onion good for health ಇತ್ತೀಚಿಗೆ ನಾವು ದುಡಿಮೆ, ದುಡ್ಡು ಇದರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತೇವೆ ಆದರೆ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆರೋಗ್ಯದ ವಿಷಯದಲ್ಲಿ ಹೆಚ್ಚು ನಿರ್ಲಕ್ಷ್ಯ ತೋರಿಸಿದಷ್ಟು ಅನಾರೋಗ್ಯದ ಸಮಸ್ಯೆ ನಮ್ಮನ್ನು ಕಾಡುತ್ತೆ. ಕೊನೆಯಲ್ಲಿ ದುಡಿದ ಹಣವನ್ನು ಎಲ್ಲವನ್ನು ವ್ಯಯಿಸಿದರು ಕೂಡ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಇವತ್ತಿನ ದಿನದಲ್ಲಿ ಬಹಳ ಮುಖ್ಯ.
ನಾವು ಸೇವಿಸುವ ಆಹಾರದಲ್ಲಿ ಎಷ್ಟು ಮುತುವರ್ಜಿಯಿಂದ ಇರುತ್ತೇವೆಯೋ ಅಷ್ಟು ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಪ್ರತಿ ಬಾರಿ ಆರೋಗ್ಯದ ವಿಷಯದಲ್ಲಿ ವೈದ್ಯರ ಬಳಿ ಓಡಬೇಕೆಂದೇನೂ ಇಲ್ಲ ನಮ್ಮ ಮನೆಯಲ್ಲಿಯೇ ಇರುವಂತಹ ಕೆಲವು ವಸ್ತುಗಳು ಹಲವು ಅನಾರೋಗ್ಯಕರ ಸಮಸ್ಯೆಗೆ ಪರಿಹಾರ ಒದಗಿಸಬಲ್ಲವು. ಅಂತಹ ಪದಾರ್ಥಗಳಲ್ಲಿ ಒಂದು ಈರುಳ್ಳಿ. onion good for health ಹೌದು ಈರುಳ್ಳಿಯನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಬಳಸುತ್ತಾರೆ ಈರುಳ್ಳಿ ಕೇವಲ ಒಂದು ತರಕಾರಿ ಅಷ್ಟೇ ಅಲ್ಲ ಅದರಲ್ಲಿ ಸಾವಿರಾರು ಆರೋಗ್ಯಕರ ಪ್ರಯೋಜನಗಳು ಇವೆ.
ಇಂದು ಆಯುರ್ವೇದದಂತಹ ಕೆಲವು ಔಷಧಿ ಪದ್ಧತಿಗಳಲ್ಲಿ ಈರುಳ್ಳಿಯನ್ನು ಬಳಸಲಾಗುತ್ತೆ ಈರುಳ್ಳಿಯಲ್ಲಿ ಔಷಧಿಯ ಗುಣಗಳು ಸಾಕಷ್ಟು ಇದೆ ಹಾಗಾದರೆ ಈರುಳ್ಳಿಯನ್ನು ಯಾವ ಎಲ್ಲಾ ವಿಷಯಕ್ಕೆ ಬಳಸಿಕೊಳ್ಳಬಹುದು ಈ ಲೇಖನದಲ್ಲಿ ನೋಡೋಣ ಬನ್ನಿ. ಮೊದಲನೇದಾಗಿ ಔಷಧಿಯಲ್ಲಿ ನೋವು ನಿವಾರಕ ಹಾಗೂ ಗಾಯವನ್ನು ಕಡಿಮೆ ಮಾಡುವಂತಹ ಗುಣ ಇದೆ.

ಹಾಗಾಗಿ ಈರುಳ್ಳಿ ರಸವನ್ನು ಗಾಯವಾಗಿದ್ದರೆ ಅದನ್ನು ನಿವಾರಣೆ ಮಾಡಲು ಬಳಸಬಹುದು ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾದರೆ ಅಥವಾ ದೇಹದ ತೂಕ ಜಾಸ್ತಿಯಾದರೆ ಈರುಳ್ಳಿ ಸೇವನೆಯಿಂದ ತೂಕವನ್ನು ಸಮತೋಲನಕ್ಕೆ ತರಬಹುದು. ಇನ್ನು ಕೂದಲ ಬೆಳವಣಿಗೆಗೆ ಕೂದಲಿನ ಆರೋಗ್ಯಕ್ಕೆ ಈರುಳ್ಳಿ ಬಹಳ ಒಳ್ಳೆಯದು ಈರುಳ್ಳಿ ಸೇವಿಸುವುದರ ಮೂಲಕ ಹಾಗೂ ಈರುಳ್ಳಿ ಪೇಸ್ಟ್ ತಯಾರಿಸಿ ತಲೆಗೆ ಹಚ್ಚುವುದರ ಮೂಲಕ ಕೂದಲಿನ ಆರೋಗ್ಯ ಹೆಚ್ಚಿಸಿಕೊಳ್ಳಬಹುದು.
