PhotoGrid Site 1680857311468

Rachita Ram : ಮದುವೆ ಬಗ್ಗೆ ಸಿಹಿ ಸುದ್ದಿ ನೀಡಿದ ನಟಿ ರಚಿತಾ ರಾಮ್! ಹುಡುಗ ಯಾರೂ ಗೊತ್ತಾ? ಇವರೇ ನೋಡಿ ರಚಿತಾ ಕೈ ಹಿಡಿಯಲಿರುವ ವ್ಯಕ್ತಿ!!

Cinema

Rachita Ram : ಸ್ನೇಹಿತರೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ತಮ್ಮ ಅತ್ಯದ್ಭುತ ಪ್ರತಿಭೆ ಹಾಗೂ ಅಂದದ ಮೂಲಗಳು ಕನ್ನಡ ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವಂತಹ ನಟಿ (Rachita Ram) ತಮ್ಮ ಅಕ್ಕನಾದ (Nitya Ram) ಅವರೊಂದಿಗೆ ಬೆಂಕಿಯಲ್ಲಿ ಅರಳಿದ ಹೂವು ಎಂಬ  (Serial) ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣ ಮಾಡುತ್ತಾರೆ.

ಹೀಗೆ ಕಿರುತೆರೆಯಲ್ಲಿ ಕನ್ನಡಿಗರ ಮೆಚ್ಚುಗೆಯನ್ನು ಪಡೆದು (Challenging Star Darshan) ಅವರ ಬುಲ್ ಬುಲ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟಂತಹ (Rachita Ram) ಅನಂತರ (Kiccha Sudeep), (Shiva Rajkumar), (Ganesh), (Puneeth Rajkumar) ಸೇರಿದಂತೆ ಸಾಕಷ್ಟು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಚಕ್ರವ್ಯೂಹ ರನ್ನ ಸೀತಾರಾಮ ಕಲ್ಯಾಣ, ಮಾನ್ಸೂನ್ ರಾಗ, ಲವ್ ಯು ರಚ್ಚು

ಹಾಗೂ ಇಂದಿನ (Kranthi Cinema) ಸಿನಿಮಾದವರೆಗೂ ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಇನ್ನೂ ತಮ್ಮ ಗುಳಿಕೆನೆಯ ಮೂಲಕವೇ ಅದೆಷ್ಟೋ ಪಡ್ಡೆ ಹುಡುಗರ ಕನಸಿನ ರಾಣಿ ಆಗಿರುವಂತಹ (Rachita Ram) ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆ ಸ್ಟಾರ್ ನಟದೊಂದಿಗೆ ಮದುವೆಯಾಗಲಿದ್ದಾರೆ.

ಈ ಸ್ಟಾರ್ ನಟರೊಂದಿಗೆ ತಮ್ಮ ವೈಯಕ್ತಿಕ ಜೀವನವನ್ನು ಪ್ರಾರಂಭ ಮಾಡಲಿದ್ದಾರೆ ಎಂಬ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡಿದ್ದವು ಆದರೆ ಈ ಎಲ್ಲದಕ್ಕೂ ಸ್ವತಃ (Rachita Ram) ಅವರೇ ಸಂದರ್ಶನ ಒಂದರಲ್ಲಿ ಉತ್ತರ ನೀಡಿತ್ತ ತಮ್ಮ ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದು ಮಾತನಾಡಿ ರಚ್ಚು ಹೇಳಿದ್ದೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Rachita Ram Marriage Kannada News
Rachita Ram Marriage Kannada News

ಹೌದು ಗೆಳೆಯರೇ “ನಾನು ಏನು ಅಂದುಕೊಂಡಿದ್ದೇನೆ ಅದು ಇದುವರೆಗೂ ಆಗಿಲ್ಲ ಹೀಗಾಗಿ ಯಾವ ವಿಚಾರವನ್ನು ನಾನು ಡಿಸೈಡ್ ಮಾಡೋದಿಲ್ಲ, ದೇವರು ಹೇಗೆ ತೆಗೆದುಕೊಂಡು ಹೋಗುತ್ತಾರೆ ಹಾಗೆ ಜೀವನ ಸಾಗಲಿ, ಏನೇ ಆಗಲಿ ಎಲ್ಲವನ್ನು ಎದುರಿಸುವಂತಹ ಶಕ್ತಿ ಕೊಡಲಿ” ಎಂದು ತಮ್ಮ ಮಾತನ್ನು ಪ್ರಾರಂಭ ಮಾಡಿದಂತಹ (Rachita Ram) ಅವರಿಗೆ ಮಾಧ್ಯಮದವರು ಈ ವರ್ಷ ಒಬ್ಬಂಟಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ್ರಿ. (ಇದನ್ನು ಓದಿ) Janhvi Kapoor : ಚಿಕ್ಕ ವಯಸ್ಸಿನಲ್ಲಿ ಬಾಲಿವುಡ್ ಶೇಕ್ ಮಾಡುತ್ತಿರುವ ನಟಿ ಜಾನ್ವಿ ಕಪೂರ್ ನಿಜವಾದ ವಯಸ್ಸೆಷ್ಟು ಗೊತ್ತಾ? ಅಯ್ಯೋ ಇಷ್ಟು ಚಿಕ್ಕ ವಯಸ್ಸು ನೋಡಿ!!

ಮುಂದಿನ ವರ್ಷವಾದರೂ ನಿಮ್ಮ ಜೊತೆಗೆ ಯಾರಾದರೂ ಇರುತ್ತಾರಾ? ಮದುವೆ ಯಾವಾಗ ಆಗ್ತೀರಾ? ಎಂಬ ಪ್ರಶ್ನೆಗಳಿಗೆ (Rachita Ram) ನಗುತ್ತಾ “ನಾನು ಈ ಪ್ರಶ್ನೆಗೆ ಉತ್ತರ ನೀಡಿದರೆ ಅಭಿಮಾನಿಗಳು ಬೇಸರ ಪಟ್ಟುಕೊಳ್ಳುತ್ತಾರೆ. ಹೀಗಾಗಿ ಮೊದಲೇ ಹೇಳಿದ ಹಾಗೆ ದೇವರು ಹೇಗೆ ನಿಶ್ಚಯ ಮಾಡಿರುತ್ತಾನೋ ಅದೇ ನಡೆಯುತ್ತದೆ” ಎನ್ನುತ್ತಾ ತಮ್ಮ ಮದುವೆ ವಿಚಾರಕ್ಕೆ ಸುಳಿವು ನೀಡಿದರು. ಸದ್ಯ ರಚಿತಾ ರಾಮ್ ಅವರು ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಬಿಸಿಯಿದ್ದು ಮುಂದಿನ ವರ್ಷದಲ್ಲಾದರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *