Pushpa 2 : (Allu Arjun) ಹಾಗೂ (Rashmika mandanna) ನಟನೆಯ (Pushpa) ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುವ ಮೂಲಕ ಪ್ರೇಕ್ಷಕರನ್ನು ಮನಸ್ಸನ್ನು ಗೆದಿತ್ತು. ಇನ್ನು ಸಿನಿಮಾದಲ್ಲಿ ನಟಿ (Samantha) ಹೂ ಅಂತೀಯಾ ಮಾಮ ಉಹು ಅಂತೀಯಾ ಎಂಬ ಐಟಂ ಹಾಡೊಂದಕ್ಕೆ ಸೊಂಟ ಬೆಳಕಿಸುವ ಮೂಲಕ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ಇನ್ನು (Allu Arjun) ಅವರ ನಟನೆ ಅತಿ ಅದ್ಭುತ ಕಥಾಂದರ ಡೈಲಾಗ್ ಡೆಲಿವರಿ ಹಾಗೂ ಪಂಚಿಂಗ್ ಡೈಲಾಗಳು ನೋಡುಗರಿಗೆ ಪೈಸ ವಸುಲ್ ಮನರಂಜನೆ ಎನ್ನುವಂತಿತ್ತು. ಈ ಕಾರಣದಿಂದಲೇ ಸದ್ಯ (Pushpa 2) ಸಿನಿಮಾ ತಯಾರಾಗುತ್ತಿದ್ದು, ಇಂದು ಅಲ್ಲು ಅರ್ಜುನ್ ಅವರ ಹುಟ್ಟು ಹಬ್ಬದ ವಿಶೇಷವಾಗಿ ಸಿನಿಮಾ ತಂಡ (Poster) ಒಂದನ್ನು ರಿಲೀಸ್ ಮಾಡಿದೆ.
ಇದರಲ್ಲಿ (Allu Arjun) ಹುಡುಗ ಹಾಗೂ ಹುಡುಗಿ ಎರಡು ಶೇಡ್ಗಳಿರುವ (makeup) ಒಂದನ್ನು ಮಾಡಿಕೊಂಡು ಬಹಳ ವಿಭಿನ್ನವಾಗಿ ಎಂದು ಕಾಣಿಸಿಕೊಳ್ಳದ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ. ಪೋಸ್ಟರ್ ಬಿಡುಗಡೆಯಾಗುತ್ತಿದ್ದ ಹಾಗೆ ಕನ್ನಡದ ಪ್ರೇಕ್ಷಕರು (Allu Arjun) ಅವರ ಹೊಸ ಲುಕ್ಕಿನ್ನು ನೋಡಿ ಇದನ್ನು ಅದಾಗಲೇ ನಮ್ಮ (Duniya Vijay) ಮಾಡಿಬಿಟ್ಟಿದ್ದಾರೆ ಎಂಬ ಕಮೆಂಟ್ ಮಾಡುತ್ತಿದ್ದಾರೆ.

ಅಲ್ಲದೆ ಈ ಒಂದು ಪೋಸ್ಟರ್ಗೆ ಸಿಂಗ್ ಆಗುವಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ಇದರ ಅಸಲಿಯತ್ತೇನೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ. ಹೌದು ಗೆಳೆಯರೇ ಸುಕುಮಾರ್ ಹಾಗೂ (Allu Arjun) ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಪುಷ್ಪ 2 ಸಿನಿಮಾದ ಪೋಸ್ಟರ್ ರಿಲೀಸ್ ಆಗುತ್ತಿದ್ದ ಹಾಗೆ ಬಾರಿ ರೋಲ್ ಗೆ ಒಳಗಾಗಿದೆ. (ಇದನ್ನು ಓದಿ) Dr C.N Manjunath : ತಾನು ದೇವೇಗೌಡರ ಅಳಿಯ ಎಂದು ಡಾ.ಸಿ.ಎನ್ ಮಂಜುನಾಥ್ ಅವರು ಎಲ್ಲೂ ಹೇಳಿಕೊಂಡಿಲ್ಲ ಯಾಕೆ ಗೊತ್ತಾ? ಅಚ್ಚರಿಯ ಸಂಗತಿ ಇಲ್ಲಿದೆ ನೋಡಿ!!
ಇದರೊಂದಿಗೆ ಈ ಒಂದು ಪೋಸ್ಟರ್ 9 ವರ್ಷಗಳ ಹಿಂದೆ ಅಂದರೆ 2013ರಲ್ಲಿ ದುನಿಯಾ ವಿಜಯ್ ನಟಿಸಿದ (Jayammana maga)ಎಂಬ ಸಿನಿಮಾದಲ್ಲಿ (duniya vijay) ಈ ರೀತಿಯಾದಂತಹ ಅವತಾರವನ್ನು ಹಾಕಿಕೊಂಡು ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದನ್ನೇ ಕಾಪಿ ಮಾಡಿದ್ದಾರೆ ಎಂದು (Pushpa) ಸಿನಿಮಾದ ಲುಕ್ ಕುರಿತು ಪ್ರೇಕ್ಷಕರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.