PhotoGrid Site 1677383749321

ಒಳ ಉಡುಪು ಧರಿಸದೆ ಕ್ಯಾಮರಾ ಮುಂದೆ ಬಂದು ಮುಚ್ಚಿಕೊಳ್ಳುವ ನಾಟಕ ಮಾಡಿದ ನಟಿ ಶಿಲ್ಪಾ ಶೆಟ್ಟಿ! ವಿಡಿಯೋ ನೋಡಿ ಶಿಲ್ಪಾ ಪತಿ ಮನೆಯಲ್ಲಿ ಗರಂ ನೋಡಿ!!

ಸುದ್ದಿ

ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಎಲ್ಲರಿಗೂ ಚಿರಪರಿಚಿತ. ಶಿಲ್ಪ ಶೆಟ್ಟಿ ರವಿಚಂದ್ರನ್ ಅವರ ಜೊತೆಗೆ ಕನ್ನಡದಲ್ಲಿಯೂ ಕೂಡ ಸೊಂಟ ಬಳುಕಿಸಿದ್ದು, ನಿಮಗೆಲ್ಲಾ ಗೊತ್ತು. 47 ವರ್ಷ ಕಳೆದರೂ ಈಗಲೂ ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ನಟಿ ಶಿಲ್ಪಾ ಶೆಟ್ಟಿ. ಇದೀಗ ಬಟ್ಟೆ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ನಟಿ ಶಿಲ್ಪ ಶೆಟ್ಟಿ ಯೋಗ ಪಟು. ಫಿಟ್ನೆಸ್ ಬಗ್ಗೆ ಹೆಚ್ಚು ಕೇರ್ ಮಾಡುತ್ತಾರೆ ಬಾಲಿವುಡ್ ನ ಇತರ ನಟಿಯರಿಗೆ ಹೋಲಿಸಿದರೆ ಶಿಲ್ಪಾ ಶೆಟ್ಟಿ ಅವರದ್ದು ಈ ವಯಸ್ಸಿನಲ್ಲಿಯೂ ಕೂಡ ಝೀರೋ ಫಿಗರ್.

ಶಿಲ್ಪ ಶೆಟ್ಟಿ ಇನ್ನು ಬಾಲಿವುಡ್ ನ ಬಹುತೇಕ ರೇಡ್ ಕಾರ್ಪೆಟ್ ಇವೆಂಟ್ಗಳಲ್ಲಿ ವಿಶೇಷವಾದ ಬಟ್ಟೆ ಧರಿಸುತ್ತಾರೆ. ಅವರ ಅಭಿಮಾನಿಗಳಿಗೆ ಶಿಲ್ಪ ಶೆಟ್ಟಿ ಅವರ ದಿರಿಸು ಇಷ್ಟವಾಗುತ್ತದೆ. ಇತ್ತೀಚಿಗೆ ಮುಂಬೈನಲ್ಲಿ ನಡೆದ ʼಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್‌ʼನಲ್ಲಿ ಶಿಲ್ಪ ಶೆಟ್ಟಿ ಕೂಡ ಭಾಗವಹಿಸಿದ್ದರು. ಈ ಒಂದು ಇವೆಂಟ್ ನಲ್ಲಿ ನಟಿ ಮಲೈಕಾ ಅರೋರಾ, ರೋಹಿಣಿ ಅಯ್ಯರ್, ಹಿನಾ ಖಾನ್ ಮೊದಲದ ಬಿ-ಟೌನ್ ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.

ಸಿನಿಮಾ ನಟಿಯರು ಯಾವುದೇ ಇವೆಂಟ್ ಆದರೂ ಕೂಡ ಗ್ಲಾಮರಸ್ ಆಗಿ ಕಾಣೋದು ಹೊಸದೇನು ಅಲ್ಲ. ಅದರಲ್ಲಿಯೂ ಬಾಲಿವುಡ್ ನಲ್ಲಿ ತುಸು ಹೆಚ್ಚೇ ಶೋ ಆಫ್ ಮಾಡುತ್ತಾರೆ ಎಂದು ಹೇಳಬಹುದು. ತುಂಡು ಉಡುಗೆಯಲ್ಲಿಯೂ ಕೂಡ ಕೆಲವರು ಬಹಳ ಚೆನ್ನಾಗಿ ಕಾಣಿಸುತ್ತಾರೆ. ಅದರಲ್ಲಿ ಶಿಲ್ಪಾ ಶೆಟ್ಟಿ ಕೂಡ ಶ್ವೇತವರ್ಣದ ಪಟ್ಟಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು.

ಅದರಲ್ಲೂ ಶಿಲ್ಪಾ ಶೆಟ್ಟಿ ಬಿಳಿ ಜಂಪ್‌ಸೂಟ್‌ನಲ್ಲಿ ಜಾಕೆಟ್ ಮತ್ತು ಶೀರ್ ಪ್ಯಾನೆಲಿಂಗ್‌ನೊಂದಿಗೆ ಅದ್ಭುತವಾಗಿ ಕಂಗೊಳಿಸಿದ್ದಾರೆ ಅವರ ಸೌಂದರ್ಯ ಈ ಬಟ್ಟೆಯಲ್ಲಿ ಇನ್ನಷ್ಟು ಎದ್ದು ಕಾಣುತ್ತಿತ್ತು. ನಟಿ ಶಿಲ್ಪ ಶೆಟ್ಟಿ 47 ವರ್ಷ ವಯಸ್ಸಾದರೂ ಯಾವ 19 ವರ್ಷದ ಹರೆಯದ ತಾರೆಯರಿಗೂ ಕಡಿಮೆ ಇಲ್ಲದಂತೆ ಕಾಣಿಸುತ್ತಾರೆ.

80 90 ರ ದಶಕದಲ್ಲಿ ಬಾಲಿವುಡ್ ನ ಬಹುತೇಕ ನಾಯಕರ ಜೊತೆ ಅಭಿನಯಿಸಿದ ಶಿಲ್ಪ ಶೆಟ್ಟಿ ಈಗಲೂ ಕೂಡ ತಮ್ಮ ಗ್ಲಾಮರಸ್ ಹಾಗೂ ಹಾಟ್ ಲುಕ್ಕಿಗೆ ಹೆಸರಾಗಿದ್ದಾರೆ. ಇನ್ನು ಶಿಲ್ಪ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಇರ್ತಾರೆ ತಮ್ಮ ವರ್ಕೌಟ್ ಯೋಗ ಮೊದಲಾದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.

ಜೊತೆಗೆ ಫನ್ನಿ ಫನ್ನಿ ರೀಲ್ಸ್ ಕೂಡ ಮಾಡುತ್ತಾರೆ. ಇನ್ನು ಶಿಲ್ಪ ಶೆಟ್ಟಿ ಅವರ ಸಿನಿಮಾದ ವಿಚಾರಕ್ಕೆ ಬಂದರೆ, ಇತ್ತೀಚಿಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಮನ್ಯು ದಾಸಾನಿ ಮತ್ತು ಶೆರ್ಲಿ ಸೆಟಿಯಾ ಅವರೊಂದಿಗೆ ‘ನಿಕಮ್ಮ’ ಸಿನಿಮಾದಲ್ಲಿ ಶಿಲ್ಪ ಅಭಿನಯಿಸಿದ್ದರು ಆದರೆ ಈ ಸಿನಿಮಾ ದೊಡ್ಡ ಫೇಲ್ಯೂರ್ ಕಂಡಿತು.

ಜನರ ಮೆಚ್ಚುಗೆ ಗಳಿಸಿಕೊಳ್ಳುವಲ್ಲಿ ವಿಫಲವಾಯಿತು. ಇದೀಗ ರೋಹಿತ್ ಶೆಟ್ಟಿ ಅವರ ವೆಬ್ ಸೀರೀಸ್ ‘ಇಂಡಿಯನ್ ಪೋಲಿಸ್ ಫೋರ್ಸ್’ ನಲ್ಲಿ ಶಿಲ್ಪ ಶೆಟ್ಟಿ ಅಭಿನಯಿಸಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಕೂಡ ಈ ಸರಣಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯದಲ್ಲಿಯೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಇನ್ನು ಈ ಈವೆಂಟ್ ನಲ್ಲಿ ಶಿಲ್ಪಾ ಶಿಲ್ಪಾ ಧರಿಸಿದ್ದ ಬಟ್ಟೆಗೆ ಸಂಬಂಧಿಸಿದಂತೆ, ಕೆಲವರು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇನ್ನೂ ಕೆಲವರು ಇಷ್ಟು ವಯಸ್ಸಾದರೂ ಚಿಕ್ಕವರ ಹಾಗೆ ವರ್ತಿಸಬೇಡಿ. ಬಟ್ಟೆಯ ಬಗ್ಗೆ ಗಮನ ಇರಲಿ ಎಂದು ಶಿಲ್ಪಾ ಶೆಟ್ಟಿಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *