PhotoGrid Site 1662103720034

ವಧುದಕ್ಷಿಣೆ ನೀಡಿ 25 ವರ್ಷದ ಸುಂದರಿ ಯುವತಿಯನ್ನು ಮದುವೆಯಾದ 75 ವರ್ಷದ ಮುದುಕ! ಈ ಸುಂದರಿಯನ್ನು ಮದುವೆಯಾಗಲು ಈ ಅಜ್ಜ ನೀಡಿದ ಹಣ ಅದೆಷ್ಟು ಗೊತ್ತಾ? ತಲೆ ತಿರುಗುತ್ತದೆ ನೋಡಿ!!

ಸುದ್ದಿ

ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತ ಹೇಳುತ್ತಾರೆ. ಆದರೆ ಇದು ಎಷ್ಟು ಜನರ ಬಾಳಲ್ಲಿ ಸತ್ಯ ಆಗುತ್ತೆ ಅಂತ ಹೇಳೋದಕ್ಕೆ ಆಗಲ್ಲ. ಕೆಲವು ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಆದರೆ ಇನ್ನೂ ಕೆಲವು ಮನುಷ್ಯರೇ ತಮಗೆ ಬೇಕಾದ ಹಾಗೆ ಮದುವೆಯಾಗುತ್ತಾರೆ ಅನ್ನಿಸುತ್ತದೆ. ಹೌದು, ಮದುವೆಯ ವಿಷಯದಲ್ಲಿ ಕೆಲವರು ತಾವೇ ನಿರ್ಧಾರ ಮಾಡುತ್ತಾರೆ! ಹೀಗೆ ಒಂದು ವಿಚಿತ್ರ ಮದುವೆ ಇತ್ತೀಚಿಗೆ ನಡೆದಿದೆ ನೋಡಿ.

ಈ ಹಿಂದೆ ವರದಕ್ಷಿಣೆ ಕೊಟ್ಟು ಮದುವೆಯಾಗಬೇಕಿತ್ತು. ಮಗಳ ಮದುವೆ ಮಾಡಲು ತಂದೆ ತಾಯಿ ಎಷ್ಟು ಪರದಾಡುತ್ತಿದ್ದರು ಎನ್ನುವುದು ನಿಮಗೂ ಗೊತ್ತು. ವರದಕ್ಷಿಣೆಗಾಗಿಯೇ ಎಷ್ಟೊಂದು ಕೃ-ತ್ಯಗಳು ಕೂಡ ನಡೆದು ಹೋಗಿವೆ. ಅದರಲ್ಲೂ ವರದಕ್ಷಿಣೆ ಕೊಟ್ಟು ಮದುವೆ ಮಾಡುವ ಸಮಯದಲ್ಲಿ ಗಂಡು ಹೆಣ್ಣಿನ ವಯಸ್ಸಿನ ಅಂತರವು ಕೂಡ ಲೆಕ್ಕಕ್ಕೆ ಬರುತ್ತಿರಲಿಲ್ಲ.

ಹೆಚ್ಚು ವಯಸ್ಸದ ಹುಡುಗನಿಗೆ ಕಡಿಮೆ ವಯಸ್ಸಿನ ಹುಡುಗಿಯನ್ನು ಕೊಟ್ಟು ಮದುವೆ ಮಾಡುತ್ತಿದ್ದರು. ಬಹುಶ: ಇದೆಲ್ಲ ಕಾರಣಗಳಿಗಾಗಿ ಲವ್ ಮ್ಯಾರೇಜ್ ಹುಟ್ಟಿಕೊಂಡದ್ದು. ಪ್ರೀತಿಸಿ ಮದುವೆಯಾದರೆ ವಯಸ್ಸಿನ ಅಂತರ ಇರುವುದಿಲ್ಲ ವರದಕ್ಷಿಣೆ ಕಾಟವು ಇಲ್ಲ ಹಾಗಾಗಿ ಹೆಚ್ಚು ಜನ ಇದನ್ನೇ ನೆಚ್ಚಿಕೊಂಡಿದ್ದಾರೆ.

