶನ (hospital) ಯ ವೆಚ್ಚವನ್ನು ಸಂಪೂರ್ಣ ಸುಧಾ ಮೂರ್ತಿ ಅಮ್ಮನವರೇ ಕಟ್ಟಿದ್ದು. (ಇದನ್ನು ಓದಿ) Taapsee Pannu : ಸಿಕ್ಸ್ ಪ್ಯಾಕ್ ಮಾಡಿಸಿಕೊಂಡ ನಟಿ ತಾಪ್ಸಿ ಪನ್ನು! ನಟಿಯ ಸಿಕ್ಸ್ ಪ್ಯಾಕ್ ನೋಡಿ ಬಾಲಿವುಡ್ ನಲ್ಲಿ ಚರ್ಚೆ ನೋಡಿ!!
ಇದರೊಂದಿಗೆ ಪಾರವ್ವನನ್ನು ಸಂತೈಸುತ್ತ ಆತ ಬೇಗ ಚೇತರಿಸಿಕೊಳ್ಳುತ್ತಾನೆ ಹೆದರಬೇಡಿ ಹಾಗೂ ನಾನು ಮಾಡಿರುವಂತಹ ಈ ಒಂದು ಸಹಾಯವನ್ನು ಎಲ್ಲಿಯೂ ಹೊರಗಡೆ ರಿವೀಲ್ ಮಾಡಬಾರದು ಎಂದು ಕೇಳಿಕೊಂಡಿದ್ದಾರೆ. ಬಲಗೈಯಲ್ಲಿ ಮಾಡಿದಂತಹ ಸಹಾಯ ತಮ್ಮ ಎಡಗೈಗೂ ಕೂಡ ಗೊತ್ತಾಗಬಾರದು ಎಂಬ ನೀತಿಯನ್ನು ಅಚ್ಚುಕಟ್ಟಾಗಿ (Sudha Murthy Amma) ಅಮ್ಮನವರು ಪಾಲಿಸುತ್ತಿದ್ದಾರೆ ಎಂಬುದಕ್ಕೆ ಇದೇ ಉದಾಹರಣೆ..