ಸ್ನೇಹಿತರೆ, ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಆರಂಭಿಕ ದಿನಗಳಲ್ಲಿ ಸಾಕಷ್ಟು ನಟ-ನಟಿಯರು ಸಕ್ಸಸ್ನ ಹುಡುಕಾಟದಲ್ಲಿ ಇರುತ್ತಾರೆ. ಒಂದೇ ಒಂದು ಸಿನಿಮಾ ಹಿಟ್ ಆದರೆ ಸಾಕಪ್ಪ ಎಂದು ಸತತ ಪ್ರಯತ್ನಗಳನ್ನು ಬಿಟ್ಟುಬಿಡದೆ ಮಾಡುತ್ತಲೇ ಇರುತ್ತಾರೆ. ಆದರೂ ಸಹ ಅದೆಷ್ಟೋ ಕಲಾವಿದರಿಗೆ ಬೇಕಾಗಿದ್ದಂತಹ ಬಿಗ್ ಬ್ರೇಕ್ ಒಂದು ಸಿಗದೇ ಚಿತ್ರರಂಗದ ಸಹವಾಸವೇ ಬೇಡ ಎಂದು ಎಲ್ಲವನ್ನು ತೊರೆದು ಹೋಗಿರುವಂತಹ ಉದಾಹರಣೆಗಳು ನಮ್ಮಲ್ಲಿ ಹಲವಾರಿದೆ.
ಆದ್ರೆ ಎಲ್ಲೋ ಕೆಲವರಿಗೆ ಮಾತ್ರ ಅದೃಷ್ಟ ಎಂಬುದು ಕೈಹಿಡಿದು ಮಾಡಿದ ಮೊದಲ ಸಿನಿಮಾಗಳಲ್ಲಿಯೇ ಬಾರಿ ಸಕ್ಸಸ್ ಕಾಣುತ್ತಾರೆ. ಇದಕ್ಕೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ದ್ರುವ ಸರ್ಜಾ, ರಶ್ಮಿಕ ಮಂದಣ್ಣ, ಶ್ರೀಲೀಲಾ ಸೇರಿದಂತೆ ಸಾಕಷ್ಟು ಕಲಾವಿದರೇ ಉದಾಹರಣೆ. ಹೀಗಾಗಿ ನಾವಿವತ್ತು ಕಿಸ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿ ಟಾಲಿವುಡ್ನಲ್ಲಿ ಮಿಂಚುತ್ತಿರುವಂತಹ ನಟಿ ಶ್ರೀ ಲೀಲಾರವರ ವಿಶೇಷ ಡ್ಯಾನ್ಸ್ ವಿಡಿಯೋ ಒಂದರ ಕುರಿತು ಮಾಹಿತಿ ತಿಳಿಸುವ ಸಲುವಾಗಿ ಈ ಪುಟವನ್ನು ಬರೆದಿದ್ದೇವೆ.
ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ 14 ಜೂನ್ 2001 ರಂದು ಅಮೆರಿಕದಲ್ಲಿ ಜನಿಸಿದಂತಹ ನಟಿ ಶ್ರೀಲೀಲಾ ಫೈನಲ್ ಇಯರ್ ಎಂಬಿಬಿಎಸ್ ಓದುತ್ತಲೇ ಸಾಕಷ್ಟು ಹಿಟ್ ಸಿನಿಮಾಗಳ ಮೂಲಕ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಕಿಸ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದಂತಹ ಈ ನಟಿಗೆ ಕನ್ನಡಿಗರು ಫುಲ್ ಮಾಕ್ಸ್ ನೀಡುವ ಮೂಲಕ ಸಿನಿಮಾವನ್ನು ಗೆಲ್ಲಿಸಿದರು.
ಅನಂತರ ಈಕೆಯ ಅದೃಷ್ಟವೇ ಬದಲಾಗಿಹೋಯಿತು ಎಂದರೆ ತಪ್ಪಾಗಲಾರದು. ಹೌದು ಫ್ರೆಂಡ್ಸ್ ನಟ ವಿರಾಟ್ ಅವರೊಡನೆ ಕಿಸ್ ಮೂವಿಯಲ್ಲಿ ಬಹಳನೇ ಮುದ್ದುಮುದ್ದಾಗಿ ಮಾತನಾಡುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ಶ್ರೀಲೀಲಾ ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪ್ಯಾಕೇಜ್ಗಳು ಕೂಡ ಕ್ರಿಯೇಟ್ ಆಗಿದೆ. ಹೀಗೆ ಮೊದಲ ಸಿನಿಮಾದ ಸಕ್ಸಸ್ ನಂತರ ನಟ ಶ್ರೀಮುರಳಿ ಅವರೊಂದಿಗೆ ಭರಾಟೆ ಸಿನಿಮಾದಲ್ಲಿ ಅಭಿನಯಿಸಿ ಟಾಲಿವುಡ್ಗೆ ಹರಿದ ಈಕೆಗೆ ಪೆಲ್ಲಿ ಸಂದರ್ ಸಿನಿಮಾದ ಅವಕಾಶ ಸಿಗುತ್ತದೆ.
ತಮ್ಮ ಮನೋಜ್ಞ ಅಭಿನಯದ ಮೂಲಕ ತೆಲುಗಿನಲ್ಲೂ ಕಮಲ್ ಮಾಡಿದ ಈ ನಟಿಗೆ ಬೈಟು ಲವ್ ಸಿನಿಮಾದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವಂತಹ ನಟಿ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್ಗೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಹೌದು ಸ್ನೇಹಿತರೆ ಪ್ರತಿನಿತ್ಯ ವಿಭಿನ್ನ ಪೋಸ್ಟ್ಗಳ ಮೂಲಕ ನಟಿಗಳ ಗಮನ ಸೆಳೆಯುವಂತಹ ಶ್ರೀಲೀಲಾ ಅವರ ಈ ಒಂದು ವಿಡಿಯೋ ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಹೌದು ನಟಿ ಶ್ರೀಲೀಲಾ ಕಾರ್ಯಕ್ರಮದ ಇವೆಂಟ್ ಒಂದಕ್ಕೆ ಇಂಗ್ಲಿಷ್ ಹಾಡೊಂದಗೆ ಬಹಳನೇ ಸೊಗಸಾಗಿ ಸೊಂಟ ಬೆಳೆಸುತ್ತಿರುವ ವಿಡಿಯೋ ಇದಾಗಿದ್ದು, ತಮ್ಮ ಜಾಕೆಟನ್ನು ಸೊಂಟಕ್ಕೆ ಕಟ್ಟಿ ಡ್ಯಾನ್ಸ್ ಮಾಡುವ ಮೂಲಕ ಬೆವರು ಹರಿಸುತ್ತಿದ್ದಾರೆ.
ನೀವು ಕೂಡ ಈ ಕೆಳಗಿನ ವಿಡಿಯೋ ಮೂಲಕ ನಟಿ ಶ್ರೀಲೀಲಾ ಅವರ ಮಸ್ತಿ ಡ್ಯಾನ್ಸ್ ಪ್ರಾಕ್ಟೀಸ್ ವಿಡಿಯೋ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.