PhotoGrid Site 1680664895236 scaled

Prabhu Deva : ಸಾಧಕರ ಸಿಟ್ಟಿನಲ್ಲಿ ಕುಳಿತ ಪ್ರಭುದೇವ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಒಂದು ಎಪಿಸೋಡ್ ಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ??

Cinema entertainment

Prabhu deva: ಸ್ನೇಹಿತರೆ, ಕನ್ನಡ ಕಿರೆಕೆರೆಯ ಅತಿ ಅದ್ಭುತ ಕಾರ್ಯಕ್ರಮಗಳ ಪೈಕಿ ನಟ Ramesh Aravind ಅವರ ನಿರೂಪಣೆಯಲ್ಲಿ ಮೂಡಿ ಬರುವಂತಹ Weekend With Ramesh ಕೂಡ ಒಂದು. ಕನ್ನಡ ಸಿನಿಮಾ ರಂಗ, ಕ್ರೀಡಾ, ಧಾರ್ಮಿಕ, ರಾಜಕೀಯ ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಸೆಲೆಬ್ರಿಟಿಗಳನ್ನು ಸಾಧಕರ ಕುರ್ಚಿಯ ಮೇಲೆ ಕೂರಿಸಿ ಅವರ ಜೀವನ ಚರಿತ್ರೆಯನ್ನು ಜನರಿಗೆ ಪರಿಚಯಿಸುವಂತಹ ವಿಶೇಷವಾದ ಕಾರ್ಯಕ್ರಮ ಇದಾಗಿದ್ದು, ಈಗಾಗಲೇ ಈ ಒಂದು ಕಾರ್ಯಕ್ರಮವು ನಾಲ್ಕು ಆವೃತ್ತಿಗಳನ್ನು ಮುಗಿಸಿ ಐದನೇ ಆವೃತ್ತಿಗೆ ಕಾಲಿಟ್ಟಿದೆ.

ಹೌದು 5ನೇ ಸೀಸನ್ನ ಮೊದಲ ಸಾಧಕರಾಗಿ ನಟಿ Ramya ತಮ್ಮ ಜೀವನ ಚರಿತ್ರೆಯನ್ನು ಮೆಲುಕು ಹಾಕುತ್ತಾ ಸಾಕಷ್ಟು ಮಾಹಿತಿಗಳನ್ನು ಬಿಚ್ಚಿಟ್ಟರು. ಅದರಂತೆ ಎರಡನೇ ಸಾಧಕರಾಗಿ ಬಂದಂತಹ ಕರ್ನಾಟಕದ Michael Jackson ಕಮ್ ಆಕ್ಟರ್ Prabhu Deva ಅವರನ್ನು ಕರೆಯಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಪ್ರಭುದೇವ ಅವರ ಲೈಫ್ ಸ್ಟೋರಿ ಕೇಳಿದಂತಹ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಎನಿಸುವಂತಿತ್ತು ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಚಿಕ್ಕಂದಿನಿಂದಲೂ ಸಾಕಷ್ಟು ಏಳು ಬೀಳುಗಳನ್ನು ಎದುರಿಸಿ ತಮ್ಮ ಕನಸಿನ ದಾರಿ ಹಿಡಿದು ತಲುಪಲೇ ಬೇಕು ಎಂಬ ಹಠ ಅವರಿಗಿದ್ದ ಕಾರಣ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಭುದೇವ ಅವರು ಸಾಧನೆ ಮಾಡಿದ್ದಾರೆ ಎಂಬುದರ ಅರಿವು ನಮ್ಮೆಲ್ಲರಿಗೂ ಆಯಿತು. ಇನ್ನು ಈ ಒಂದು ಕಾರ್ಯಕ್ರಮದ ಸಂಪೂರ್ಣ ಎಪಿಸೋಡ್ ಗೆ ಪ್ರಭುದೇವ್ ಅವರು ಪಡೆದಿರುವ ಸಂಭಾವನೆಯ ಮೊತ್ತ Social media ದಲ್ಲಿ ಬಾರಿ ವೈರಲಾಗುತ್ತಿದ್ದು.

Prabhu Deva Weekend With Ramesh
Prabhu Deva Weekend With Ramesh

ಎಷ್ಟು ಲಕ್ಷ ಇರಬಹುದು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಮುಂದೆ ಓದಿ.. ಹೌದು ಗೆಳೆಯರೇ ಈ ಕಾರ್ಯಕ್ರಮಕ್ಕೆ Prabhu Deva ಅವರು ಬರಬಹುದು ಎಂಬುದನ್ನು ಯಾರು ಊಹಿಸಿಯು ಇರಲಿಲ್ಲ ಅಂತ ಪ್ರಖ್ಯಾತ Dancer ಪಂಚಭಾಷೆಗಳಲ್ಲಿನ Star ಆಕ್ಟರ್ ನಮ್ಮ ಕನ್ನಡ ಕಿರುತೆರೆ ಕಾರ್ಯಕ್ರಮಕ್ಕೆ ಬರುತ್ತರಾ? ಎಂಬುದು ಎಲ್ಲರ ತಲೆಯಲ್ಲೂ ಕಾಡುತ್ತಿದ್ದಂತಹ ಪ್ರಶ್ನೆಯಾಗಿತ್ತು.

ಇದಕ್ಕೆ ಉತ್ತರ ಕಳೆದ Saturday Sunday  ದಂದು ನಮ್ಮೆಲ್ಲರಿಗೂ ದೊರಕಿತು ಇನ್ನು ಸಾಧಕರ ಕುರ್ಚಿಯಲ್ಲಿ ಕುಳಿತು ಬಾಲ್ಯದಿಂದ ಹಿಡಿದು ತಮ್ಮ ಸಾಧನೆಯ ಸಿನಿ ಕ್ಷೇತ್ರದ ವರೆಗೂ ಎಲ್ಲಾ ವಿಚಾರಗಳನ್ನು ಹಂತ ಹಂತವಾಗಿಯೂ ಅಭಿಮಾನಿಗಳು ಹಂಚಿಕೊಂಡು ತಮ್ಮ ಸ್ನೇಹಿತರು ಕುಟುಂಬಸ್ಥರು ಹಾಗೂ ಸಂಬಂಧಿಕರೆಲ್ಲರನ್ನು.

ಒಂದೇ ವೇದಿಕೆಯಲ್ಲಿ ನೋಡ ಸಿಕ್ಕಂತಹ ಬಹಳ ವಿಶೇಷ ಕ್ಷಣ ಎಂದು Prabhu Deva Weekend With Ramesh ಕಾರ್ಯಕ್ರಮವನ್ನು ಹಾಡಿ ಹೊಗಳಿದರು. Zee Kannada ವಾಹಿನಿಯಲ್ಲಿ ಪ್ರಸಾರವಾದಂತಹ ಈ ಒಂದು ಕಾರ್ಯಕ್ರಮದಲ್ಲಿ ಪ್ರಭುದೇವ ಅವರ ಎಪಿಸೋಡ್ ಗೆ ಬಾರಿ ಟಿ ಆರ್ ಪಿ ಬಂದಿದ್ದು, ಪ್ರಭುದೇವ ಅವರಿಗೆ ಸಂಭಾವನೆಯ ರೂಪದಲ್ಲಿ ಬರೋಬ್ಬರಿ 5 ಲಕ್ಷ ಹಣವನ್ನು ನೀಡಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *