PhotoGrid Site 1674467123638

ಗಂಡ ಇದ್ದರೂ, 50ಕ್ಕೂ ಹೆಚ್ಚು ಜನರ ಜೊತೆ ಅ-ಕ್ರ-ಮ ಸಂಬಂಧ ಹೊಂದಿದ್ದ ಆಂಟಿ, ಇವಳ ಆಟ ನೋಡಿ ಗಂಡ ಜೋರು ಮಾಡಿದ್ದಕ್ಕೆ ಗಂಡನಿಗೆ ಏನು ಮಾಡಿದ್ಲು ನೋಡಿ!!

ಸುದ್ದಿ

ದಷ್ಟಪುಷ್ಟವಾಗಿದ್ದ ಆ ಮಹಿಳೆಗೆ ಬರೋಬ್ಬರಿ 50 ಜನ ಬಾಯ್ ಫ್ರೆಂಡ್ ಗಳು ಇದ್ದರು. ಮದುವೆಯಾದ ನಂತರ ತನ್ನ ಗಂಡ ತನಗೆ ಸರಿ ಬರುವುದಿಲ್ಲ ಎನ್ನುವ ಕಾರಣಕ್ಕೆ ತನ್ನ ಪ್ರಿಯಕರನ ಜೊತೆ ಸಮಯ ಕಳೆಯತ್ತಿದ್ದಳು. ನಂತರ ಈ ವಿಷಯ ಗೊತ್ತಾಗಿ ಪತಿ ತೊಂದರೆ ಮಾಡಬಹುದು ಎನ್ನುವ ಕಾರಣಕ್ಕೆ ಪತಿಯನ್ನೇ ಪ್ರಿಯಕರನ ಜೊತೆ ಸೇರಿಕೊಂಡು ಕೊ-ಲೆ ಮಾಡಿದ್ದಾಳೆ. ಕೊನೆಗೆ ಪೊಲೀಸರ ವಿಚಾರಣೆಯಲ್ಲಿ ಎಲ್ಲರಿಗೂ ಆತಂಕ ವಾಗುವಂತಹ ಕೆಲವು ವಿಷಯಗಳು ಹೊರ ಬಿದ್ದಿವೆ.

ಪ್ರಭುದೇವ ಅಲಿಯಾಸ್ ಪ್ರಭು (39) ತಮಿಳುನಾಡಿನ ಸೇಲಂನ ಅಮ್ಮಪೇಟ್ ಮಾರ್ಕೆಟ್ ಸ್ಟ್ರೀಟ್‌ನಲ್ಲಿ ವಾಸವಾಗಿದ್ದ. ಕೆಲವು ವರ್ಷಗಳ ಹಿಂದೆ ಪ್ರಭು ಶಾಲಿನಿ (22) ಎಂಬಾಕೆಯನ್ನು ಮದುವೆಯಾಗಿದ್ದ. ತನಗಿಂತ ಬಹಳ ವರ್ಷ ದೊಡ್ಡವನಾದ ಪ್ರಭುವನ್ನು ಮದುವೆಯಾಗಲು ಶಾಲಿನಿಗೆ ಇಷ್ಟವಿಲ್ಲ. ಮನೆಯವರ ಒತ್ತಾಯಕ್ಕೆ ಮಣಿದ ಶಾಲಿನಿ ಮದುವೆಯಾಗುತ್ತಾಳೆ. ಇದೀಗ ಒಂದುವರೆ ವರ್ಷದ ಮಗುವೂ ಇದೆ.