ಇವೆಲ್ಲ ನಡುವೆ ಇದೀಗ ವಧುದಕ್ಷಿಣೆ ಪದ್ಧತಿ ಕೂಡ ಆರಂಭವಾಗಿದೆ. ದೇಶದಲ್ಲಿ ಹೆಣ್ಣು ಮಕ್ಕಳ ಅಭಾವ ಇರುವ ಕಾರಣಕ್ಕೆ ಒಂದು ಹುಡುಗಿ ಇಷ್ಟವಾಗಿ ಆಕೆಯನ್ನು ಮದುವೆಯಾಗಬೇಕು ಅಂದ್ರೆ ಅವರ ಮನೆಯವರಿಗೆ ವಧು-ದಕ್ಷಿಣೆ ನೀಡಿ ಮದುವೆಯಾಗುವ ಘಟನೆಗಳು ಕೂಡ ಇತ್ತೀಚಿಗೆ ಹೆಚ್ಚಾಗಿವೆ. ಅದರಲ್ಲೂ ಹೆಚ್ಚು ಹೆಚ್ಚು ಹಣಕ್ಕಾಗಿ ವರ ಎಂತವನೇ ಆದರೂ ಮದುವೆಯಾಗುವ ಹೆಣ್ಣು ಮಕ್ಕಳು ಕೂಡ ಇದ್ದಾರೆ ಅಂದರೆ ಆಶ್ಚರ್ಯವಾಗುತ್ತದೆ.

ಇತ್ತೀಚೆಗೆ ಪಾಂಡಿಚೆರಿಯಲ್ಲಿ ನಡೆದ ಒಂದು ವಿವಾಹ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಪಾಂಡಿಚೆರಿಯ ಮನುಕುಲದ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ಒಂದು ಮದುವೆ ನೆರವೇರಿದೆ. ಇಲ್ಲಿ ವಧುವಿಗೆ 24 ವರ್ಷ ವಯಸ್ಸು. ಇನ್ನು ವರನಿಗೆ ಬರೋಬ್ಬರಿ 76 ವರ್ಷ ವಯಸ್ಸು. ಈ ಮದುವೆಯಾಗಲು ವಧು-ದಕ್ಷಿಣೆ ರೂಪದಲ್ಲಿ ಬರೋಬ್ಬರಿ ಎರಡು ಕೋಟಿ 50 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ.

ಈ ಜೋಡಿಗೆ ಶುಭವಾಗಲಿ ಶೀಘ್ರ ಸಂತಾನ ಪ್ರಾಪ್ತಿಯಾಗಲಿ ಅಂತ ಬಂಧುಬಾಂಧವರು ಆಶೀರ್ವದಿಸಿದ್ದಾರೆ. ಹೌದು ಸ್ನೇಹಿತರೆ, ಇಂಥ ಹಲವು ವಿಚಿತ್ರ ವಿವಾಹ ಸಂಬಂಧಗಳಿಗೆ ನಾವು ಇಂದು ಸಾಕ್ಷಿಯಗುತ್ತಿದ್ದೇವೆ. ವಯಸ್ಸಿನ ಅಂತರ ಇದ್ದರೆ ಮದುವೆಯಾಗುವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಯಾವುದೇ ಸ್ವಾರ್ಥಕ್ಕಾಗಿ ಒಬ್ಬರು ಇನ್ನೊಬ್ಬರ ಜೀವನ ಬಲಿ ಕೊಡುವುದು ಸರಿಯಲ್ಲ ಅಲ್ಲವೇ.

PhotoGrid Site 1662104055946

ಕೇವಲ ಹಣಕ್ಕಾಗಿ ಮದುವೆಯಾದರೆ ಆ ಸಂಬಂಧ ಉಳಿಯುವುದಾದರು ಹೇಗೆ! ಮದುವೆ ಅಂದ್ರೆ ಅಲ್ಲಿ ಗಂಡು ಹೆಣ್ಣಿನ ವಯಸ್ಸು ಬಹಳ ಮುಖ್ಯ. ಹೆಚ್ಚು ವಯಸ್ಸಿನ ಅಂತರ ಇದ್ದಷ್ಟು ಸಂಸಾರದಲ್ಲಿ ಸಮಸ್ಯೆಗಳು ತಲೆದೂರುವುದು ಹೆಚ್ಚು. ಹಾಗಾಗಿ ಮದುವೆ ಆಗುವಾಗ ಸಾಕಷ್ಟು ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ಜೀವನ ಪರ್ಯಂತ ಒಟ್ಟಿಗೆ ಇರುವುದು ಬಹಳ ಕಷ್ಟ. ಅದೇನೇ ಇರಲಿ ಸದ್ಯ ಪಾಂಡಿಚೇರಿಯ ಈ ನವ ವಿವಾಹಿತ ಜೋಡಿಗೆ ಎಲ್ಲರ ಶುಭ ಹಾರೈಕೆ.

Leave a Reply

Your email address will not be published. Required fields are marked *