ಇನ್ನು ವಿದ್ಯಾರ್ಥಿಗಳು, ಬ್ರಹ್ಮಚಾರಿಗಳು ಈರುಳ್ಳಿಯನ್ನು ಸೇವನೆ ಮಾಡಬಾರದು ಎಂದು ಹೇಳಲಾಗುತ್ತೆ ಇದರಿಂದ ಜನರ ಮನಸ್ಸು ವಿಚಲಿತವಾಗುತ್ತೆ ಎನ್ನುವ ಮಾತಿದೆ ಆದರೆ ಇದರ ಸತ್ಯಾಸತ್ಯತೆಗಳು ಯಾರಿಗೂ ಗೊತ್ತಿಲ್ಲ. ಇನ್ನು ಬಿಳಿ ಈರುಳ್ಳಿಯಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಇವೆ. ಈಗಾಗಲೇ ಈರುಳ್ಳಿಯಿಂದ ಹಲವು ಔಷಧಿ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗಿದ್ದು ನಿಮಗೆ ಆ ಪ್ರಾಡಕ್ಟ್ ಗಳು ಆನ್ ಲೈನ್ ನಲ್ಲಿಯೂ ಲಭ್ಯ ಇರುತ್ತವೆ.
Use onion every day in meals without fail, the energy in it is not medicine, it has so much power, do you know what are the benefits?
ಈರುಳ್ಳಿಯನ್ನು ಮನೆಮದ್ದುಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈರುಳ್ಳಿ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಬಹುದು. ಇರುಳ್ಳಿ ಈ ಎಣ್ಣೆಯ ಶಾಂಪೂ ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ. ಆದರೆ ಈರುಳ್ಳಿ ಎಣ್ಣೆಯನ್ನು ಹೊರಗಡೆ ಖರೀದಿ ಮಾಡುವುದಕ್ಕಿಂತ ನೀವು ಮನೆಯಲ್ಲಿಯೇ ತಯಾರಿಸಿಕೊಂಡು ಕೂಡ ಕೂದಲಿಗೆ ಬಳಸಬಹುದು.
ಜನವರಿ 2023 ಹೊಸ ವರ್ಷದಿಂದ ಈ 5 ರಾಶಿಯವರಿಗೆ ಭಾರಿ ಅದೃಷ್ಟ, ರಾಜಯೋಗ, ಗಜಕೇಸರಿ ಯೋಗ, ಗುರುಬಲ ನಿಮಗೆ ಒಲಿಯಲಿದೆ ನೋಡಿ!!
ಸ್ನೇಹಿತರೆ, ನಮ್ಮ ಬಳಿಯೇ ಕೆಲವು ಅನಾರೋಗ್ಯ ಪರಿಸ್ಥಿತಿಗಳಿಗೆ ಔಷಧಿಗಳು ಇವೆ. ಆದರೆ ನಾವು ಅದನ್ನು ಮಾಡುವುದನ್ನು ಬಿಟ್ಟು ದುಬಾರಿ ಔಷಧೀಯ ಮೊರೆ ಹೋಗುತ್ತೇವೆ. ಈರುಳ್ಳಿ ಅಂತಹ ಕೆಲವು ವಸ್ತುಗಳು ನಿಜಕ್ಕೂ ಅತ್ಯುತ್ತಮ ಮನೆ ಮದ್ದು ಎನಿಸಿಕೊಳ್ಳುತ್ತದೆ ಹಾಗಾಗಿ ಅದರ ಬಗ್ಗೆ ತಿಳಿದು ಬಳಸುವುದು ಬಹಳ ಒಳ್ಳೆಯದು ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ.