ಈ ಹಿಂದೆ ಒಂದು ವಿಡಿಯೋ ತುಂಬಾನೇ ಟ್ರೆಂಡ್ ಆಗಿತ್ತು. ಕ್ಲಾಸ್ ರೂಮಿನಲ್ಲಿ ಕುಡಿತ ಹುಡುಗಿ ಕಣ್ ಸನ್ನೆಯಲ್ಲಿ ಮಾತನಾಡುವ ವಿಡಿಯೋ ಅದಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ವೈರಲ್ ಆಗಿತ್ತು ಅಂದರೆ ವಿಶ್ವಮಟ್ಟದಲ್ಲಿಯೇ ಆ ಹುಡುಗಿ ಫೇಮಸ್ ಆಗಿಬಿಟ್ಟಿದ್ದಳು. ರಾತ್ರೋರಾತ್ರಿ ಹೀಗೆ ಫೇಮಸ್ ಆದ ಈ ಹುಡುಗಿ ಬೇರೆ ಯಾರು ಅಲ್ಲ ಪ್ರಿಯ ವಾರಿಯರ್. ಹೌದು ಪ್ರಿಯ ವಾರಿಯರ್ ಅವರ ಗಂಡಸನಿಗೆ ಸ್ವತಹ ಟಾಲಿವುಡ್ ನ ಸ್ಟಾರ್ ನಟ ಅಲ್ಲು ಅರ್ಜುನ್ ಅವರೇ ಫಿದಾ ಆಗಿದ್ದರು.
ಕೇವಲ ಕಣ್ಣು ಸನ್ನೆಯ ಮೂಲಕ ರಾಥೋರಾತ್ರಿ ಹಿಟ್ ಆಗಿದ್ದ ಈ ಹುಡುಗಿ ಅದೆಷ್ಟು ಹುಡುಗರ ಹೃದಯ ಕದ್ದಿದ್ದರು. ಪ್ರಿಯ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಇರ್ತಾರೆ ಅವರು ಹಲವಾರು ಫೋಟೋಗಳನ್ನ ಹಾಗೂ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚಿಗೆ ಅವರು ಬೆಡ್ ಮೇಲೆ ಕುಳಿತು ತೆಗೆಸಿಕೊಂಡ ಫೋಟೋಗಳು ತುಂಬಾನೇ ವೈರಲ್ ಆಗಿದ್ದವು.
ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿರುವ ಪ್ರಿಯ ವಾರಿಯರ್ ಅವರ ಈ ಫೋಟೋಗಳನ್ನ ನೋಡಿ ನೆಟ್ಟಿಗರು ಸಾವಿರಾರು ಕಾಮೆಂಟ್ ಮಾಡಿದ್ದರು. ಕಣ್ಣು ಸನ್ನೆಯ ಬೆಡಗಿ ಪ್ರಿಯಾ ವಾರಿಯರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ ಕಾರಣ ಅವರ ಈ ವಿಡಿಯೋ. ಹೌದು ಪ್ರಿಯ ವಾರಿಯರ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ ಈ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಾರೆ ಪ್ರಿಯ ವಾರಿಯರ್. ಕೆಲವರು ಬಾ ಅಂತ ಕಮೆಂಟ್ ಮಾಡಿದರೆ ಇನ್ನೂ ಕೆಲವರು ಬಯಕೆ ಬಂದ ಹಾಗೆ ಬೈ’ಯುತ್ತಿದ್ದಾರೆ. ಪ್ರಿಯ ವಾರಿಯರ್ ಅವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದ ಹಾಗೆ ಟ್ರೋಲ್ಗಳು ಕೂಡ ಹೆಚ್ಚಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವವರು ಹೊಗಳಿಕೆ ಹಾಗೂ ತೆಗಳಿಕೆ ಎರಡಕ್ಕೂ ರೆಡಿಯಾಗಿರಬೇಕು.
ಪ್ರಿಯ ವಯರ್ ತನ್ನ ಮಾದಕ ಲುಕ್ ಹಾಗೂ ಹಾಟ್ ಫೋಟೋಗಳ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಫೋಟೋಗಳನ್ನ ಶೇರ್ ಮಾಡುತ್ತಾರೆ. ಇನ್ನು ಇತ್ತೀಚೆಗೆ ಅವರು ಹಂಚಿಕೊಂಡ ವಿಡಿಯೋದಲ್ಲಿ ಡ್ಯಾನ್ಸರ್ ರಂಜಾನ್ ಎಂಬ ವ್ಯಕ್ತಿಯ ಜೊತೆ ಹೆಜ್ಜೆ ಹಾಕಿದ್ದಾರೆ. ತಮಿಳುನಾಡು 96 ಎನ್ನುವ ಚಿತ್ರದ ಒಂದು ಹಾಡಿಗೆ ಮೈಮರೆತು ಕುಣಿದು ಕೊಪ್ಪಳಿಸಿದ್ದಾರೆ ಪ್ರಿಯ ವಾರಿಯರ್.
ಈ ವಿಡಿಯೋ ಬೆಡ್ ರೂಮ್ನಲ್ಲಿ ಕುಳಿತು ಮಾಡಿದ ವಿಡಿಯೋ ವಾಗಿದ್ದು ಈಗಾಗಲೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿಕ್ಕಾಪಟ್ಟೆ ಲೈಕ್ ಪಡೆದುಕೊಂಡಿದೆ. ಪ್ರಿಯ ವಾರಿಯರ್ ಅವರ ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದ ಕೇಲವೇ ಗಂಟೆಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಪ್ರಿಯವರಿಯರಿಗೆ ಇದು ಹೊಸತೇನಲ್ಲ ಅವರು ಈ ಹಾಡಿನಲ್ಲಿಯೂ ಧರಿಸಿರುವ ಡ್ರೆಸ್ ಬಗ್ಗೆ ಸಾಕಷ್ಟು ಟೀಕೆಗಳು ಬಂದಿದೆ.
ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಮಾದಕ ಚೆಲುವೆ ಪ್ರಿಯ ವಾರಿಯರ್ ಬೋಲ್ಡ್ ಆಗಿ ನಟಿಸುವುದನ್ನು ಬಿಡಲ್ಲ. ಇನ್ನು ಪ್ರಿಯಾ ವಾರಿಯರ್ ಅವರ ನಟನೆ ಬಗ್ಗೆ ಹೇಳೋದಾದ್ರೆ 2019ರಲ್ಲಿ ಮಳಯಾಲಂನಲ್ಲಿ ಅವರು ಒರು ಅದರ್ ಲವ್ ಎನ್ನುವ ಸಿನಿಮಾದಲ್ಲಿ ನಟಿಸಿದರು ಈ ಚಿತ್ರದ ಒಂದು ಕ್ಲಿಪ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈಗಲೂ ಈ ವಿಡಿಯೋ ಸಿಕ್ಕರೆ ಜನ ಸ್ಕ್ರೋಲ್ ಮಾಡುವುದನ್ನು ಮರೆತು ಒಂದು ಕ್ಷಣ ಈ ವಿಡಿಯೋ ನೋಡದೆ ಬಿಡಲ್ಲ. ಅಲ್ಲಿಂದಲೇ ಪ್ರಿಯಾ ವಾರಿಯರ್ ಹಲಚಲ್ ಎಬ್ಬಿಸಿದ್ದು.