PhotoGrid Site 1673937101678

ಹಿಂಬಾಗ ಹಿಚುಕಿ ಚಿತ್ರ ವಿಚಿತ್ರವಾಗಿ ಮದುವೆಯ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ಜೋಡಿ! ವಿಡಿಯೋ ನೋಡಿ ಶಾಕ್ ಆದ ಜನತೆ!!

ಸುದ್ದಿ

ಇತ್ತೀಚಿಗೆ ಜನರಿಗೆ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತೆ ಅಂತ ಹೇಳುವುದಕ್ಕೆ ಕಷ್ಟ ಯಾಕೆಂದರೆ ಒಬ್ಬೊಬ್ಬರ ಥಿಂಕಿಂಗ್ ಕೂಡ ವಿಭಿನ್ನವಾಗಿಯೇ ಇರುತ್ತೆ. ಅದರಲ್ಲೂ ಇಂದು ನವ ವಿವಾಹಿತ ಜೋಡಿ ಅಥವಾ ಮದುವೆ ಆಗುವುದಕ್ಕೂ ಮುನ್ನ ಸಾಕಷ್ಟು ಕ್ರೇಜಿ ಆಗಿರುವಂತಹ ಫೋಟೋಗಳನ್ನು ಮಾಡಿ ತಮ್ಮ ಮದುವೆಯ ಘಟನೆಗಳನ್ನು ಮೆಮೊರೆಬಲ್ ಆಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಹಾಗಾಗಿ ತರಾವರಿ ಫೋಟೋ ಶೂಟ್ಗಳನ್ನ ಮಾಡಿಸುತ್ತಾರೆ.

ಹೌದು ಇಂದಿನ ಯುವಕರ ಯೋಚನಾ ಲಹರಿಯೇ ವಿಭಿನ್ನವಾಗಿದೆ. ಹಲವಾರು ರೀತಿಯ ಕಾನ್ಸೆಪ್ಟ್ ಗಳನ್ನ ಇಟ್ಟುಕೊಂಡು ವಿವಿಧ ಫೋಟೋಶೂಟ್ ಗಳನ್ನು ಮಾಡಿಸುತ್ತಾರೆ. ಮದುವೆಗೂ ಮುನ್ನ ಗಂಡ ಹೆಂಡತಿ ಆಗುವವರು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಫೋಟೋ ಹಾಗೂ ಮದುವೆಯ ಮೊದಲ ದಿನಗಳ ವಿಡಿಯೋಗಳನ್ನು ಕೂಡ ಮಾಡಿಸುತ್ತಾರೆ. ಖಂಡಿತವಾಗಿಯೂ ಇದೊಂದು ದೊಡ್ಡ ಬಿಸಿನೆಸ್ ಆಗಿಬಿಟ್ಟಿದೆ.

ಇಂದು ಅದೆಷ್ಟು ಸಿನಿಮಾಗೋಗ್ರಾಫರ್ ಗಳಿಗೆ ಈ ರೀತಿಯ ಫೋಟೋಶೂಟ್ಗಳಿಂದಲೇ ಹೆಚ್ಚೆಚ್ಚು ಆದಾಯ ಬರುತ್ತಿದೆ ಅಂದರೆ ತಪ್ಪಾಗಲ್ಲ. ಇಂದಿನ ಯುವ ಜನತೆ ಹೆಚ್ಚು ಐಶಾರಾಮಿಯಾಗಿರುವಂತಹ ಫೋಟೋಶೂಟ್ಗಳನ್ನ ಮಾಡಿಸುವುದರ ಮೂಲಕ ತಮ್ಮ ಜೀವನದ ಅಮೂಲ್ಯವಾದ ಘಟನೆಗಳನ್ನು ನೆನಪಿನ ಬುತ್ತಿಯಲ್ಲಿ ಸೇರಿಸಿಕೊಳ್ಳಲು ಬಯಸುತ್ತಾರೆ. ಹಾಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಇಂದು ಚಿತ್ರ ವಿಚಿತ್ರವಾದ ಅಂತಹ ಫೋಟೋ ಶೂಟ್ಗಳನ್ನ ನೀವು ನೋಡಬಹುದು.

ಕೇವಲ ತಮಗೆ ತಮ್ಮ ಖುಷಿಯ ದಿನಗಳನ್ನು ಮೆಮೊರೇಬಲ್ ಆಗಿ ಇಡುವುದು ಮಾತ್ರವಲ್ಲ ಒಂದು ಹೆಜ್ಜೆ ಮುಂದೆ ಹೋಗಿರುವ ಯುವಕ ಯುವತಿಯರು ಇಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳಲು ಬಯಸಿದ್ದಾರೆ. ಹಾಗಾಗಿ ತಾವು ಫೇಮಸ್ ಆಗಲು ಜನರಿಗೆ ಆಕರ್ಷಣೆಯಾಗುವಂತಹ ಕೆಲವು ರೀತಿಯ ಫೋಟೋಶೂಟ್ಗಳನ್ನು ಕೂಡ ಮಾಡಿಸುತ್ತಾರೆ.