ಮದುವೆಯಾದ ಬಳಿಕ ಬೇರೆ ಹುಡುಗನ ಜೊತೆ ಅ-ಕ್ರ-ಮ ಸಂಬಂಧ ಹೊಂದಿದ್ದಾಳೆ. ಪತ್ನಿ ಶಾಲಿನಿ, ಪತಿ ಪ್ರಭು ಇಷ್ಟವಾಗದ ಹಾಗೆ ನಟಿಸುತ್ತಿರುತ್ತಾಳೆ. ಸೇಲಂನ ಮಾರ್ಕೆಟ್ ಸ್ಟ್ರೀಟ್‌ನಲ್ಲಿ ಶಾಲಿನಿ ಪತಿ ಪ್ರಭು ತಮ್ಮದೇ ಆದ ಬಾಳೆಹಣ್ಣಿನ ಸಗಟು ಮಂಡಿಯನ್ನು ನಡೆಸುತ್ತಿದ್ದಾರೆ. ಪ್ರಭು ತನ್ನ ಹೆಂಡತಿ ಶಾಲಿನಿಗಾಗಿ ಒಳ್ಳೆಯ ಸ್ಮಾರ್ಟ್ ಫೋನ್ ತೆಗೆಸಿಕೊಟ್ಟಿದ್ದ. ಸ್ಮಾರ್ಟ್ ಫೋನ್ ನಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುವ ಶಾಲಿನಿ ಹಲವು ಜನರ ಸಂಪರ್ಕ ಬೆಳೆಸಿಕೊಂಡಳು.

ಈ ವೇಳೆ ಸೆಲ್ವರಾಜ್ ಎಂಬ ಯುವಕ ಶಾಲಿನಿಯನ್ನು ಸಂಪರ್ಕಿಸಿದ್ದ. ಶಾಲಿನಿ ಮತ್ತು ಸೆಲ್ವರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲಕಾಲ ಚಾಟ್ ಮಾಡುತ್ತಿದ್ದರು. ನಂತರ, ಶಾಲಿನಿ ಮತ್ತು ಸೆಲ್ವರಾಜ್ ವೀಡಿಯೊ ಕರೆಗಳನ್ನು ಮಾಡಿ ಸಮಯ ಕಳೆಯ ತೊಡಗಿದರು. ಸ್ವಲ್ಪ ದಿನಗಳಲ್ಲೇ ಆತ ಮನೆಗೆ ಬಂದ, ಶಾಲಿನಿ ಹಾಗೂ ಸೆಲ್ವರಾಜ್ ಇಬ್ಬರೂ ಅ-ಕ್ರ-ಮ ದೈ-ಹಿ-ಕ ಸಂಬಂಧ ಇಟ್ತುಕೊಂಡರು. ಅತ್ತ ಪ್ರಭು ಬಾಳೆಮಂಡಿಗೆ ಹೋಗುತ್ತಿದ ಹಾಗೆ ಇತ್ತ ಶಾಲಿನಿ ಬಾಯ್ ಫ್ರೆಂಡ್ ನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು.

ಶಾಲಿನಿಯ ಮೋಜು ಮಸ್ತಿ ಹೀಗೆ ಮುಂದುವರೆಯುತ್ತೆ, ಆಕೆ ಸದಾ ಬಾಯ್ ಫ್ರೆಂಡ್ ಜೊತೆ ಮೊಬೈಲ್ ನಲ್ಲಿಯೇ ಮುಳುಗಿ ಇರುತ್ತಾಳೆ ತನ್ನ ಪತ್ನಿ ಮಲಗುವ ಕೋಣೆಯಲ್ಲಿ ತನ್ನ ಪಕ್ಕದಲ್ಲಿರುವ ಕೂಡ ಮೊಬೈಲ್ ಬಳಸುವುದು ಪ್ರಭುವಿಗೆ ಇಷ್ಟವಾಗುವುದಿಲ್ಲ. ಕೊನೆಗೆ ಮೊಬೈಲ್ ಇಲ್ಲದ ಕಾರಣ ಶಾಲಿನಿ ಗೆ ತನ್ನ ಪ್ರಿಯಕರ ಸೆಲ್ವರಾಜ್ ಜೊತೆ ಮಾತನಾಡಲು ಚಾಟ್ ಮಾಡಲು ಸಾಧ್ಯವಾಗುವುದಿಲ್ಲ.

