ಇತ್ತೀಚೆಗೆ ನಟಿ ರಾಕಿ ಸಾವಂತ್ ಅವರ ಮದುವೆಯ ವಿಚಾರ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಮೊದಲ ಲವ್ ಬ್ರೇಕ್ ಅಪ್ ಆದ ನಂತರ, ಖಿನ್ನತೆಯನ್ನು ಅನುಭವಿಸಿದ್ದರಂತೆ ರಾಕಿ ಸಾವಂತ. ಬಳಿಕ ಆಕೆಗೆ ಆದಿಲ್ ಖಾನ್ ದುರಾನಿ (Adil Khan Durani) ಎನ್ನುವ ಮೈಸೂರು (Mysore) ಮೂಲದ ಹುಡುಗನ ಪರಿಚಯ ಆಗಿತ್ತು ಅದರ ನಂತರ ರಾಖಿ ಸಾವಂತ್ ಜೀವನ (Life) ದಲ್ಲಿ ನಡೆದಿದ್ದೆಲ್ಲವೂ ಅಯೋಮಯ.
ರಾಕಿ ಸಾವಂತ್ ಆದಿಲ್ ಖಾನ್ ದುರಾನಿ ಯನ್ನು ಮದುವೆ (marriage) ಯಾಗಿ ಹೆಚ್ಚು ಸಮಯ ಆಗಲಿಲ್ಲ. ಆದರೆ ಈಗಾಗಲೇ ಆತ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವಂತೆ ಆಗಿದೆ. ನನ್ನನ್ನು ಬಳಸಿಕೊಂಡು ಪ್ರೀತಿಸುವ ನಾಟಕ ಆಡಿದ್ದ ಎಂದು ಈಗಾಗಲೇ ರಾಕಿ ಸಾವಂತ್ ಆರೋಪ ಮಾಡಿದ್ದಾರೆ. ಇದರ ಜೊತೆಗೆ ವ-ರ-ದ-ಕ್ಷಿ-ಣೆ ಕಿ-ರು-ಕು-ಳ ದೈ-ಹಿ-ಕ ಕಿ-ರು-ಕು-ಳ ಮೊದಲಾದ ಆಪಾದನೆಯನ್ನು ಕೂಡ ರಾಕಿ ಸಾವಂತ್ ಪತಿಯ ಮೇಲೆ ಮಾಡಿದ್ದಾರೆ.
ನನ್ನ ಬೆ-ತ್ತ-ಲೆ ವಿಡಿಯೋಗಳನ್ನು ಮಾಡಿ ಅದನ್ನ ಇತರರೊಂದಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಎಂದು ಹೇಳಿದ್ದಾರೆ ನನಗೆ ಗೊತ್ತಾಗದ ಹಾಗೆ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದಿದ್ದಾರೆ. ರಾಕಿ ಸಾವಂತ್ ಹಿಂದೆ ಬಿದ್ದು, ಇದೀಗ ಜೈಲು ಸೇರಿರುವ ಆದಿಲ್ ಖಾನ್, ರಾಕಿ ಸಾವಂತ್ ಗೆ ಯಾಕೆ ಗಂಟು ಬಿದ್ದಿದ್ದ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆದಿಲ್ ಖಾನ್ ದುರಾನಿಗೆ ಬಿಗ್ ಬಾಸ್ (Bigg Boss) ಮನೆಗೆ ಹೋಗುವ ಆಸೆ ಇತ್ತಂತೆ. ಆದರೆ ಆಪ್ತರು ಹೇಳುವ ಪ್ರಕಾರ ರಾಖಿ ಜೊತೆ ಗೆಳೆತನ ಬೆಳೆಸಿದರೆ ಇದೇ ವಿಷಯಕ್ಕೆ ತಾನು ಬಿಗ್ ಬಾಸ್ ಮನೆಗೆ ಹೋಗಬಹುದು ಎನ್ನುವ ನಿರೀಕ್ಷೆ ಇತ್ತು. ಇದೇ ಕಾರಣಕ್ಕೆ ಆತ ರಾಕಿ ಬೆನ್ನು ಹಿಂದೆ ಬಿದ್ದಿದ್ದ ಎಂದು ಮಾಹಿತಿ ಸಿಕ್ಕಿದೆ. ಈ ಹಿಂದೆ ರಾಕಿ ಆದಿಲ್ ಖಾನ್ ಕರೆದುಕೊಂಡು ಬಿಗ್ ಬಾಸ್ ಮನೆಗೆ ಅವಕಾಶ ಸಿಕ್ಕರೆ ಹೋಗುತ್ತೇನೆ ಎಂದಿದ್ದರು. ಇಬ್ಬರೂ ಅಲ್ಲಿಯೇ ಮದುವೆ ಆಗುತ್ತೇವೆ ಎಂಬುದಾಗಿ ಹೇಳಿದ್ದರು.
ಆದರೆ ಆದಿಲ್ ಹಾಗೂ ರಾಕಿ ಸಾವಂತ್ ಇಬ್ಬರೂ ಬಿಗ್ ಬಾಸ್ ಮನೆಯ ಒಳಗೆ ಹೋಗಲು ಅವಕಾಶ ಸಿಕ್ಕಿರಲಿಲ್ಲ. ಕೇವಲ ರಾಕಿ ಸಾವಂತ್ ಮಾತ್ರ ಬಿಗ್ ಬಾಸ್ ಮನೆಯ ಒಳಗೆ ಪ್ರವೇಶ ಮಾಡಿದ್ದರು. ಆದರೆ ಅವರು ತಾಯಿಯ ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್ ಅನ್ನು ಕಂಪ್ಲೀಟ್ ಮಾಡದೆ ಅರ್ಧದಲ್ಲಿಯೇ ಹೊರಬಂದಿದ್ದರು. ತನಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕೆ ಆದಿಲ್ ಖಾನ್ ರಾಕಿಯಿಂದ ದೂರ ಆಗಿದ್ದಾರೆ ಎಂದು ಆದ್ದರಿಂದ ತಿಳಿದುಬಂದಿದೆ.
ಇದು ರಾಕಿ ಸಾವಂತ್ ಮಾತ್ರ ಆದಿಲ್ ಖಾನ್ ಮೇಲೆ ಆರೋಪ ಮಾಡುವುದನ್ನು ಬಿಟ್ಟಿಲ್ಲ ಅಸಹಜ ಲೈಂ-ಗಿ-ಕ ಕ್ರಿಯೆ ಜೊತೆಗೆ ವ-ರ-ದ-ಕ್ಷಿ-ಣೆ ಕಿ-ರು-ಕು-ಳ ಮೊದಲಾದ ತೊಂದರೆ ನೀಡುತ್ತಿದ್ದರು ಎಂದು ಆಧಿಲ್ ಖಾನ್ ಮೇಲೆ ಗುರುತರ ಆರೋಪ ಹೋರಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ಆದಿಲ್ ಗೆ ಕೋರ್ಟ್ 14 ದಿನಗಳ ನ್ಯಾಯಾಲಯ ಬಂಧನವನ್ನು ಕೂಡ ಆದೇಶಿಸಿದೆ.
ಇದರ ಜೊತೆಗೆ ರಾಕಿ ಸಾವಂತ್ ಆದಿಲ್ ಖಾನ್ ಬೇರೊಬ್ಬ ಹುಡುಗಿಯ ಜೊತೆಗೂ ಸಂಪರ್ಕದಲ್ಲಿ ಇದ್ದ ಎಂಬುದನ್ನು ತಿಳಿಸಿದ್ದಾರೆ ಜೊತೆಗೆ ಅವರಿಬ್ಬರೂ ಒಟ್ಟಿಗೆ ಇರುವ ವಿಡಿಯೋ ಬಹಿರಂಗಪಡಿಸುತ್ತೇನೆ ಎಂಬುದಾಗಿ ಮಾಧ್ಯಮದ ಮುಂದೆ ಹೇಳಿದ್ದರು. ಆದಿಲ್ ಖಾನ್ ಕೂಡ ತಾನು ಇನ್ನೊಬ್ಬ ಹುಡುಗಿಯನ ಈ ಹಿಂದೆ ಪ್ರೀತಿಸುತ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದರು. ಆಕೆ ಆಗಾಗ ಫೋನ್ ಮಾಡಿ ಆದಿಲ್ಗೆ ತೊಂದರೆ ಕೊಡುತ್ತಿದ್ದಾಳೆ ಎಂದು ರಾಕಿ ಸಾವಂತ್ ಆರೋಪ ಮಾಡಿದ್ದರು. ಇನ್ನು ಆದಿಲ್ ಹಾಗೂ ರಾಖಿ ಅವರ ಜೀವನದ ಕಥೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ.