Sandalwood News: ಸ್ನೇಹಿತರೆ (Kannada Cinema) ರಂಗದಲ್ಲಿ ಆಗಿನ ಕಾಲದಿಂದಲೂ ಪ್ಯಾನ್ ಬೇಸ್ ಎಂಬುದು ಚಾಲ್ತಿಯಲ್ಲಿದೆ, ಹೀಗಾಗಿ ಸ್ಟಾರ್ ನಟರುಗಳ ನಡುವೆ ಅಲ್ಲದಿದ್ದರೂ ಅವರ ಅಭಿಮಾನಿಗಳ ನಡುವೆ ಯಾವ ನಟ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ ಹಾಗೂ ಯಾವ ನಟನಿಗೆ ಪ್ರಪಂಚದ ಅತ್ಯಂತ ಹೆಚ್ಚಿನ ಪ್ಯಾನ್ ಬೇಸ್ ಇದೆ ಎಂಬ ನಡೆಯುತ್ತಲೇ ಇರುತ್ತದೆ. ಹೀಗಿರುವಾಗ ನಾವಿವತ್ತು ಅತ್ಯಂತ ಹೆಚ್ಚು ಮಹಿಳಾ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಈಗಿನ ಸ್ಟಾರ್ ನಟ ಯಾರು ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ.
ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. (Kiccha Sudeep). ಗೆಳೆಯರೇ ತಮ್ಮ ಅತಿ ಅದ್ಭುತ ಬಾಡಿ ಲ್ಯಾಂಗ್ವೇಜ್ ಡ್ರೆಸ್ಸಿಂಗ್ ಸೆನ್ಸ್ ಹಾಗೂ ಸ್ಟೈಲ್ ನ ಮೂಲಕವೇ ಅದೆಷ್ಟೋ ಯುವತಿಯರ ಕನಸಿನ ರಾಜರಾಗಿರುವಂತಹ (kiccha) ತಮ್ಮ ಉದ್ದುದ್ದದ ಕೂದಲು ಹಾಗೂ ಮುಗುಳುನಗೆಯ ಮೂಲಕ ಹುಡುಗಿಯರ ಮನಸ್ಸಿಗೆ ಬಾಣ ಬಿಡುತ್ತಲೇ ಇರುತ್ತಾರೆ.
ವಯಸ್ಸು 50 ವರ್ಷದ ಯುವಕನಂತೆ ಕಾಣಿಸುವ ಕಿಚ್ಚನಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಹಿಳಾ ಅಭಿಮಾನಿ ಬಳಗವಿದೆ. ಇನ್ನು (Rocking Star Yash) ಹೌದು ಗೆಳೆಯರೇ (KGF) ಸಿನಿಮಾದ ಮೂಲಕ (yash) ಅವರಿಗೆ ಬಹು ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿರಬಹುದು ಆದರೆ ಕನ್ನಡ ಅಭಿಮಾನಿಗಳು ಯಶ್ ಅವರನ್ನು ಇಷ್ಟಪಟ್ಟಿದ್ದು.
ಅವರ ಮೊಗ್ಗಿನ ಮನಸ್ಸು, ರಾಜಾಹುಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಹಾಗೂ ಕಿರಾತಕ ದಂತಹ ಸಿನಿಮಾಗಳಿಂದ ಆಗಿನ ಕಾಲದಿಂದಲೂ (kgf star yash) ಅವರಿಗೆ ವಿಶೇಷವಾದ ಮಹಿಳಾ ಅಭಿಮಾನಿ ಬಳಗವಿದೆ ಎಂದರೆ ತಪ್ಪಾಗಲಾರದು. ಇನ್ನು ತಮ್ಮ ವಿಭಿನ್ನ ನಿರ್ದೇಶನ ಹಾಗೂ ನಟನೆಯ ಮೂಲಕ ಕನ್ನಡಿಗರ ಹೃದಯ ಗೆಲ್ಲುತ್ತಿರುವಂತಹ (rakshit shetty).

ಹೌದು ಗೆಳೆಯರೇ ಕಿರಿಕ್ ಪಾರ್ಟಿ ಸಿನಿಮಾದಿಂದ ಹೆಚ್ಚಾದಂತ (Rakshit Shetty)ಅವರ ಬೇಡಿಕೆ ಚಾರ್ಲಿ ತ್ರಿಪಲ್ ಸೆವೆನ್ ಸಿನಿಮಾದವರೆಗೂ ಬಂದು ನಿಂತಿದೆ. ಹೆಣ್ಣು ಮಕ್ಕಳು ರಕ್ಷಿತ್ ಶೆಟ್ಟಿ ಅವರ ಮೇಲೆ ಇಟ್ಟಿರುವಂತಹ ಪ್ರೀತಿ ಹಾಗೂ ಕ್ರೇಜ್ ಕುರಿತು ಹೇಳತಿರದು. (ಇದನ್ನು ಓದಿ) Pushpa 2 : ಪುಷ್ಪ 2 ಪೋಸ್ಟರ್ ಹೊಸದೇನಲ್ಲ 9 ವರ್ಷಗಳ ಹಿಂದೆ ದುನಿಯಾ ವಿಜಯ್ ಮಾಡಿಬಿಟ್ಟಿದ್ದನ್ನು ಅಲ್ಲು ಅರ್ಜುನ್ ಮಾಡ್ತಾವ್ರಾ?? ಕನ್ನಡದಲ್ಲಿ ಅದಾಗಲೇ ಮಾಡಿಬಿಟ್ಟಿದ್ದನ್ನು ತೆಲುಗಿನವರು ಈಗ ಶುರು ಮಾಡಿದ್ದಾರಾ?
ತಮ್ಮ ಸರಳತೆಯಿಂದಲೇ ಅದೆಷ್ಟೋ ಹೆಣ್ಣು ಮಕ್ಕಳ ಹೃದಯ ಕದ್ದಿದ್ದಾರೆ ನಮ್ಮ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಆದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಮಹಿಳಾ ಫ್ಯಾನ್ಸ್ ಕ್ಲಬ್ ರಿಜಿಸ್ಟ್ರೇಷನ್ ಆಗಿರುವುದು ನಟ (darshan) ಹೆಸರಿನಲ್ಲಿ, ನಟ (dboss) ಹುಟ್ಟು ಹಬ್ಬದಂದು ಹೆಣ್ಣು ಮಕ್ಕಳ ದಂಡೆ ಹರಿದುಬರುವುದನ್ನು ನಾವು ವಿಡಿಯೋಗಳಲ್ಲಿ ಗಮನಿಸಿದ್ದೀರಿ.