ಸಿನಿಮಾ ರಂಗದಲ್ಲಿ ಸಾಕಷ್ಟು ನಾಯಕಿಯರು ಬೋಲ್ಡ್ ಆಗಿ ಇರುತ್ತಾರೆ. ಹಿಂದೆಲ್ಲ ಸಿನಿಮಾದಲ್ಲಿ ನಾಯಕಿಯರು ಅಂದ್ರೆ ಬಹುತೇಕ ಡಿಸೆಂಟ್ ಆಗಿಯೇ ಇರುತ್ತಿದ್ದರು. ಹಾಗಾಗಿ ಆ ಸಿನಿಮಾದಲ್ಲಿ ಇನ್ನಷ್ಟು ಆಕರ್ಷಣೆ ಹಾಗೂ ಮನೋರಂಜನೆ (Entrainment) ಮೂಡಿಸುವುದಕ್ಕೆ ಒಬ್ಬ ಕ್ಯಾ-ಬ-ರೆ ಡ್ಯಾನ್ಸರ್ ನಿಂದ ಐ-ಟಂ ಸಾಂಗ್ ಗೆ ನೃತ್ಯ (Item Song) ಮಾಡಿಸಲಾಗುತ್ತಿತ್ತು.
ಆದರೆ ಈಗ ಸಿನಿಮಾರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ ನಾಯಕಿಯರೇ ಇಂದು ಐ-ಟಂ ಸಾಂಗ್ ಗಳಿಗೂ ಕೂಡ ಸೊಂಟ ಬಳುಕಿಸುತ್ತಾರೆ. ಹೀಗೆ ಕಳೆದ 40 ವರ್ಷಗಳಿಂದ ಸಿನಿಮಾ ರಂಗದಲ್ಲಿ ಹೆಸರು ಮಾಡಿ ಹಲವಾರು ಪಾತ್ರಗಳಲ್ಲಿ ಅಭಿನಯಿಸಿ ಇಂದಿಗೂ ಪೋಷಕ ನಟಿಯಾಗಿ ಅಭಿನಯಿಸುತ್ತಿರುವ ನಟಿಯರಲ್ಲಿ ತೆಲುಗು ಸ್ಟಾರ್ ನಟಿ ರಾಶಿ ಜೋಡ ಕೂಡ ಒಬ್ಬರು.
ಒಬ್ಬ ಬಾಲ ನಟಿಯಾಗಿ ಸಿನಿಮಾರಂಗದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ರಾಶಿ ಜೋಡ ಇದೀಗ ಸಿನಿಮಾ ರಂಗದಲ್ಲಿ ಬರೋಬ್ಬರಿ 40 ವರ್ಷಗಳ ಕಲಾ ಸೇವೆ ಮಾಡಿದ್ದಾರೆ. ತಮಿಳು, ತೆಲುಗು ಮಲಯಾಳಂ ಅಷ್ಟೇ ಅಲ್ಲದೆ ಕನ್ನಡದಲ್ಲಿ ಕೂಡ ರಾಶಿ ಅಭಿನಯಿಸಿದ್ದಾರೆ. ರಜನಿಕಾಂತ್ (rajanikanth), ಪವನ್ ಕಲ್ಯಾಣ್ (Paban Kalyan), ವಿಷ್ಣುವರ್ಧನ್ (Vishnuvardhan), ರವಿಚಂದ್ರನ್ (Ravichanrdan) ಹೀಗೆ ಮೊದಲಾದ ಸ್ಟಾರ್ ನಟರ ಜೊತೆ ನಾಯಕಿಯಾಗಿ ತೆರೆ ಹಂಚಿಕೊಂಡವರು ರಾಶಿ ಜೋಡ.
ಅತ್ಯಂತ ಸುಂದರವಾಗಿರುವ ನಟಿ ರಾಶಿ ಜೋಡ ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂಡಿದ್ದಾರೆ. ಇಲ್ಲಿಯವರಿಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ ಈಗಲೂ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸುತ್ತಿರುವ ರಾಶಿ ಜೋಡ ಸಿನಿಮಾದ ಜೊತೆಗೆ ಧಾರವಾಹಿಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಾರೆ.
ಇನ್ನು ಟ್ರೇಡಿಶನ್ ಪಾತ್ರಗಳ ಜೊತೆಗೆ ಸಾಕಷ್ಟು ಬೋಲ್ಡ್ ಆಗಿರುವಂತಹ ಪಾತ್ರಗಳಲ್ಲಿಯೂ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ರಾಶಿ. ಸಿನಿಮಾದಲ್ಲಿ ನಟಿಯರು ಅರೆಬರೆ ಬಟ್ಟೆ ಧರಿಸಿ ಅಭಿನಯಿಸುವುದು ಕಾಮನ್. ರಾಶಿ ಜೋಡ ಅವರಿಗೂ ಕೂಡ ಇದೇನು ಹೊಸತಲ್ಲ. ಬೋಲ್ಡ್ ಆದ ಬಟ್ಟೆ ಧರಿಸಿ ಹಾಟ್ ಆಗಿ ಕಾಣಿಸುವಂತಹ ಪಾತ್ರವನ್ನಾದರೂ ಅವರು ಅಭಿನಯಿಸುತ್ತಾರೆ. ಆದರೆ ಅವರ ದೇಹದ ಅದೊಂದು ಭಾಗವನ್ನು ಮಾತ್ರ ತೋರಿಸಲು ಒಪ್ಪುವುದಿಲ್ಲವಂತೆ.
ಹೌದು ತೆಲುಗುನಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದ್ದ ರಂಗಸ್ಥಲಂ (Rangastalam) ಸಿನಿಮಾದಲ್ಲಿ ರಾಶಿಯವರಿಗೆ ಅಭಿನಯಿಸುವ ಅವಕಾಶ ಬಂದಿತ್ತು. ರಾಮ್ ಚರಣ್ (Ram Charan) ಹಾಗೂ ಸಮಂತಾ (Samanta) ಜೋಡಿಯಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಒಬ್ಬ ನಟಿ ತೊ-ಡೆಯನ್ನು ತೋರಿಸುವಂತಹ ಒಂದು ಸೀನ್ ಇರುತ್ತದೆ. ತೊ-ಡೆಯನ್ನು ತೋರಿಸಬೇಕು ಎನ್ನುವ ಒಂದು ಕಾರಣಕ್ಕೆ ಬಂದಿರುವ ಈ ಅವಕಾಶವನ್ನು ರಾಶಿ ಜೋಡ ರಿಜೆಕ್ಟ್ ಮಾಡುತ್ತಾರೆ. ಅವರಿಗೆ ತಮ್ಮ ದೇಹದ ಈ ಭಾಗವನ್ನು ತೋರಿಸಲು ಮಾತ್ರ ಇಷ್ಟವಿಲ್ಲವಂತೆ.