ದೇಶವನ್ನೇ ಬೆಚ್ಚಿ ಬೆಳಿಸುವಂತಹ ಒಂದು ಪ್ರಕರಣ. ಇಂತಹ ಅ-ಮಾ-ನು-ಷ ಘಟನೆಗೆ ಸಾಕ್ಷಿಯಾಗಿದೆ ದೇವರ ನಾಡು ಕೇರಳ. ಈ ಘಟನೆಯ ಸಂಪೂರ್ಣ ವಿವರ ನಿಮಗೆ ತಿಳಿದರೆ ಖಂಡಿತವಾಗಿಯೂ ನಿಮ್ಮ ಎದೆ ಝಲ್ ಎನ್ನುತ್ತೆ. ಹಣಕ್ಕಾಗಿ ಜನ ಏನೆಲ್ಲಾ ಕೆಟ್ಟ ದಾರಿ ಹಿಡಿಯುತ್ತಾರೆ ಎನ್ನುವುದು ಗೊತ್ತಿರುತ್ತೆ. ಆದರೆ ಈ ಮಟ್ಟಕ್ಕೆ ಅ-ಮಾ-ನ-ವೀಯ ರೀತಿಯಲ್ಲಿಯೂ ನಡೆದುಕೊಳ್ಳುತ್ತಾರೆ ಅಂತ ನಿಮಗೆ ನಿಜಕ್ಕೂ ಆಶ್ಚರ್ಯ ಆಗಬಹುದು.
ತಮ್ಮ ಆರ್ಥಿಕ ಏಳಿಗೆಗಾಗಿ ಇಬ್ಬರು ಮಹಿಳೆಯರನ್ನ ನ-ರಬ-ಲಿ ಕೊಟ್ಟಿರುವ ಅ-ಮಾ-ನವೀಯ ಘಟನೆ ಪತ್ತನಂತಿಟ್ಟ ಜಿಲ್ಲೆಯ ಎಳಂದೂರು ಬಳಿ ನಡೆದಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ದಂಪತಿಗಳು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಘಟನೆಯಲ್ಲಿ ಮೃತರ ಮಹಿಳೆಯರು 52 ವರ್ಷದ ಕಡವಂತರ ನಿವಾಸಿ ಪದ್ಮಮ್, ಹಾಗೂ ಐವತ್ತು ವರ್ಷದ ಕಾಲಡಿ ನಿವಾಸಿ ರೋಸಿಲಿ.
ಎಳಂದೂರು ಗ್ರಾಮದಲ್ಲಿ ಆರ್ಥಿಕ ಸಮೃದ್ಧಿ ಗಾಗಿ ಮಾ-ಟ ಮಂ-ತ್ರ ಮಾಡುವುದು ಇತ್ತೀಚಿಗೆ ಹೆಚ್ಚಾಗಿದೆ. ಇದೀಗ ನಿಮಗೆ ಹಣ ಕೊಡುತ್ತೇವೆ ಎಂದು ಹೇಳಿ ಇಬ್ಬರು ಮಹಿಳೆಯರನ್ನ ಬ-ಲಿ ನೀಡಲಾಗಿದೆ. ಮಾಂ’ತ್ರಿಕ ಹಾಗೂ ಆತನ ಪತ್ನಿಯ ಸಹಾಯದಿಂದ ಕೊಚ್ಚಿ ಮೂಲದ ಮಹಿಳೆಯರ ಅಪಹರಣ ಮಾಡಿ ಹ-ತ್ಯೆ ಮಾಡಲಾಗಿದೆ.
ಪೊಲೀಸರ ತನಿಖೆಯಲ್ಲಿ ಗೊತ್ತಾಗಿರುವುದು ಇಷ್ಟು; ಮಹಮ್ಮದ್ ಶಫಿ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿಕೊಂಡು ನಂತರ ಅವರನ್ನು ಅ-ಪಹ-ರಿಸುತ್ತಾನೆ. ಇದೀಗ ಬ-ಲಿ ಆಗಿರುವ ಮಹಿಳೆಯರನ್ನು ಸೆಪ್ಟೆಂಬರ್ 26ರಂದು ನಾಪತ್ತೆ ಮಾಡಲಾಗಿತ್ತು. ಮೃ-ತರನ್ನು ತಮ್ಮ ಆರ್ಥಿಕ ಏಳ್ಗೆಗಾಗಿ ಮಂ’ತ್ರವಾದಿ ದಂಪತಿ ಪೂಜೆ ನಡೆಸಿ ಮಾಟ ಮಂತ್ರದ ಸಲುವಾಗಿ ಮ-ಹಿಳೆಯರನ್ನ ಬ-ಲಿ ಕೊಟ್ಟಿದ್ದಾರೆ.
