PhotoGrid Site 1674025089996

ಈಕೆಯ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 500ಕ್ಕೂ ಹೆಚ್ಚು ಕಾಂ-ಡೋಮ್, 150 ಜನರ ಜೊತೆ ಲೈಂ-ಗಿಕ ಸಂಪರ್ಕ ಹೊಂದಿದ್ದ ಈಕೆ ಕೊನೆಗೆ ಏನಾದಳು ಗೊತ್ತಾ? ಶಾಕ್ ನಲ್ಲಿ ಗ್ರಾಮಸ್ಥರು!!

ಸುದ್ದಿ

ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಜಾಸ್ತಿ ಆಗ್ತಾನೆ ಇವೆ. ಸಾಮಾನ್ಯವಾಗಿ ಎಲ್ಲ ರಾಜ್ಯದಲ್ಲಿಯೂ ಇಂತಹ ಹಲವಾರು ಘಟನೆಗಳನ್ನ ನೀವು ನೋಡಿರಬಹುದು. ಒಂದು ಮಹಿಳೆಯ ಮನೆಯಲ್ಲಿ 500ಕ್ಕೂ ಹೆಚ್ಚು ಕಾಂ-ಡ-ಮ್ ಗಳನ್ನ ಕಂಡು ಸುತ್ತಲಿನ ಜನ ಬೆಚ್ಚಿಬಿಟಿದ್ದಾರೆ. ಆಕೆ ಕೊ-ಲೆ ಆಗುವುದಕ್ಕೂ ಮುನ್ನ ಸೆಲ್ಫಿ ಪ್ಲರ್ಟ್ ಮಾಡುತ್ತಿದ್ದಳು ಎಂಬುದರ ಬಗ್ಗೆ ಮಾಹಿತಿಯು ಲಭ್ಯವಾಗಿದೆ. ಏನೀ ಪ್ರಕರಣ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈ ಘಟನೆ ಸಂಭವಿಸಿರುವುದು ಆಂಡಿಪಟ್ಟಿ ಎನ್ನುವ ಸ್ಥಳದ ಬಳಿ. ಆಂಡಿಪಟ್ಟಿ ಸರ್ಕಾರಿ ಆಸ್ಪತ್ರೆಯ ನರ್ಸ್ ಆಗಿರುವ ಶ್ರೀಮತಿ ಅವರನ್ನು ಬ-ರ್ಬ-ರವಾಗಿ ಹ-ತ್ಯೆಗೈದ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ವಿಚಾರಣೆಯ ವೇಳೆ ಈ ನರ್ಸ್ಗೆ 150ಕ್ಕೂ ಹೆಚ್ಚು ಗಂಡಸರ ಜೊತೆ ಸಂಪರ್ಕ ಇತ್ತು ಎಂದು ಹಾಗೂ ಈ ಗತಿಯನ್ನು ಯಾರು ಮಾಡಿದ್ದಾರೆ ಎಂಬುದು ಕೂಡ ಬಹಿರಂಗಗೊಂಡಿದೆ.

44 ವರ್ಷದ ಸುರೇಶ್ ತೇಣಿ ಜಿಲ್ಲೆಯ ಆಂಡಿಪಟ್ಟಿ ಬಳಿಯ ಪಪ್ಪಮಾಳುರಂ ಎನ್ನುವ ಪ್ರದೇಶದ ನಿವಾಸಿ. ಇವರು ದಿಂಡಿಕಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು ಇವರ ಪತ್ನಿಯ ಹೆಸರು ಶ್ರೀಮತಿ. 43 ವರ್ಷದ ಈಕೆ ಕಳೆದ 17 ವರ್ಷಗಳಿಂದ ಆಂಡಿಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ದಂಪತಿಗಳಿಗೆ ಒಂದು ಮಗ ಹಾಗೂ ಒಬ್ಬಳು ಮಗಳು ಕೂಡ ಇದ್ದಾರೆ. ಶ್ರೀಮತಿ ಹಾಗೂ ಸುರೇಶ್ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ಸುರೇಶ್ ಪತ್ನಿಯಿಂದ ಬೇರ್ಪಟ್ಟು ತಮ್ಮ ಮಕ್ಕಳೊಂದಿಗೆ ದಿಂಡಿಗಲ್ ನಲ್ಲಿ ವಾಸವಾಗಿದ್ದಾರೆ.

ಇತ್ತ ಆಂಡಿಪಟ್ಟಿ ಪಪ್ಪಮ್ಮಾಳುರಂ ಪ್ರದೇಶದಲ್ಲಿ ಶ್ರೀಮತಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇವಳ ಈಕೆ ಕೊ-ಲೆಯಾಗಿ ರ-ಕ್ತದ ಮಡುವಿನಲ್ಲಿ ಬಿದ್ದಿರುವ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃ-ತ ದೇ-ಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಯನ್ನು ಕೂಡ ನಡೆಸಿದ್ದಾರೆ ಮಹಿಳೆಯ ಮನೆಗೆ ತೆರಳಿ ತನಿಖೆ ನಡೆಸುವಾಗ 500ಕ್ಕೂ ಹೆಚ್ಚು ಕಾಂ-ಡ-ಮ್ ಗಳು ನ್ನು ನೋಡಿ ಪೊಲೀಸರೇ ಬೆಚ್ಚ ಬಿಟ್ಟಿದ್ದಾರೆ. ಈ ಬಳಿಕ ಆಕೆಯ ಫೋನ್ ಪರಿಶೀಲಿಸಿದಾಗ ಹಲವಾರು ಪುರುಷರೊಂದಿಗೆ ಸಂಪರ್ಕದಲ್ಲಿ ಇದ್ದಳು ಎಂಬುದು ಗೊತ್ತಾಗಿದೆ. ಸರ್ಕಾರಿ ಆಸ್ಪತ್ರೆಯ ನೌಕರ ರಾಮಚಂದ್ರ ಪ್ರಭು ಅವರನ್ನು ಕೂಡ ವಿಶೇಷವಾಗಿ ವಿಚಾರಣೆ ಮಾಡಲಾಗಿತ್ತು.

ತನಿಖೆಯ ವೇಳೆ ಪೊಲೀಸರ ಅ-ನುಮಾ-ನ ಇನ್ನಷ್ಟು ಗಟ್ಟಿಗೊಂಡಿದೆ. ಆದರೆ, ಈ ವ್ಯಕ್ತಿ ಉತ್ತಮ ಪಾಳ್ಯಂ ಸಮೀಪದ ಉತ್ತುಕಾಡು ಅರಣ್ಯ ಪ್ರದೇಶದಲ್ಲಿ ವಿ-ಷ ಕುಡಿದು ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾನೆ. ಇದಾದ ನಂತರ ರಾಮಚಂದ್ರ ಪ್ರಭು ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಹಾಗಾಗಿ ಈ ಬಗ್ಗೆ ಇನ್ನಷ್ಟು ವಿಚಾರಣೆಯನ್ನು ತೀವ್ರಗೊಳಿಸಿದರು.

ಕೊ-ಲೆಯಾದ ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ರಾಮಚಂದ್ರ ಪ್ರಭು ಇಬ್ಬರು ಕಳೆದ ಹತ್ತು ವರ್ಷಗಳಿಂದ ಪೆರಿಯಾಕುಲಂ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಇವರಿಬ್ಬರ ಪರಿಚಯವಾಗಿ ಅದು ಪ್ರೇಮಕ್ಕೂ ತಿರುಗಿತ್ತು. ಇತರ ಬಳಿಕ ಈ ಇಬ್ಬರನ್ನ ಬೇರೆ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿತ್ತು. ಆದರೂ ಅವರಿಬ್ಬರು ಸಂಪರ್ಕದಲ್ಲಿಯೇ ಇದ್ದರು.

ರಾಮಚಂದ್ರ ಪ್ರಭು ಶ್ರೀಮತಿ ಬಳಿ ಆಗಾಗ ಹಣ ಕೇಳಿದ್ದಾರೆ ಆದರೆ ಶ್ರೀಮತಿ ಹಣ ನೀಡಲಿಲ್ಲ. ಆಗ ಶ್ರೀಮತಿ ಹಾಗೂ ರಾಮಚಂದ್ರ ಪ್ರಭು ನಡುವೆ ವಾಗ್ವಾದ ನಡೆದಿದೆ. ಆಕೆಯ ಮೇಲೆ ತಕ್ಷಣ ಹ-ಲ್ಲೆ ನಡೆಸಿದ ರಾಮಚಂದ್ರ ಪ್ರಭು. ಆಕೆಯ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ. ಕೊ-ಲೆ ನಡೆದ ಸ್ಥಳದಲ್ಲಿ ರ-ಕ್ತದ ಕಲೆಗಳು ಪತ್ತೆಯಾಗಿವೆ. ಜೊತೆಗೆ ರಾಮಚಂದ್ರ ಪ್ರಭುನ ಹೆಜ್ಜೆ ಗುರುತುಗಳು ಕೂಡ ಪೊಲೀಸರ ಗಮನಕ್ಕೆ ಬಂದಿದೆ ಆಕೆಯ ಕೊರಳಿನಲ್ಲಿ ಇದ್ದ ಮೂರು ಪೌಂಡ್ ಸರವನ್ನ ಕೂಡ ರಾಮಚಂದ್ರ ಪ್ರಭು ಎಗರಿಸಿದ್ದ.

ಪಳನಿಸೆಟ್ಟಿಪಟ್ಟಿಯಲ್ಲಿರುವ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಈ ಸರವನ್ನ ಗಿರವಿ ಇಟ್ಟಿದ್ದು ಪತ್ತೆಯಾಗಿದೆ. ಶ್ರೀಮತಿಯನ್ನು ಹೊಂದಿದ್ದು ರಾಮಚಂದ್ರ ಪ್ರಭು ಎಂಬುದು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಭಯದಿಂದ ರಾಮಚಂದ್ರ ಪ್ರಭು ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾನೆ. ಶ್ರೀಮತಿ ಮಾತ್ರವಲ್ಲದೆ ಇತರ ಮಹಿಳೆಯರಂದು ಕೂಡ ಆತನಿಗೆ ಸಂಪರ್ಕ ಇತ್ತು ಎಂಬ ಮಾಹಿತಿ ಕೂಡ ಅವರ ಬಿದ್ದಿದೆ.

Leave a Reply

Your email address will not be published. Required fields are marked *