PhotoGrid Site 1681030939159

Shraddha Das : ಶ್ರೀಲಂಕಾ ಕಡಲಲ್ಲಿ ಮೈಮರೆತು ಕುಳಿತ ನಟಿ ಶ್ರದ್ಧಾ ದಾಸ್! ನಟಿಯ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು, ಫೋಟೋಸ್ ಇಲ್ಲಿವೆ!!

Cinema

Shraddha Das : ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಆರು ಬಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಸುತ್ತಾ ತಮ್ಮದೇ ಆದ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವಂತಹ ನಟಿ (shraddha das) ತಮ್ಮ ಮುದ್ದುಮುಖ ಹಾಗೂ ಮಾದ.ಕ ಮೈಮಟಾದ ಮೂಲಕವೇ ಇನ್ನೂ (cinema) ರಂಗದಲ್ಲಿ ಅದೇ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಹೌದು ಸ್ನೇಹಿತರೆ, 2008ಲ್ಲಿ (telugu) ಸಿನಿಮಾ ಸಿದ್ದು ಎಂಬುದರ ಮೂಲಕ ಬೆಳ್ಳಿ ತೆರೆಗೆ ಪಾದರ್ಪಣೆ ಮಾಡಿದಂತಹ (Shraddha Das) ಇಂದಿಗೂ ಎಂದಿಗೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.  1987 (March) ನಾಲ್ಕನೇ ತಾರೀಕಿನಂದು ಖ್ಯಾತ ಉದ್ಯಮಿಯಾದ ಸ್ವಪ್ನದಾಸ ಹಾಗೂ ಸುನಿಲ್ ದಾಸ್ ಅವರ ಪುತ್ರಿಯಾಗಿ ಜನಿಸಿದ Shraddha Das) .

ಚಿಕ್ಕಂದಿನಿಂದಲೂ ನಟನೆ ಹಾಗೂ ನೃತ್ಯದ ಮೇಲೆ ಬಹಳ ಆಸಕ್ತಿ ಹೊಂದಿದ್ದ ಕಾರಣ (school) ಹಾಗೂ (college) ದಿನಗಳಲ್ಲಿಯೇ ಮಾಡಲಿಂಗ್ ಅಭ್ಯಾಸ ಮಾಡುತ್ತಿರುತ್ತಾರೆ‌. ಇನ್ನು (Mumbai) ವಿಶ್ವವಿದ್ಯಾಲಯದಿಂದ ಎಸ್ ಐ ಎಸ್ಈ, ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಲ್ಲಿ ತಮ್ಮ ಪದವಿಯನ್ನು ಪಡೆದು, ಅನಂತರ ಮಾಡಲಿಂಗ್ನತ್ತ ತಮ್ಮ ಸಂಪೂರ್ಣ ಗಮನ ಹರಿಸಿದಂತಹ (shraddha das) ಅವರು ರಂಗಭೂಮಿಯಲ್ಲಿ ಕೆಲಸ ಮಾಡಿದರು.

ಇದರೊಂದಿಗೆ ಸಲೀಂ ಶಾ ಅವರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದಲ್ಲಿ ನಟನೆಯನ್ನು ಕಲಿತು ಅನಂತರ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ಇದಾದ ಬಳಿಕ 2008ರಲ್ಲಿ ಸಿದ್ದು ಪ್ರೋ ಸಿಕ್ಕಾ ಕುಲಂ ಎಂಬ (telugu cinema) ಮೂಲಕ ಉದ್ಯೋನ್ಮುಖ ನಟಿಯಾಗಿ ಹೊರಹೊಮ್ಮಿದ ಶ್ರದ್ಧಾ ಅವರು ಲವ್ ಸ್ಟೋರಿ, ಆರ್ಯ 2 , ಡೈರಿ ಅಭಿನೇತ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತ ಲಾಹೋರ್ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದರು. (ಇದನ್ನು ಓದಿ) Ashika Ranganath : ಮೈ ಜುಮ್ ಅನ್ನುವಂತೆ ಫೋಟೋಶೂಟ್ ಮಾಡಿಸಿದ ನಟಿ ಅಶಿಕಾ ರಂಗನಾಥ್! ಸೋಶಿಯಲ್ ಮೀಡಿಯಾವನ್ನು ಶೇಕ್ ಮಾಡಿದ ಫೋಟೋಸ್ ನೋಡಿ!!

ಇನ್ನು ಡ್ರಾಕುಲ್ಲ ಎಂಬ ಸಿನಿಮಾದ ಮೂಲಕ ಕನ್ನಡದಲ್ಲಿ ಅಭಿನಯಿಸಿ ಆನಂತರ ಅಭಿನಯ ಚಕ್ರವರ್ತಿ (kiccha sudeep) ಅವರ ಕೋಟಿಗೊಬ್ಬ 3 ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡರು. ಸದ್ಯ ತಮ್ಮ ಅತ್ಯದ್ಭುತ ಅಭಿನಯದ ಮೂಲಕವೇ ಸಿಕ್ವೆಲ್ ಕ್ವೀನ್ ಎಂಬ ಬಿರುದನ್ನು ಪಡೆದುಕೊಂಡಿರುವಂತಹ ಶ್ರದ್ಧಾ ಅವರು ಸಾಮಾಜಿಕ ಜಾಲತಾಣಗಳಾದ (Instagram) ಹಾಗೂ (Facebook) ಮೂಲಕ ತಮ್ಮ ಅಭಿಮಾನಿಗಳನೆ ಒಡನಾಟದಲ್ಲಿ ಇರುತ್ತಾರೆ.

ಈ ಹಿಂದೆ (shraddha das) ಅವರು ಮಾಡಿರುವಂತಹ ಪೋಸ್ಟ್ ಒಂದು ಬಾರಿ ವೈರಲ್ ಆಗುತ್ತಿದ್ದು, ಬೀಚ್ನಲ್ಲಿ ಬಿಕ್.ನಿ ತೊಟ್ಟು ಬಹಳ ಹಾಟ್ ಆಗಿ ಕಾಣಿಸಿಕೊಂಡಿರುವಂತಹ ಇವರ ಫೋಟೋ ನೋಡಿ ನೆಟ್ಟಿಗಳು ಫಿದಾ ಆಗಿದ್ದಾರೆ. ಹೌದು ಗೆಳೆಯರೇ ನೀರಿನಲ್ಲಿ ಮಿಂದ ಶ್ರದ್ಧಾ ದಾಸ್ ಅವರ ಈ ಫೋಟೋಗಳಿಗೆ ಲೈಕ್ಸ್ಗಳ ಸುರಿಮಳೆಯೇ ಹರಿದು ಬರುತ್ತಿದ್ದು ನೀವು ಕೂಡ ಈ ಪುಟದ ಮುಖಾಂತರ ಶ್ರದ್ಧಾ ಅವರನ್ನು ಕಣ್ತುಂಬಿಕೊಳ್ಳಬಹುದು.

Leave a Reply

Your email address will not be published. Required fields are marked *