ಇದೀಗ ಜನರು ಸದಾ ಬ್ಯುಸಿಯಾಗಿರೋದು ಈ ಸೋಶಿಯಲ್ ಮೀಡಿಯಾಗಳಲ್ಲಿ. ತಮ್ಮ ಕೆಲಸ ಕಾರ್ಯಗಳ ನಡುವೆ ಕೊಂಚ ಬಿಡುವು ಸಿಕ್ಕರೂ ಸೋಶಿಯಲ್ ಮೀಡಿಯಾ ನೋಡಿ ರಿಲಾಕ್ಸ್ ಆಗುತ್ತಾರೆ. ಇನ್ನು ಈ ಸೋಶಿಯಲ್ ಮೀಡಿಯಾ ಅನ್ನೋದು ಸಿಕ್ಕಾಪಟ್ಟೆ ಪವರ್ ಫುಲ್. ಇದರಲ್ಲಿ ಒಬ್ಬರು ಪ್ರಸಿದ್ಧಿಯನ್ನೂ ಪಡೆಯಬಹುದು ಅದೇ ರೀತಿ ಹೆಸರನ್ನೂ ಕಳೆದುಕೊಳ್ಳಬಹುದು. ಹೌದು, ಈ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಸಂಚಲನ ಎಬ್ಬಿಸಿದ್ದ ಆಪ್ ಅಂದರೆ ಅದು ಟಿಕ್ ಟಾಕ್.
ಅದರಿಂದ ಅದೆಷ್ಟೋ ಪ್ರತಿಭೆಗಳ ಅಮಾವರಣ ಆಗಿದೆ. ಯಾವುದೋ ಮೂಲೆಯಲ್ಲಿದ್ದವರು ಒಂದೇ ದಿನದಲ್ಲಿ ಜಗತ್ ಪ್ರಸಿದ್ಧಿಯಾಗಿದ್ದಾರೆ. ಇನ್ನು ಫೇಮಸ್ ವ್ಯಕ್ತಿಗಳು ಮಣ್ಣು ಪಾಲಾಗಿದ್ದಾರೆ. ಈ ಟಿಕ್ ಟಾಕ್ ಮೂಲಕ ಅದೆಷ್ಟೋ ಮಂದಿ ಡ್ಯಾನ್ಸರ್ ಗಳು, ಆಕ್ಟಿಂಗ್ ಗೊತ್ತಿರುವವರು ಅದೇ ರೀತಿ ಕ್ರಿಯೇಟಿವ್ ಆರ್ಟಿಸ್ಟ್ ಗಳು ಸೇರಿದಂತೆ ಬೇರೆ ಬೇರೆ ಪ್ರತಿಭಾನ್ವಿತರು ಜಗತ್ತಿಗೆ ಪರಿಚಯ ಆಗಿ ಫೇಮಸ್ ಆಗಿದ್ದಾರೆ.
ಅದೇ ರೀತಿ ಕೆಲ ಮಂದಿ ತಮ್ಮ ವಿಡಿಯೋಗಳಿಂದ ಜನರ ದ್ವೇ’ಷ, ಟೀ’ಕೆಗಳಿಗೆ ಗು’ರಿಯಾಗಿದ್ದಾರೆ. ಅವರುಗಳು ಯಾರು ಅನ್ನೋದನ್ನು ನಾವಿವತ್ತು ಹೇಳುತ್ತೇವೆ. ಮೊದಲನೆಯವರು ವಿಶ್ ರಾಥೋಡ್. ಮೂಲತಃ ಉತ್ತರ ಭಾರತದವರಾದ ಇವರನ್ನು ಹನ್ನೆರಡನೆ ವಯಸ್ಸಿನಲ್ಲಿ ಮನೆಯಿಂದ ಹೊರ ಹಾಕಲಾಗಿತ್ತು. ಹಾಗೆ ಹೊರ ಬಂದ ವಿಶ್ ರಾಥೋಡ್ ತಮ್ಮ ಮೈ ಮೇಲಿನ ವಿಚಿತ್ತ ಟ್ಯಾಟೂ ಹಾಗೂ ನೂಡ್ ಫೋಟೋ ಶೂಟ್ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದರು. ಇವರ ಈ ಅವತಾರ ಅನೇಕರ ಸಿ’ಟ್ಟಿಗೆ ಕಾರಣವಾಗಿ ದ್ವೇ’ಷಿಸಿದ್ದರು.