ಎಂದು ತಿಳಿದುಬಂದಿದೆ. ನಂತರ ಬ-ಲಿಯಾದ ಶ-ವವನ್ನು ತುಂ’ಡು ತುಂ’ಡಾಗಿ ಕ-ತ್ತ-ರಿಸಿ ಹಾಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಮಹಿಳೆಯರನ್ನು ಅ-ಪ-ಹರಿ-ಸಿದ ತಿರುವಲ್ಲ ಮೂಲದ ಸ್ಕಾರ್ಸೆಸರ್ ಭಗವಂತ ಸಿಂಗ್ ಹಾಗೂ ಅವರ ಪತ್ನಿ ಲೈಲಾ ಮತ್ತು ಇವರ ಜೊತೆಗೆ ಕೈಜೋಡಿಸಿದ ಮಹಮದ್ ಶಫಿ ಅವರನ್ನು ಬಂಧಿಸಿದ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ.
ನ’ರಪಲ್ಲಿ ನಡೆಸಿದರೆ ಕುಟುಂಬಕ್ಕೆ ಸಮೃದ್ಧಿಯಾಗುತ್ತದೆ ಎಂದು ಭಗವಂತ ಸಿಂಗ್ ಮತ್ತು ಲೈಲಾ ಅವರು ಮಹಮ್ಮದ್ ಶಾಫಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಶಫಿ ಕೊಚ್ಚಿಯ ಎಸ್ ಆರ್ ಎಂ ರಸ್ತೆಯ ನಿವಾಸಿ. ಕೊ-ಲೆಯಾದ ಪದ್ಮಮ್ ತಮಿಳುನಾಡಿನ ಮೂಲತವರಾಗಿದ್ದು ಕಳೆದು 15 ವರ್ಷಗಳಿಂದ ಕೊಚ್ಚಿಯಲ್ಲಿ ನೆಲೆಸಿದ್ದರು.
ಇನ್ನು ಕಡವಂತರದಲ್ಲಿ ಲಾಟರಿ ಏಜೆಂಟ್ ಆಗಿದ್ದ ಪದ್ಮಮ್, ಸೆಪ್ಟೆಂಬರ್ 27ರಂದು ನಾ’ಪತ್ತೆಯಾಗಿದ್ದರು. ಆಕೆಯ ಹುಡುಕಾಟ ನಡೆಸುತ್ತಿರುವ ಬೆನ್ನೆಲ್ಲೆ ರೋಸಿಲಿ ಕೂಡ ಕಾಣೆಯಾಗುತ್ತಾಳೆ. ನಂತರ ಪದ್ಮಮ್ ಅವರ ಮೊಬೈಲ್ ಫೋನ್ ಸಿಗ್ನಲ್ ಪತ್ತಣಂತಿಟ್ಟ ಬಳಿ ಪೊಲೀಸರು ಟ್ರ್ಯಾಕ್ ಮಾಡುತ್ತಾರೆ ನಂತರ ಆರೋಪಿಗಳನ್ನು ಅರೆಸ್ಟ್ ಮಾಡುತ್ತಾರೆ.
ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕೇರಳದಲ್ಲಿ ಮಾ=ಟ ಮಂ-ತ್ರದ ಹೆಸರಿನಲ್ಲಿ ಇಂತಹ ಅ-ಮಾ-ನ-ವೀಯ ಘಟನೆಗಳು ನಡೆಯುತ್ತಲೇ ಇದೆ ಈ ಮೂ’ಡನಂಬಿಕೆ ಆಚರಣೆ ತಪ್ಪಿಸದಿದ್ದರೆ ಇನ್ನಷ್ಟು ನ-ರ-ಬ-ಲಿ ಆಗುವ ಸಾಧ್ಯತೆ ಇದೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.