ಸಾಕಷ್ಟು ಜನ ತಮ್ಮ ಆಸೆಗೋಸ್ಕರ, ತಮ್ಮ ಇಚ್ಛೆಗೋಸ್ಕರ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದರಲ್ಲೂ ತಮ್ಮ ದೈ-ಹಿಕ ಆಸೆಯನ್ನು ತೀರಿಸಿಕೊಳ್ಳುವುದಕ್ಕಾಗಿ ಎಂತಹ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಇನ್ನು ಕೆಲವರು ಇದೇ ಕಾರಣಕ್ಕೆ ಪ್ರಾಣ ಕಳೆದುಕೊಂಡರೆ ಮತ್ತೆ ಕೆಲವರು ಪ್ರಾಣ ತೆಗೆಯುತ್ತಾರೆ. ಇತ್ತೀಚಿಗೆ ವಿವಾಹಿತ ಮಹಿಳೆಯೊಬ್ಬಳ ಮೇಲೆ ಆಕೆಯ ಮೈದುನನೇ ಆಸೆ ಪಟ್ಟಿದ್ದು ಕೊನೆಗೆ ಆಗಿದ್ದೇನು ಗೊತ್ತೇ ನಿಜಕ್ಕೂ ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ ಈ ಘಟನೆಯ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ಈ ಘಟನೆಯ ಸಂಪೂರ್ಣ ವಿವರ ನೋಡುವುದಾದರೆ ಪರಾಶಕ್ತಿ ಎಂಬ ಮಹಿಳೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ತಮಿಳುನಾಡಿನ ತಿರುವಣ್ಣಾಮಲೈ ಎನ್ನುವಲ್ಲಿ ವಾಸಿಸುತ್ತಿದ್ದಾಳೆ. ಪರಾಶಕ್ತಿಯ ಪತಿ ಜೀವನೋಪಾಯಕ್ಕಾಗಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಹೆಚ್ಚು ದಿನ ಮನೆಯಿಂದ ಹೊರಗೆ ಇರುತ್ತಾರೆ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಪರಾಶಕ್ತಿಯ ಪತಿ ಹೆಚ್ಚು ದಿನ ಹೊರಗೆ ಕಾಲ ಕಳೆಯುತ್ತಿದ್ದರು ಹಾಗಾಗಿ ಮಕ್ಕಳನ್ನು ನೋಡಿಕೊಂಡು ಪರಾಶಕ್ತಿ ಮನೆಯಲ್ಲೇ ಇದ್ದರು.
ಇನ್ನು ಪರಾಶಕ್ತಿ ಕುಟುಂಬದ ಬಳಿಯೇ ಪರಾಶಕ್ತಿ ಪತಿಯ ತಮ್ಮ ರಾಜ್ ಎನ್ನುವ ವ್ಯಕ್ತಿ ಕೂಡ ವಾಸಿಸುತ್ತಿದ್ದ. ರಾಜ ಇತ್ತೀಚಿಗೆ ಇನ್ನಿಲ್ಲದಷ್ಟು ಚ-ಟ ಕಲಿತಿದ್ದು ಆತನ ಮದ್ಯಪಾನ ಚಟದಿಂದ ಬೇಸೆತ್ತು ಆತನ ಹೆಂಡತಿ ಅವನನ್ನ ಬಿಟ್ಟು ಹೋಗಿದ್ದಳು. ಏನೋ ಪರಾಶಕ್ತಿಯ ಪತಿ ಮನೆಯಲ್ಲಿ ಇಲ್ಲದೆ ಇರುವ ಸಮಯ ನೋಡಿ ರಾಜ ಅವರ ಮನೆಗೆ ಬರೋದಕ್ಕೆ ಶುರು ಮಾಡಿದ ಡಬಲ್ ಮೀನಿಂಗ್ ಡೈಲಾಗ್ ಹೇಳುತ್ತಾ ಲೈಂಗಿಕವಾಗಿ ಪರಾಶಕ್ತಿಗೆ ಕಿ-ರು-ಕು-ಳ ಕೊಡಲು ಆರಂಭಿಸಿದ ಕುಟುಂಬದ ಮರ್ಯಾದಿಕ್ಕೋಸ್ಕರವಾಗಿ ಪರಾಶಕ್ತಿ ಪ್ರತಿಯೊಂದು ಕೂಡ ಹೇಳಿಕೊಳ್ಳಲೇ ಇಲ್ಲ.
ಹೀಗೆ ಸುಮಾರು ದಿನ ಸಾಗಿತ್ತು ಒಮ್ಮೆ ಕುಡಿದು ಬಂದ ರಾಜ್ ಪರಾಶಕ್ತಿಯ ಮನೆಗೆ ಬಂದು ಆಕೆಯ ಮೇಲೆ ಎರಗುತ್ತಾನೆ. ಅವಳು ಮಲಗುವ ಕೋಣೆಗೆ ಹೋಗಿ ಅ-ತ್ಯಾ-ಚಾ-ರ ಮಾಡಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ರಕ್ಷಿಸಿಕೊಳ್ಳುವುದಕ್ಕಾಗಿ ಪರಾಶಕ್ತಿ ಸಾಕ್ಷಾತ್ ಶಕ್ತಿಯಂತೆ ಪಕ್ಕದಲ್ಲಿಯೇ ಇದ್ದ ಕ-ತ್ತಿಯಿಂದ ರಾಜನ ಮೇಲೆ ಹ-ಲ್ಲೆ ಮಾಡುತ್ತಾಳೆ. ಗಾಯಗೊಂಡ ರಾಜ ತಕ್ಷಣದಲ್ಲೇ ಸ್ಥಳದಲ್ಲಿ ಸಾ’ವನ್ನಪ್ಪುತ್ತಾನೆ.
ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಮೃ-ತದೇ-ಹವನ್ನು ಆಸ್ಪತ್ರೆಗೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದೀಗ ಪೊಲೀಸರು ಎಲ್ಲರ ಬಳಿ ವಿವರ ತೆಗೆದುಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.