ಬಾಲಿವುಡ್ ನ ಸ್ಟಾರ್ ನಟಿಯರು ಇತ್ತೀಚಿಗೆ ಸಿನಿಮಾದಲ್ಲಿ ನಟಿಸುವುದಕ್ಕಿಂತಲೂ ಬೇರೆ ಬೇರೆ ಕಾಂಟ್ರವರ್ಸಿ ಅಥವಾ ಇನ್ನಿತರ ಸುದ್ದಿಯಿಂದ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಇಂದು ಬಾಲಿವುಡ್ ಎಲ್ಲಾ ಸಿನಿಮಾಗಳು ಸೋಲುತ್ತಿವೆ ಹಾಗಾಗಿ ನಟಿಯರಿಗೆ ಅವಕಾಶಗಳು ಕೂಡ ಕಡಿಮೆಯಾಗಿವೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಕೂಡ ಪ್ರಯಾಣ ಬೆಳೆಸಿರುವವರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಒಬ್ರು.
ಪ್ರಿಯಾಂಕ ಚೋಪ್ರಾ ಬಾಲಿವುಡ್ ನ ಸ್ಟಾರ್ ನಟಿ ಮಾತ್ರವಲ್ಲ ಗ್ಲೋಬಲ್ ಐಕೋನ್ ಇಂದೇ ಕರೆಸಿಕೊಂಡಿರುವ ಕೃಷ್ಣ ಸುಂದರಿ. ಆದರೆ ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಲ್ಲಿ ಸಾಕಷ್ಟು ಟ್ರೋಲ್ ಹಾಗೂ ಗುರಿಯಾಗಿದ್ದರು ಅವರ ಬಗ್ಗೆ ಹಲವು ಗಾಸಿಪ್ ಗಳು ಹರಡಿದ್ದವು. ನಟಿ ಪ್ರಿಯಾಂಕಾ ಚೋಪ್ರಾ ಪಾಪ್ ಸಿಂಗರ್ ನಿಕ್ ಜಾನಸ್ ಮದುವೆಯಾದ ಮೇಲೆ ಬಾಲಿವುಡ್ ನಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ.
ಆರು ತಿಂಗಳ ಮಗುವನ್ನು ಸಾಕುತ್ತಿರುವ ಈ ಜೋಡಿ ಈ ಕಾರಣಕ್ಕೂ ಕೂಡ ಸುದ್ದಿಯಾಗಿದ್ದರು. ಇತ್ತೀಚಿಗೆ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ಒಂದು ಘಟನೆ ಬಾರಿ ವೈರಲ್ ಆಗಿದ್ದು ಪ್ರಿಯಾಂಕಾ ಚೋಪ್ರಾ ಅವರ ಅವಸ್ಥೆ ನೋಡಿ ನೆಟ್ಟಿಗರು ಹೌರಾರಿದ್ದಾರೆ. ಹೌದು, ಪಿಂಕಿ ನಟಿಸಿದ್ದ ಬೇ ವಾಚ್ ಸಿನಿಮಾ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು. ಬಾಲಿವುಡ್ ನ ಇತರ ಸಿನಿಮಾಗಳಂತೆ ಈ ಸಿನಿಮಾವು ಕೂಡ ಅಟ್ಟರ್ ಪ್ಲಾಪ್ ಆಯ್ತು.
ಇನ್ನು ಬಾಲಿವುಡ್ ಸ್ಟಾರ್ ಪಿಂಕಿ ಹಾಲಿವುಡ್ ನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಇಸಂಟ್ ಇಟ್ ಎನ್ನುವ ಹಾಲಿವುಡ್ ನ ರೋಮ್ಯಾಂಟಿಕ್ ಚಿತ್ರ ಒಂದರಲ್ಲಿ ನಟಿಸಿದ್ರು. ಆ ಸಿನಿಮಾ ಶೂಟಿಂಗ್ ಸಮಯದಲ್ಲಿ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಫೋಟೋ ಹಿಂದೆ ಸಾಕಷ್ಟು ಕಥೆಗಳು ಹುಟ್ಟಿಕೊಂಡಿದ್ದವು. ಪ್ರಿಯಾಂಕಾ ಚೋಪ್ರಾ ಅವರ ಅವಸ್ಥೆ ನೋಡಿ ಇದೇನಪ್ಪ ಅಂತ ಜನ ಬಾಯಿ ಬಿಟ್ಟು ನೋಡಿದ್ದರು.