ಕೊನೆಗೆ ಸೆಲಬ್ರಾಜ್ ಶಾಲಿನಿಗೆ ಮತ್ತೊಂದು ಫೋನ್ ತೆಗೆಸಿಕೊಡುತ್ತಾನೆ ಆಕೆ ಪತಿ ಇಲ್ಲದ ಸಮಯ ನೋಡಿ ಸೀಕ್ರೆಟ್ ಆಗಿ ಆ ಫೋನಿನ ಮೂಲಕ ವ್ಯವಹಾರ ಮುಂದುವರಿಸುತ್ತಾಳೆ. ಆದರೆ ಈ ಗುಟ್ಟು ಕೂಡ ಬಹಳ ದಿನ ಗುಟ್ಟಾಗಿ ಉಳಿಯಲಿಲ್ಲ ಅದು ಕೂಡ ಬೇಗ ಪ್ರಭುವಿಗೆ ಗೊತ್ತಾಗುತ್ತದೆ. ಹೀಗಿರುವಾಗ ಶಾಲಿನಿ ತನ್ನ ಗೆಳೆಯ ಸೆಲ್ವರಾಜ ಜೊತೆ ಮಲಗುವ ಕೋಣೆಯಲ್ಲಿ ಸಮಯ ಕಳೆಯುತ್ತಿದ್ದಾಗ ಪ್ರಭು ರೆಡ್ ಹ್ಯಾಂಡ್ ಆಗಿ ಇಬ್ಬರನ್ನ ಹಿಡಿಯುತ್ತಾರೆ.

ಕೋಪಗೊಂಡ ಪ್ರಭು ಹೆಂಡತಿಯನ್ನು ಕಳುಹಿಸಿ ಇದು ನಿನಗೆ ಕೊನೆಯ ಎಚ್ಚರಿಕೆ ಇನ್ನು ಮುಂದೆ ಹೀಗೆ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ಕೊಡುತ್ತಾನೆ. ಕೊನೆಗೆ ಶಾಲಿನಿ ಪತಿ ಮದ್ಯ ಸೇವಿಸಿ ಮಲಗಿದ್ದ ಸಮಯದಲ್ಲಿ ತನ್ನ ಗೆಳೆಯ ಸೆಲೆಬ್ರೇಟ್ ಮನೆಗೆ ಕರೆಸುತ್ತಾಳೆ. ತಮ್ಮಿಬ್ಬರ ಸಂಪರ್ಕಕ್ಕೆ ತೊಂದರೆ ಮಾಡಿದ ಪ್ರಭುವನ್ನು ಮುಗಿಸುವುದಕ್ಕೆ ಇಬ್ಬರು ಸ್ಕೆ-ಚ್ ಹಾಕುತ್ತಾರೆ.

ಆಕೆಯ ಪ್ರಿಯಕರ ಸೆಲ್ವರಾಜ್ ಪ್ರಭುವನ್ನು ಚಾ-ಕುವಿನಿಂದ ಇ-ರಿ-ದು ಕೊ-ಲೆ ಮಾಡುತ್ತಾನೆ. ಕೊ-ಲೆಯಾಗಿ ಒಂದು ಗಂಟೆಯ ನಂತರ ಶಾಲಿನಿ ಪೊಲೀಸರಿಗೆ ಹಾಗೂ ಆಂಬುಲೆನ್ಸ್ ಗೆ ಕರೆ ಮಾಡಿದ್ದಾಳೆ. ಅಪರಿಚಿತರು ಮನೆಗೆ ನುಗ್ಗಿ ಪತಿಯನ್ನು ಹತ್ತಿ ಮಾಡಿದ್ದಾರೆ ಎಂಬಂತೆ ಶಾಲಿನಿ ನಾಟಕ ಮಾಡುತ್ತಾಳೆ. ಕೊನೆಗೆ ಅನುಮಾನ ಬಂದ ಪ್ರಭು ಸಂಬಂಧಿಕರು ಶಾಲಿನಿಯ ಗಂಡನನ್ನು ಕೊಂದಿರುವುದಾಗಿ ದೂರು ನೀಡುತ್ತಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಶಾಲಿನಿಯ ಗುಟ್ಟು ರಟ್ಟಾಗಿದೆ.

Leave a Reply

Your email address will not be published. Required fields are marked *