ಇಂತಹ ಕೆಲವು ಫೋಟೋಶೂಟ್ಗಳು ಖುಷಿ ನೀಡಿದರೆ ಇನ್ನೂ ಕೆಲವು ಫೋಟೋಶೂಟ್ಗಳು ಬೇರೆಯವರಿಗೆ ಮುಜುಗರ ಕೂಡ ತರುತ್ತವೆ. ಪ್ರಿ ವೆಡ್ಡಿಂಗ್ ಫೋಟೋಶೂಟ್ಗಳು ಟ್ರೆಂಡಿಂಗ್ ಆಗಿರುವ ಹಿನ್ನೆಲೆಯಲ್ಲಿ ಕೆಲವು ನವ ಜೋಡಿಗಳು ಉತ್ತಮವಾದ ಥೀಮ್ ಇಟ್ಟುಕೊಂಡು ಫೋಟೋ ಮಾಡಿಸುತ್ತಿದ್ದಾರೆ. ಹಳ್ಳಿಯ ಜೀವನವನ್ನು ಅನುಭವಿಸುತ್ತಾ ಅಂತಹ ಫೋಟೋಗಳನ್ನು ಮಾಡಿಸಿದ್ದು ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಇದು ಮೈಸೂರು ಅರಮನೆಯಲ್ಲಿಯೂ ಸಾಕಷ್ಟು ಐಷಾರಾಮಿ ಫೋಟೋಶೂಟ್ಗಳು ನಡೆದಿವೆ ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಆದರೆ ಈ ಜೋಡಿ ಭಾರತದವರಂತೆ ಕಾಣಿಸುವುದಿಲ್ಲ ಬಹುಶಃ ಇದು ಶ್ರೀಲಂಕಾದವರೆ ಇರಬೇಕು ಹುಡುಗ ಹಿಂದುಗಡೆಯಿಂದ ಆಕೆಯ ಬಂಪ್ ಹಿಡಿದುಕೊಳ್ಳುವಂತೆ ಹಾಗೂ ಆಕೆ ಅದಕ್ಕೆ ಸರಿಯಾದ ರೀತಿಯ ಎಕ್ಸ್ಪ್ರೆಶನ್ ಕೊಡುವಂತಹ ಫೋಟೋ ಅದಾಗಿತ್ತು. ಈ ಫೋಟೋ ಮಾಡುವ ಮೇಕಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಬಿಳಿಯ ಬಣ್ಣದ ಸೀರೆ ಉಟ್ಟು ಕೈಯಲ್ಲಿ ಹೂವಿನ ಬೊಕ್ಕೆ ಹಿಡಿದು ಆಕೆ ವಿಶೇಷವಾದ ಎಕ್ಸ್ಪ್ರೆಶನ್ ಕೊಡುತ್ತಿದ್ದಾಳೆ. ಇನ್ನು instagram ನಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ ಹಾಗೂ ಕಮೆಂಟ್ಗಳು ಬಂದಿವೆ ಆದರೆ ಸಾಕಷ್ಟು ನೆಗೆಟಿವ್ ಕಮೆಂಟ್ಗಳು ಕೂಡ ಬಂದಿವೆ.

ಫೋಟೋಶೂಟ್ ಮಾಡಿಸುವಾಗ ವೈವಿಧ್ಯತೆ ವಿಭಿನ್ನತೆ ಇರಬೇಕು ಸರಿ ಆದರೆ ಕೆಲವರು ಹುಚ್ಚು ಕಟ್ಟುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಾರೆ. ಈ ರೀತಿ ಮಾಡಿದರೆ ಸಮಾಜದಲ್ಲಿ ಇತರ ಜನರಿಗೂ ಮುಜುಗರ ಉಂಟಾಗಬಹುದು ಎಂಬುದನ್ನು ಯೋಚನೆ ಮಾಡುವುದಿಲ್ಲ ಈ ವಿಡಿಯೋ ನೋಡಿದರೆ ಸಖತ್ ಫನ್ನಿ ಎನ್ನಿಸುತ್ತೆ ಆದರೆ ಕೆಲವೊಮ್ಮೆ ನಮ್ಮ ಸಂಸ್ಕೃತಿ ನಮ್ಮ ಯೋಚನೆಗಳು ಯಾವ ಹಂತ ತಲುಪಿದೆ ಎಂಬುದು ಸ್ವಲ್ಪ ಗಂಭೀರವಾಗಿ ಮನಸ್ಸಿಗೆ ನಾಟುತ್ತೆ. ಈ ವಿಡಿಯೋವನ್ನು ನೀವು ಕೂಡ ಇಲ್ಲಿ ನೋಡಬಹುದು.

 

View this post on Instagram

 

A post shared by Radi Dhanush (@radi_dhanush)

Leave a Reply

Your email address will not be published. Required fields are marked *