ಇನ್ನು ಎರಡನೆಯವರು ನಿಶಾ ಘುರಾಗೆನ್. ನೇಪಾಳ ಮೂಲದ ಇವರು ತಮ್ಮ ಟಿಕ್ ಟಾಕ್ ವಿಡಿಯೋ ಗಳಿಂದ ಫೇಮಸ್ ಆಗಿ ಮುಂಬೈನಲ್ಲಿ ಸೋಶಿಯಲ್ ಮೀಡಿಯಾ ಕ್ರಿಯೇಟಿವ್ ಕಂಟೆಂಟರ್ ಆಗಿ ಗುರುತಿಸಿ ಕೊಂಡು ಅನೇಕ ಪ್ಯಾನ್ ಫಾಲೋವರ್ಸ್ ಹೊಂದಿದ್ದರು. ಆದರೆ ಒಂದು ಬಾರಿ ಇವರು ಒಬ್ಬ ಯುವಕನ ಜೊತೆ ಇದ್ದ ಖಾ’ಸಗಿ ವಿಡಿಯೋ ವೈ’ರಲ್ ಆಗಿ ಎಲ್ಲರೂ ದ್ವೇ’ಷಿಸಲು ಆರಂಭಿಸಿದ್ದರು.
ಮೂರನೆಯವರು, ಸೋಫಿಯಾ ಅನ್ಸಾರಿ. ಇವರು ತಮ್ಮ ರೀಲ್ಸ್ ಹಾಗೂ ಟಿಕ್ ಟಾಕ್ ವಿಡಿಯೋಗಳಲ್ಲಿ ದೇ’ಹದ ಅಂ’ಗಾಂಗ ವನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ತೋರಿಸಿ ಫೇಮಸ್ ಆದವರು.ಆದರೆ ಇದು ಪ್ರಸಿದ್ಧಿಯ ಜೊತೆ ಹೇಟರ್ಸ್ ಗಳನ್ನು ಕೂಡ ಹೆಚ್ಚು ಮಾಡಿತ್ತು. ಇವರಿಂದಾಗಿ ಯುವ ಪೀಳಗೆ ಹಾಳಾಗುತ್ತಿದೆ ಅನ್ನುವ ಟೀಕೆ ಇವರ ಮೇಲಿದೆ.
ಇನ್ನು ನಾಲ್ಕನೆಯವರು, ಫೈಜಲ್. ಈತ ಕ್ರಿಯೇಟಿವ್ ವಿಡಿಯೋವನ್ನು ಮಾಡಿ ಅತಿಬೇಗ ಫೇಮಸ್ ಆಗಿದ್ದ. ಅನೇಕ ಹೆಣ್ಮಕ್ಕಳ ಫೆವರಿಟ್ ಆಗಿದ್ದ. ಆದರೆ ಈತ ಒಂದು ಬಾರಿ ಭ’ಯೋ-ತ್ಪಾ’ದನೆಯ ಕುರಿತು ಅದಕ್ಕೆ ಸಪೋರ್ಟ್ ಅನ್ನುವಂತಹ ವಿಡಿಯೋ ಮಾಡಿದ್ದ. ಇದು ಟೀಕೆ ಹಾಗೂ ದ್ವೇ’ಷಕ್ಕೆ ಗು’ರಿಯಾಗಿತ್ತು. ಐದನೆಯ ಟಿಕ್ ಟಾಕ್ ಸ್ಟಾರ್ ಆರತಿ ಸಾಹೋ, ಇವರು ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರೋ ಸೋಶಿಯಲ್ ಮೀಡಿಯಾ ಸ್ಟಾರ್.
ಆದರೆ ಒಂದು ಬಾರಿ ದೇವಸ್ಥಾನದ ಮುಂದೆ ಕೆ’ಟ್ಟದಾಗಿ ವಿಡಿಯೋ ಮಾಡಿ ವ್ಯಾ’ಪಾಕ ಟೀ’ಕೆಗೆ ಗು’ರಿಯಾದರು. ಇನ್ನು ಆರನೆಯವರು, ಬ್ಯುಟಿ ಖಾನ್. ಅತಿ ಕಡಿಮೆ ಸಮಯದಲ್ಲಿ ಫೇಮಸ್ ಆದ ಇವರು ಎಕ್ಸ್ ಪ್ರೆಶನ್ ನೀಡೋದ್ರಲ್ಲಿ ಸಕತ್ ಫೇಮಸ್ ಆದರು. ಆದರೆ ಕೆಲ ಸಮಯದಲ್ಲಿ ಇವರು ಓವರ್ ಆಕ್ಟೀಂಗ್ ಕ್ವೀನ್ ಎಂಬ ಟೀ’ಕೆಗೆ ಗು’ರಿಯಾದರು. ಇದೇ ರೀತಿ ಅನೇಕ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ತಮ್ಮ ವಿಡಿಯೋಗಳಿಂದ ಪ್ರಸಿದ್ಧಿಯ ಜೊತೆ ದ್ವೇ’ಷಕ್ಕೂ ಕಾ’ರಣರಾಗಿದ್ದಾರೆ. ಇನ್ನು ನಿಮ್ಮ ನೆಚ್ಚಿನ ಸೋ’ಶಿಯಲ್ ಮೀಡಿಯಾ ಸ್ಟಾರ್ ಯಾರು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.