ಸ್ನೇಹಿತರೆ ಇಂದು ಸೋಶಿಯಲ್ ಮೀಡಿಯಾ ಎಷ್ಟು ಫೇಮಸ್ ಆಗಿದೆ ಅನ್ನೋದು ನಿಮಗೂ ಗೊತ್ತು ನಿಮ್ಮಲ್ಲಿಯೂ ಕೂಡ ಹಲವರು ಸೋಶಿಯಲ್ ಮೀಡಿಯಾ ಅವನ ದಿನವೂ ಬಳಸುತ್ತೀರಿ. ಬೇಕಾದರೂ ಸಾಮಾಜಿಕ ಜಾಲತಾಣ ಎನ್ನುವುದು ಕೇವಲ ಮನೋರಂಜನೆ ಮಾತ್ರವಲ್ಲದೆ ಹಣವನ್ನು ಗಳಿಕೆ *Erning flatform) ಮಾಡುವಂತಹ ಪ್ಲಾಟ್ ಫಾರ್ಮ್ ಕೂಡ ಹೌದು. ಇಂದು ಸಾಕಷ್ಟು ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅದರ ಜೊತೆಗೆ ಹಣ ಸಂಪಾದನೆ ಹಾಗೂ ಹೆಸರು ಸಂಪಾದನೆ ಕೂಡ ಮಾಡಿದ್ದಾರೆ ಹೀಗೆ ತಮ್ಮನ್ನ ತಾವು ಗುರುತಿಸಿಕೊಳ್ಳಬೇಕು ಎಂದುಕೊಳ್ಳುವ ಹಲವರು ಕೆಟ್ಟದಾಗಿಯೂ ಕೂಡ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ. ಹೌದು ಸೋಶಿಯಲ್ ಮೀಡಿಯಾ ಅನ್ನೋದು ಒಂದು ಮಾಯಾಜಾಲ ಎಂದರೆ ತಪ್ಪಾಗಲ್ಲ. ಹಲವರು ತಮಗೆ ಸಿಗುವ ಅವಕಾಶವನ್ನು ಉಪಯೋಗಿಸಿಕೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಆದರೆ ಕೆಲವು ಜನರು ಕೆಟ್ಟ ಮಾರ್ಗ ಅನುಸರಿಸಿ ಫೇಮಸ್ ಆಗ್ತಾ ಇರೋದು ಬೇಸರದ ಸಂಗತಿ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸ್ಟಾರ್ ಎನಿಸಿಕೊಂಡಿರುವ ಸಾಕಷ್ಟು ಜನರು ಈ ಹಿಂದೆ ಟಿಕ್ ಟಾಕ್ (TikTok) ನಲ್ಲಿಯೂ ಕೂಡ ಮಿಂಚಿದವರು. ಟಿಕ್ ಟಾಕ್ ಬ್ಯಾನ್ ಆದ ಬಳಿಕ ಎಲ್ಲರೂ ಇನ್ಸ್ಟಾಗ್ರಾಮ್ (Instagram) ನಲ್ಲಿ ರೀಲ್ (Reel) ಗಳನ ಮಾಡಿ ಫೇಮಸ್ ಆಗುತ್ತಿದ್ದಾರೆ. ಹೀಗೆ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿ ಸಾಕಷ್ಟು ಟ್ರೋಲ್ (Troll) ಗಳನ್ನು ಕೂಡ ಗಳಿಸಿದ್ದ ಯುವತಿ ಶಿಲ್ಪಾ ಗೌಡ (Shipla Gowda).
ಹೌದು ಶಿಲ್ಪ ಗೌಡ ಅವರು ಸಾಕಷ್ಟು ಟ್ರೋಲ್ ಗಳಿಗೆ ಗುರಿಯಾಗಿದ್ದಾರೆ ಅವರು ಮಾಡುವ ರೀಲ್ ಗಳು ಇನ್ಸ್ಟಾಗ್ರಾಮ್ ಹಾಗೂ facebook ಗಳಲ್ಲಿ ಸಾಕಷ್ಟು ಟ್ರೋಲ್ ಗಳಿಗೆ ಗುರಿಯಾಗಿದೆ. ಶಿಲ್ಪ ಅವರಿಗೆ ಇನ್ಸ್ಟಾಗ್ರಾಮ್, ಫೇಸ್ ಬುಕ್ (facebook) ಮೋಜ್ ಆಪ್ ಗಳಲ್ಲಿ ಸಾಕಷ್ಟು ಫಾಲೋವರ್ಸ್ (Followers) ಇದ್ದಾರೆ ಅವರು ಹಾಕುವ ಪ್ರತಿಯೊಂದು ವಿಡಿಯೋ ಅಥವಾ ರೀಲ್ ಗಳಿಗೆ ಸಾಕಷ್ಟು ಲೈಕ್ ಗಳು ಬರುತ್ತವೆ ಜೊತೆಗೆ ಕೆಟ್ಟ ಕಮೆಂಟ್ಗಳು ಕೂಡ ತಪ್ಪಿದ್ದಲ್ಲ.
ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶಿಲ್ಪ ಗೌಡ ಇದೀಗ ಹಲವು ಬ್ರಾಂಡ್ ಹಾಗೂ ಆಪ್ ಗಳ ಜೊತೆ ತಿಂಗಳಿಗೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಾರೆ. ಇತ್ತೀಚಿಗೆ ಟ್ಯಾಂಗೊ ಆಪ್ ಜೊತೆ ಟೈ ಅಪ್ ಆಗಿ ಶಿಲ್ಪ ಗೌಡ ಲೈವ್ ನಲ್ಲಿ ಸೊಂಟ ಬಳುಕಿಸಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಬಾಲಿವುಡ್ ಐಟಂ ಸಾಂಗ್ ಒಂದಕ್ಕೆ ಒಂದೊಂದಾಗಿ ಬಟ್ಟೆ ಬಿಚ್ಚುತ್ತಾ ಶಿಲ್ಪ ಗೌಡ ಡ್ಯಾನ್ಸ್ ಮಾಡಿದ್ದರು ಸಾಕಷ್ಟು ಟ್ರೋಲ್ ಮಾಡಿದ್ದಾರೆ.
ಜೊತೆಗೆ ಇನ್ನಿಲ್ಲದಷ್ಟು ಬೈದು ಕಮೆಂಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ನನ್ನದಲ್ಲ ಎಂದು ಶಿಲ್ಪ ಗೌಡ ವಾದ ಮಾಡಿದ್ದರು ಕೊನೆಗೆ ಟ್ರೋಲರ್ಸ್ ಸಾಕ್ಷಿ ಸಮೇತವಾಗಿ ಇದು ನಿನ್ನದೇ ವಿಡಿಯೋ ಎಂದು ಸಾಬೀತು ಮಾಡಿದ್ದಾರೆ ಕೊನೆಗೂ ಶಿಲ್ಪ ಗೌಡ ಇದು ತನ್ನ ವಿಡಿಯೋ ಹೌದು ಎಂದು ಒಪ್ಪಿಕೊಳ್ಳುವಂತೆ ಆಯ್ತು. ಇವರಿಗೆ ಸಾಕಷ್ಟು ಟ್ರೋಲ್ ಗೆ ಗುರಿ ಆಗಿರುವ ಶಿಲ್ಪ ಗೌಡ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ನೀವು ಏನು ಬೇಕಾದರೂ ಟ್ರೋಲ್ ಮಾಡಿ ನನಗೆ ತಲೆಬಿಸಿ ಇಲ್ಲ ಎಂದು ಈಗಾಗಲೇ ಶಿಲ್ಪ ಹೇಳಿದ್ದಾರೆ.
ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ಶಿಲ್ಪ ಅವರನ್ನ ಈ ವಿಡಿಯೋದಲ್ಲಿ ಇರೋದು ನೀವೇನಾ ಎಂದು ಪ್ರಶ್ನೆ ಕೇಳಿದ್ದಕ್ಕೆ ಹೌದು ನಾನೇ ಆ ವಿಡಿಯೋ ಮಾಡುವಾಗ ನನ್ನ ಮೈಮೇಲೆ ನನಗೆ ಪ್ರಜ್ಞೆ ಇರಲಿಲ್ಲ ನಾನು ಆ ರೀತಿ ಹುಡುಗಿ ಅಲ್ಲ ನನ್ನ ಆಪ್ತರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು ಎಂದಿದ್ದಾರೆ. ಒಟ್ಟಿನಲ್ಲಿ ಹಣ ಹೆಸರು ಗಳಿಸುವುದಕ್ಕೆ ತಮಗೆ ಬೇಕಾದ ರೀತಿಯಲ್ಲಿ ಸೋಶಿಯಲ್ ಮೀಡಿಯಾವನ್ನು ಜನರು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಏನಂತೀರಾ? ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.