ಸ್ಯಾಂಡಲ್ ವುಡ್ ನ ಕ್ಯೂಟ್ ಮ್ಯಾರೀಡ್ ಕಪಲ್ ಗಳಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಕೂಡ ಒಬ್ಬರು. ರಾಗಿಣಿ ಪ್ರಜ್ವಲ್ ಅವರು ತಮ್ಮ ಕ್ಯೂಟ್ ನೆಸ್ ಹಾಗೂ ಮುದ್ದಾದ ಮಗುವಿನಂತಹ ನಗುವಿನಿಂದಲೇ ಅನೇಕ ಅಭಿಮಾನಿಗಳನ್ನು ಪಡೆದುಕೊಂಡವರು. ಈಗಲೂ ಹದಿಹರೆಯದ ಕನ್ಯೆಯಂತೆ ಕಾಣುವ ರಾಗಿಣಿ ಪ್ರಜ್ವಲ್ ಯಾವ ಸ್ಟಾರ್ ನಟಿಯರಿಗೂ ಕಡಿಮೆ ಇಲ್ಲದಂತೆ ತನ್ನ ಮೈ ಮಾಟವನ್ನು ಕಾಪಾಡಿಕೊಂಡು ಬಂದಿದ್ದಾರೆ. ಪತಿ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಇವರದ್ದು ಫರ್ಪೆಕ್ಟ್ ಜೋಡಿ ಅಂದರೆ ತಪ್ಪಾಗಲ್ಲ. ಈ ಕಡೆ ಹುಡುಗಿಯರ ಮನ ಕದಿಯುವಂತೆ ಇರುವ ಹ್ಯಾಂಡ್ ಸಮ್ ಹಂಕ್ ಪ್ರಜ್ವಲ್ ದೇವರಾಜ್.
ಝೀರೋ ಫಿಗರ್ ಮೈಂಟೈನ್ ಮಾಡಿ ಹುಡುಗರ ಹೃದಯ ಕದಿಯುವಂತಿರುವ ರಾಗಿಣಿ ಪ್ರಜ್ವಲ್ ಅವರು ಕ್ಯೂಟ್ ಲವ್ ಬರ್ಡ್ಸ್. ಇನ್ನು, ಪ್ರಜ್ವಲ್ ದೇವರಾಜ್ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬ್ಯುಸಿ ಆಗಿದ್ದರೆ ಇತ್ತ ರಾಗಿಣಿ ಪ್ರಜ್ವಲ್ ಅವರು ಮಾಡೆಲಿಂಗ್ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿರುವ ರಾಗಿಣಿ ಪ್ರಜ್ವಲ್ ಅವರು 2020 ರಲ್ಲಿ ಬಿಡುಗಡೆ ಆಗಿದ್ದ ಲಾ ಚಿತ್ರದಲ್ಲಿ ಲಾಯರ್ ಆಗಿ ಅಭಿನಯಿಸಿದ್ದರು. ಪ್ರಜ್ವಲ್ ದೇವರಾಜ್ ಅವರು ರಾಗಿಣಿ ಪ್ರಜ್ವಲ್ ಅವರನ್ನು 2015 ರಲ್ಲಿ ಮದುವೆ ಆಗಿದ್ದಾರೆ.
ಆದರೆ ಇವರದ್ದು ಲವ್ ಮ್ಯಾರೇಜ್. ಹೈಸ್ಕೂಲ್ ಟೈಂ ನಲ್ಲಿ ಡ್ಯಾನ್ಸ್ ಕ್ಲಾಸ್ ನಲ್ಲಿ ಆರಂಭವಾದ ಸ್ನೇಹ ಕೊನೆಗೆ ಪ್ರೀತಿಯಾಗಿತ್ತು. ಈ ಪರಸ್ಪರ ಪ್ರೀತಿಸಿ ಕೊನೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುದ್ದು ಜೋಡಿಗಳು ಇವರು. ಇನ್ನು ರಾಗಿಣಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅದ್ಭುತ ಡ್ಯಾನ್ಸರ್ ಆಗಿರುವ ರಾಗಿಣಿ ಪ್ರಜ್ವಲ್ ತಮ್ಮದೇ ಆದ ಡ್ಯಾನ್ಸ್ ಕ್ಲಾಸ್ ನಡೆಸ್ತಿದ್ದಾರೆ. ಆಗಾಗ್ಗೆ ತನ್ನ ತಂಗಿ ಜೊತೆ, ಸ್ಟೂಡೆಂಟ್ಸ್ ಜೊತೆ ಪತಿ ಜೊತೆ ಡ್ಯಾನ್ಸ್ ಮಾಡುವ ವಿಡಿಯೋ ಅಪ್ಲೋಡ್ ಮಾಡುತ್ತಿರುತ್ತಾರೆ.
ಇದರ ಜೊತೆ ಇದೀಗ ರಾಗಿಣಿ ಪ್ರಜ್ವಲ್ ಅವರ ಸಕತ್ ಆಗಿರುವ ಫೋಟೋ ಭಾರೀ ಲೈಕ್ಸ್ ಪಡೆಯುತ್ತಿದೆ ಹೌದು, ಯಾರಿಗೂ ಕಮ್ಮಿ ಇಲ್ಲದಂತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ರಾಗಿಣಿ ಪ್ರಜ್ವಲ್ ಅವರು ಸಖತ್ ಕ್ತೂಟ್ ಆಗಿ ಕಾಣುತ್ತಿದ್ದು, ಫೋಟೋ ವೈರಲ್ ಆಗುತ್ತಿದೆ. ರಾಗಿಣಿ ಪ್ರಜ್ವಲ್ ಅವರ ಈ ಕ್ಯೂಟ್ ಫೋಟೋ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.