ಇನ್ನು ಅಲ್ಲಿ ನೆರೆಯುತ್ತಿರುವ ಜನ ಕೂಡ ಬಹಳ ಆಶ್ಚರ್ಯದಿಂದ ನೋಡುತ್ತಿದ್ದ ದೃಶ್ಯ ಜನರಿಗೆ ಇನ್ನಷ್ಟು ಆಶ್ಚರ್ಯ ಮೂಡಿಸಿತ್ತು. ಆದರೆ ಅಲ್ಲಿ ಅಷ್ಟಕ್ಕೂ ಆಗಿತ್ತೇನು ಗೊತ್ತಾ ಈ ಫೋಟೋ ಹಿಂದಿನ ಸತ್ಯತೆ ಬೇರೆಯೇ ಇದೆ ಅದರ ಬಗ್ಗೆ ನಾವು ಹೇಳ್ತೀವಿ ನೋಡಿ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನಲ್ಲಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದರು. ಅದು ಹಾಲಿವುಡ್ ನಟ ಆಡಂ ಡೇವಿನ್ ಅವರ ಜೊತೆ.
ಚಿತ್ರೀಕರಣದ ಸಮಯದಲ್ಲಿ ಆಡಂ ಡೇವಿನ್ ಚೋಪ್ರಾ ಅವರನ್ನು ಬಲತ್ಕಾರವಾಗಿ ಎತ್ತುಕೊಂಡಂತೆ ಪ್ರಿಯಾಂಕಾ ಇದರಿಂದ ಕಷ್ಟ ಪಡುತ್ತಿದ್ದಂತೆ ಭಾಸವಾಗುವಂತಿತ್ತು ಆ ಫೋಟೋ. ಆದರೆ ಅಲ್ಲಿ ನಡೆದ ಅಸಲಿ ಕಥೆಯೇ ಬೇರೆ. ಪ್ರಿಯಾಂಕಾ ಚೋಪ್ರಾ ಅವರಿಗೆ ಹೊಸ ಹೊಸ ತಿಂಡಿಗಳನ ತಿನ್ನೋದು ಅಂದ್ರೆ ಬಹಳ ಇಷ್ಟವಂತೆ. ಹೀಗೆ ಹೊಸತೇನನ್ನೋ ಟೇಸ್ಟ್ ಮಾಡಲು ಹೋಗಿ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತ್ತು.
ಇದರಿಂದ ಚೋಪ್ರಾ ಅವರಿಗೆ ಉಸಿರಾಡಲು ಕೂಡ. ಆಗ ಅಲ್ಲಿಗೆ ಇದ್ದ ಆಡಂ ಡೇವಿನ್ ಪ್ರಿಯಾಂಕಾ ಚೋಪ್ರಾ ಅವರನ್ನು ಎತ್ತಿ ಉಸಿರಾಡಿಸಲು ಸೇರಿ ಆಗುವಂತೆ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಜನರು ತಮಗೆ ಅನ್ನಿಸಿದಂತೆ ಕಮೆಂಟ್ ಮಾಡಿದ್ರು. ಆದರೆ ಈಗ ಸತ್ಯಾಂಶ ಬಯಲಾಗಿದೆ.
ಬಾಲಿವುಡ್ ಸ್ಟೈಲ್ ಐಕಾನ್ ಆಗಿರುವ ನಟಿ ಪ್ರಿಯಾಂಕ ಚೋಪ್ರಾ 2021 ರಲ್ಲಿ ಹಾಲಿವುಡ್ ನ ದಿ ಮೆಟ್ರಿಕ್ಸ್ ರೆಸರೆಕ್ಷನ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹಾಗಾಗಿ ಬಾಲಿವುಡ್ ನಲ್ಲಿ ಅವಕಾಶಗಳು ಕಡಿಮೆಯಾದರೂ ಹಾಲಿವುಡ್ ಮಾತ್ರ ಪ್ರಿಯಾಂಕಾ ಚೋಪ್ರಾ ಅವರನ್ನ ಕೈಬೀಸಿ ಕರೆಯುತ್ತಿದೆ.