PhotoGrid Site 1682676130897

ಏನು ಬೇಕಾದರೂ ಪ್ರಶ್ನೆ ಕೇಳಿ ಎಂದ ನಟಿ ಶೃತಿ ಹಾಸನ್ ಗೆ, ನಿಮ್ಮ ಕಂಕಳಿನ ಬೆವರ ವಾಸನೆ ಹೇಗಿದೆ ವಿಡಿಯೋ ಕಳಿಸಿ ಎಂದ ಕಿಡಿಗೇಡಿ! ಮುಲಾಜಿಲ್ಲದೆ ನಟಿ ಮಾಡಿದ್ದೇನು ನೋಡಿ!!

ಸುದ್ದಿ

ಸ್ನೇಹಿತರೆ ತಮಿಳು ಸಿನಿಮಾ ರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಹೆಸರನ್ನು ಸಂಪಾದಿಸಿರುವಂತಹ ನಟಿ ಶ್ರುತಿ ಹಾಸನ್ (Shruti Hassan) ಹಿಟ್ ಸಿನಿಮಾಗಳಿಗಿಂತ ವಿವಾ’ದಗಳ ಮೂಲಕವೇ ಹೆಚ್ಚು ಸೌಂಡ್ ಮಾಡುತ್ತಿರುತ್ತಾರೆ. ಹೀಗಿರುವಾಗ ನಟಿ ಶ್ರುತಿ ಹಾಸನ್ (Shruti Hassan) ಬೇಸಿಗೆ ರಜೆಯ ಮೂಡ್ ಅನ್ನು ಎಂಜಾಯ್ ಮಾಡುತ್ತಿದ್ದು.

ಸಿನಿಮಾದ ಶೂಟಿಂಗ್ ಸಮಯಗಳಲ್ಲಿ ಬಿಡುವಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಜೊತೆ ಒಡನಾಟ ಬೆಳೆಸುವ ಸಲುವಾಗಿ ಇನ್ಸ್ಟಾಗ್ರಾಮ್ (Instagram) ಆಸ್ಕ್ ಮೀ ಎನಿಥಿಂಗ್(ask me anything) ಎಂದು ಸ್ಟೋರಿ ಒಂದನ್ನು ಹಾಕಿದ್ದಾರೆ. ಅದರಂತೆ ಇದನ್ನು ಕಂಡಂತಹ ಕೆಲ ನೆಟ್ಟಿಗರು ನಿಮ್ಮ ಕಂಕ’ಳಿಂದ ವಾಸ’ನೆಯ ಕುರಿತು ವಿಡಿಯೋ ಒಂದನ್ನು ಶೇರ್ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಇದಕ್ಕೆ ಶ್ರುತಿ ಹಾಸನ್ (Shruti Hassan) ಕೊಟ್ಟಂತಹ ರಿಪ್ಲೈ ಹೇಗಿತ್ತು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಸದ್ಯ ಕೆಲವು ದಿನಗಳ ಹಿಂದೆ ಅಷ್ಟೇ, ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬಾಯ್ಫ್ರೆಂಡ್ ಹೆಸರನ್ನು ಹಾಗೂ ಅವರ ಜೊತೆಗಿನ ಖಾಸಗಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಟಿ ಶ್ರುತಿ ಹಾಸನ್ (Shruti Hassan) ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದರು.

ಇದರ ಕುರಿತು ನೆಟ್ಟಿಗರು ಸಾಕಷ್ಟು ಟ್ರೋಲ್ಗಳನ್ನು ಮಾಡಿದ್ದಿದೆ. ಇದ್ಯಾವುದಕ್ಕೂ ಡೋಂಟ್ ಕೇರ್( don’t care) ಅನ್ನುವಂತಹ ಆಟಿಟ್ಯೂಡ್ ಹೊಂದಿರುವಂತಹ ಈ ನಟಿ ನೆನ್ನೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳೊಡನೆ ಸಂವಾದ ನಡೆಸುವ ಸಲುವಾಗಿ ಆಸ್ಕ್ ಮೀ ಎನಿಥಿಂಗ್ (ask me anything) ಎಂದು ಕೇಳುತ್ತಾ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ.

ಇದನ್ನು ನೋಡಿದಂತಹ ಸಾಕಷ್ಟು ಜನ ಅಭಿಮಾನಿಗಳು ತಾವು ಕೇಳಬೇಕೆಂದುಕೊಂಡಿದ್ದಂತಹ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು, ಅವೆಲ್ಲದಕ್ಕು ಬಹಳನೇ ಶಾಂತಯುತವಾಗಿ ವಿಡಿಯೋ ಮಾಡಿ ಉತ್ತರಿಸುತ್ತಿದ್ದರು. ಹೀಗೆ ಅಭಿಮಾನಿಗಳು ಶೃತಿ ಹಾಸನ್ರವರ ಸ್ಕಿನ್ ಕೇರ್(skin care),ಹೇರ್ ರೂಟೀನ್( hair care routine) ಹಾಗೂ ಮುಂದಿನ ಸಿನಿಮಾದ ಅಪ್ಡೇಟ್ (upcoming movies update) ಹೀಗೆ ಮುಂತಾದ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು.

ಆದರೆ ಮತ್ತೊಬ್ಬ ನೆಟ್ಟಿಗ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಅಂಡರ್.ಆರ್ಮ್ಸ್ ಸ್ಮೆ’ಲ್ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದಾನೆ. ಇದನ್ನು ನೋಡಿದಂತಹ ಶ್ರುತಿ ಹಾಸನ್ ಅವರು ಬೇಸರದಿಂದ ‘ಸೀರಿಯಸ್ಲೀ( seriously??)’ ಎಂದು ಉತ್ತರಿಸಿದ್ದಾರೆ. ಹೌದು ಗೆಳೆಯರೇ ನೆಟ್ಟಿಗರು ಈ ರೀತಿಯಂತಹ ಪ್ರಶ್ನೆಗಳನ್ನು ಕೇಳುವುದು ಶೃತಿ ಹಾಸನವರಿಗೆ ಬಹಳ ಬೇಸರವನ್ನು ಮೂಡಿಸಿದಂತಿದೆ.

Leave a Reply

Your email address will not be published. Required fields are marked *