PhotoGrid Site 1681194130130

Radhika Pandit : ನಟಿ ರಾಧಿಕಾ ಪಂಡಿತ್ ಅಷ್ಟೊಂದು ಮುದ್ದಾಗಿ ಕಾಣುವ ಹಾಗೆ ಇವರ ಫೋಟೋಸ್ ತೆಗೆಯೋದು ಯಾರು ಗೊತ್ತಾ? ಇವರೇ ನೋಡಿ ಫೋಟೋಗ್ರಾಫರ್!!

Cinema

Radhika Pandit : 2008ರಲ್ಲಿ (moggina manasu) ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪಾದರ್ಪಣೆ ಮಾಡಿದಂತಹ (Radhika Pandit) ಆನಂತರ (Rocking Star Yash) (Ajay) (Dhruva Sarja) (Shivaraj Kumar) l(Anup bandari) ಸೇರಿದಂತೆ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಮೊಗ್ಗಿನ ಮನಸ್ಸು, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಅದ್ದೂರಿ, ಬಹದ್ದೂರ್, ಕಡ್ಡಿಪುಡಿ ಎಂತಹ ಹಿಟ್ ಸಿನಿಮಾಗಳನ್ನು ಕನ್ನಡ ಸಿನಿಮಾರಂಗಕ್ಕೆ ಕೊಡುಗೆಯಾಗಿ ನೀಡಿ ಕೋಟ್ಯಾಂತರ ಸಂಖ್ಯೆ ಅಭಿಮಾನಿ ಬಳಗವನ್ನು ಹೊಂದಿರುವಂತಹ ಕನ್ನಡದ ಸ್ಟಾರ್ ನಟಿ ಎಂದರೆ ತಪ್ಪಾಗಲಾರದು.

ಇನ್ನು ತಮ್ಮ ಬಹುಕಾಲದ ಗೆಳೆಯ (kgf star yash) ಅವರನ್ನು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಎರಡು ಸಂಪ್ರದಾಯಕ್ಕೆ ಸಂಬಂಧಿಸಿದ ಆಚಾರ ವಿಚಾರಗಳನ್ನು ಪಾಲಿಸಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ (sandalwood) ನ ಮುದ್ದಾದ ಪ್ರಿನ್ಸೆಸ್ (radhika pandit) ವರಿಗೆ ಸದ್ಯ ಐರ ಮತ್ತು ಯಥರ್ವ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವಂತಹ (radhika pandit) ಅವರು.

(Cinema) ರಂಗಕ್ಕೆ ಮತ್ತೆ ಕಂಬ್ಯಾಕ್ ಯಾವಾಗ ಮಾಡಬಹುದು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಹೀಗೆ ಸಿನಿಮಾ ಮಾಡದೆ ಇದ್ದರೂ ಕೂಡ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಸದಾ ಕಾಲ ಅಭಿಮಾನಿಗಳೊಡನೆ ಒಡನಾಟದಲ್ಲಿರುವಂತಹ (radhika pandit) ಅವರು ಯಾವುದೇ ಕಾರ್ಯಕ್ರಮಗಳಿಗೆ ಹೋದರು ಹಬ್ಬ ಹರಿದಿನಗಳಿಗೆ ರೆಡಿಯಾದರೂ ತಮ್ಮ ಮುದ್ದು ಮೊಗದ ಫೋಟೋಗಳನ್ನು (social media) ದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

Radhika Pandit Kgf Star Yash Wife
Radhika Pandit Kgf Star Yash Wife

ಹೀಗೆ ಅವರ ಎಲ್ಲ ಫೋಟೋಗಳು ಬಹಳಾನೇ ಗಮನಾರ್ಹವಾಗಿದ್ದು ಇಂತಹ ಸುಂದರ ಫೋಟೋಗಳನ್ನು ಕ್ಲಿಕ್ ಮಾಡುವ (photographer) ಯಾರು ಎಂದು ಕಮೆಂಟ್ ಮೂಲಕ ಅಭಿಮಾನಿಗಳು ಈ ಎಲ್ಲದಕ್ಕೂ ತಮ್ಮ ಇತ್ತೀಚಿನ ಫೋಟೋ ಒಂದರ ಮೂಲಕ ಕ್ಯಾಪ್ಚರ್ ಬರೆದುಕೊಂಡು ಉತ್ತರ ನೀಡಿದ್ದಾರೆ.

ಹೌದು ಗೆಳೆಯರೇ” ನಿಮ್ಮ ಇರುವಿಕೆಗೆ ಬೆಲೆ ಕೊಡುವಂತಹ ಜನರನ್ನು ಎಂದಿಗೂ ಬಿಟ್ಟು ಕೊಡಬೇಡಿ.. ಫೋಟೋ ಯಾರು ತೆಗೆದಿದ್ದು ಎಂದು ಕೇಳುವ ಪ್ರತಿಯೊಬ್ಬರಿಗೂ ಉತ್ತರ ಇಲ್ಲಿದೆ ನನಗೆ (photo) ತೆಗೆಯಲು ಇರುವುದು ಒಬ್ಬರೇ ಒಬ್ಬರು ವೈಯಕ್ತಿಕ ಫೋಟೋಗ್ರಾಫರ್ ಎಂದು (kgf star yash) ಅವರ ಫೋಟೋ ಶೇರ್ ಮಾಡಿಕೊಂಡು ರಾಧಿಕಾ ಪಂಡಿತ್ ಕ್ಯಾಪ್ಷನ್ ಬರೆದಿದ್ದರು. (ಇದನ್ನು ಓದಿ) Junior NTR Wife : ಪತ್ನಿಗೆ 18 ವರ್ಷವಾಗಲಿ ಎಂದು ಜೂನಿಯರ್ ಎನ್ಟಿಆರ್ ಕಾದಿದ್ರ? ಇವರ ವೈಭವದ ಮದುವೆಗೆ ಖರ್ಚಾದ ಒಟ್ಟು ಹಣ ಎಷ್ಟು ಕೋಟಿ ಗೊತ್ತೇ??

ಈ ಮೂಲಕ (radhika pandit) ಅವರ ಮುದ್ದಾದ ಫೋಟೋಗಳಿಗೆ ಕಾರಣ (kgf star yash) ಎಂಬುದು ಮತ್ತೊಮ್ಮೆ ಸಾಬಿತಾಗಿದೆ ತಮ್ಮ ಹೆಂಡತಿ ಮುದ್ದು ಮಕ್ಕಳ ಫೋಟೋಗಳನ್ನು (yash) ಪ್ರೀತಿಯಿಂದ ಕ್ಲಿಕ್ ಮಾಡುತ್ತಾ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Leave a Reply

Your email address will not be published. Required fields are marked *