ಸ್ನೇಹಿತರೆ ಹಿಂದಿ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಮೆಗಾಸ್ಟಾರ್ ಎಂದೆ ಕಾಯಿಸಿಕೊಳ್ಳುವಂತಹ ಸಲ್ಮಾನ್ ಖಾನ್ ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯವಿಲ್ಲ ಹೇಳಿ? ತಮ್ಮ ಅತ್ಯದ್ಭುತ ನಟನೆಯ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಆದ ಬ್ರಾಂಡ್ ಹೆಸರನ್ನು ನೆಲೆಯೂರುವಂತೆ ಮಾಡಿದ್ದಾರೆ. ಸಲ್ಮಾನ್ ಖಾನ್ ಬಾಲಿವುಡ್ ನಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ಸ್ಟಾರ್ ಸೆಲೆಬ್ರಿಟಿ.
ಇವರ ಅಭಿಮಾನಿಗಳು ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ದೇಶವಿದೇಶಗಳಲ್ಲಿಯೂ ಇದ್ದಾರೆ. ಸದಾ ಕಾಲ ಜನರಿಗೆ ಸ್ಪೂರ್ತಿದಾಯಕ ಕೆಲಸವನ್ನೇ ಮಾಡುವಂತಹ Salman Khan ಅವರು ಬೀದಿಯಲ್ಲಿ ಭಿಕ್ಷೆ ಬೇಡುವ ಭಿಕ್ಷುಕಿ ಒಬ್ಬಳ ಮಗಳನ್ನು ಕರೆತಂದು ತನ್ನ ತಂಗಿಯಾಗಿ ನೋಡಿಕೊಳ್ಳುತ್ತಿರುವಂತಹ ವಿಷಯ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಅದರಂತೆ ನಾವಿವತ್ತು ಆಕೆ ಹೇಗಿದ್ದಾರೆ? ಸಲ್ಮಾನ್ ಖಾನ್ ನಂತೆ ಸಿನಿಮಾ ರಂಗದಲ್ಲಿ ಸಕ್ರಿಯ ರಾಗಿದ್ದಾರ?
ಇವರ ಹೆಸರೇನು ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಈ ಒಂದು ಘಟನೆ ಕೇಳುವುದಕ್ಕೆ ಅಚ್ಚರಿ ಎನಿಸಿದರು ಇದು ನೈಜ ಸತ್ಯ 30 Years ಹಿಂದೆ Salman Khan ಅವರ ತಂದೆ ಸಲೀಂ ಖಾನ್ ಅವರು ವ್ಯಾಯಾಮದ ಸಲುವಾಗಿ ವಾಕಿಂಗ್ಗೆಂದು Park ಒಂದರ ಬಳಿ ಹೋಗುತ್ತಿದ್ದಾಗ ಅಲ್ಲಿ ಭಿಕ್ಷು.ಕನೊಬ್ಬ ಒಂದು ಪುಟ್ಟ ಹೆಣ್ಣು ಮಗುವನ್ನು ಇಟ್ಟುಕೊಂಡು ಕುಳಿತಿರುತ್ತಾನೆ.

ಇದನ್ನು Salim Khan ಅವರಿಂದ ನೋಡಲಾಗದೆ ಬಿಕ್ಷು.ಕನಿಂದ ಅಪ್ಪಣೆ ಪಡೆದು ಮಗುವನ್ನು ತನ್ನ ಮನೆಗೆ ಕರೆದುಕೊಂಡು ಬಂದು ತನ್ನ 3 ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳ ನಡುವೆ ತನ್ನ ಸ್ವಂತ ಮಗುವಂತೆ ನೋಡಿಕೊಳ್ಳುತ್ತಾರೆ ಹಾಗೂ ಆ ಮಗುವಿಗೆ ಅರ್ಪಿತ ಖಾನ್ ಎಂಬ ಹೆಸರನ್ನು ಇಟ್ಟರು. ಧರ್ಮದ ಯಾವ ಪ್ರಚಾರವನ್ನು ಸಲೀಂ ಖಾನ್ ಅವರು ಅಂದು ಮಾಡಲಿಲ್ಲ ಬದಲಿಗೆ ಮಗುವಿಗೆ ಇಷ್ಟವಿದ್ದಂತಹ ಆರ್ಕಿಟೆಕ್ಟ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ತಮ್ಮ ಪ್ರತಿಭೆಯ ಮೂಲಕ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳುವಂತೆ ಮಾಡಿದರು.
ಇನ್ನು Salman Khan ಅವರು ಕೂಡ ಅದೆಷ್ಟೋ ವೇದಿಕೆಗಳಲ್ಲಿ ಅರ್ಪಿತರವರ ಕುರಿತು ಹೇಳಿಕೊಂಡಿದ್ದಾರೆ ಹಾಗೂ ತನ್ನ ಇತರ ಸಹೋದರ ಸಹೋದರಿಯರಿಗಿಂತ ಅರ್ಪಿತ ಖಾನ್ ಅವರೆಂದರೆ ಸಲ್ಮಾನ್ ಅವರಿಗೆ ಪಂಚ ಪ್ರಾಣ. ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಆಯುಷ್ಯ ಶರ್ಮ ಎಂಬ ಖ್ಯಾತ ನಟ ಹಾಗೂ ಉದ್ಯಮಿಯೊಂದಿಗೆ Arpita ಅವರ ಮದುವೆಯನ್ನು ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಅದ್ದೂರಿಯಾಗಿ ಮಾಡಿಕೊಟ್ಟರು.