Ajay Devgan Daughter : ಸಿನಿಮಾಲೋಕದಲ್ಲಿ ಹಲವಾರು ಜನ ತಮ್ಮ ಬದುಕನ ಕಟ್ಟಿಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಉತ್ತಮ ಹೆಸರು ಸಂಪಾದಿಸಬೇಕು ಅಂದ್ರೆ ಅಷ್ಟು ಸುಲಭವಲ್ಲ. ಅದರಲ್ಲೂ ಸೆಲೆಬ್ರಿಟಿ (celebrity) ಗಳಾದ ಮೇಲೆ ಸಾಮಾನ್ಯರಂತೆ ಬದುಕೋದಕ್ಕೆ ಸಾಧ್ಯವಿಲ್ಲ ಅವರು ಏನೇ ಮಾಡಿದರೂ ಎಲ್ಲಿ ಹೋದರು ಸುದ್ದಿ ಆಗುತ್ತಾರೆ. ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಜಾಸ್ತಿ.
ಹಾಗಾಗಿ ಅವರ ಜೀವನದಲ್ಲಿ ಏನೇ ನಡೆದರೂ ಅದನ್ನು ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು (fans) ಕಾಯ್ತಾ ಇರ್ತಾರೆ. ಇತ್ತೀಚೆಗೆ ಸೆಲೆಬ್ರಿಟಿ ಕಿಡ್ ಗಳು ಸಿನಿಮಾರಂಗದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ಕಿಡ್ ಗಳ ಸಿನಿಮಾ ಒಂದು ಕಡೆಯಾದರೆ ಅವರು ಸೋಶಿಯಲ್ ಮೀಡಿಯಾ (Social Media) ದಲ್ಲಿಯೂ ಕೂಡ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪಬ್ಲಿಕ್ ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಿದ್ದಾರೆ.
ಇತ್ತೀಚಿಗೆ ಎಲ್ಲಾ ಸ್ಟಾರ್ ಕಿಡ್ (Star Kid) ಮಕ್ಕಳು ಸೇರಿ ಹೊಸ ವರ್ಷದ ಅದ್ದೂರಿ ಆಚರಣೆ ಮಾಡಿದರು. ಪಬ್ಬು ಪಾರ್ಟಿ ಅಂತ ಎಲ್ಲಾ ಕಡೆ ಕಾಣಿಸಿಕೊಂಡರು. ಮುಂಬೈ ದೆಹಲಿ ಬೀದಿಗಳಲ್ಲಿ ಸೆಲಿಬ್ರೆಟಿಗಳ ಮಕ್ಕಳು ಕ್ಯಾಮರಾಕ್ಕೆ ಸೆರೆಯಾಗಿದ್ದಾರೆ. ಹಾಗಾಗಿ ಸೆಲೆಬ್ರಿಟಿ ಮಕ್ಕಳು ಸಾಕಷ್ಟು ಫೇಮಸ್ ಆಗಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಅಜಯ್ ದೇವಗನ್ ಅವರ ಮಗಳು ನ್ಯಾಸ ದೇವಗನ್ (Nyasa Devgan) ಪಾರ್ಟಿ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವೇಷ ಭೂಷಣ ಹಾಗೂ ಅವರು ಇದ್ದ ಸ್ಥಿತಿಯನ್ನು ನೋಡಿ ಜನರು ಮಾಡುತ್ತಿದ್ದಾರೆ.
ಕಾಜಲ್ (Kajal) ಹಾಗೂ ಅಜಯ್ ದೇವಗನ್ (Ajay Devgan) ಇಬ್ಬರು ಬಾಲಿವುಡ್ ನಲ್ಲಿ ಅತ್ಯುತ್ತಮ ಹೆಸರು ಸಂಪಾದಿಸಿದ್ದಾರೆ ಇವರಿಗೆ ಯಾವುದೇ ಕಪ್ಪು ಚುಕ್ಕಿ ಕೂಡ ಈ ದಂಪತಿಗಳ ಮೇಲೆ ಇಲ್ಲ. ಆದರೆ ಇದೀಗ ಅಜಯ್ ದೇವಗನ್ ಅವರ ಮಗಳು ನ್ಯಾಸಾ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ತಂದೆ ತಾಯಿ ಇಷ್ಟು ವರ್ಷ ಸಂಭಾದಿಸಿದ ಹೆಸರನ್ನೆಲ್ಲ ಹಾಳು ಮಾಡುತ್ತಾರೆ ಅಂತ ನೆಟ್ಟಿದರೂ ಕಮೆಂಟ್ ಮಾಡುತ್ತಿದ್ದಾರೆ. ಹೊಸ ವರ್ಷಕ್ಕೆ ಹೊಸ ಸ್ನೇಹಿತನ ಜೊತೆಗೆ ಪಾರ್ಟಿ (Party) ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಜೊತೆಗೆ ಬೋಲ್ಡ್ ಹಾಗೂ ಹಾಟ್ ಲುಕ್ ನಲ್ಲಿ ಗಮನ ಸೆಳೆದಿದೆ.
ಹೆಚ್ಚಾಗಿ ನ್ಯಾಸಾ ಧರಿಸುವ ಬಟ್ಟೆಗಳೆಲ್ಲವೂ ಬೋಲ್ಡ್ ಮತ್ತು ಹಾಟ್ ಆಗಿಯೇ ಇರುತ್ತವೆ. ನ್ಯೂ ಇಯರ್ ಪಾರ್ಟಿಯಲ್ಲಿ ಕಪ್ಪು ಬಣ್ಣದ ಡೀಪ್ ನೆಕ್ ಇರುವ ಸಿಂಗಲ್ ಪೀಸ್ ಧರಿಸಿದ್ದ ನ್ಯಾಸಾ ಪಾರ್ಟಿಯಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡಿರುವ ದೃಶ್ಯಗಳು ಸರಿಯಾಗಿವೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನ್ಯಾಸ್ ಅವರ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಫೋಟೋಗಳು ಸದ್ದು ಮಾಡಿವೆ ಆಗಲೇ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ.
ಅಜಯ್ ದೇವಗನ್ ಅವರು ಪಾನ್ ಮಸಾಲ ಮಾರಾಟ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ರು ಹಾಗಾಗಿ ಇತ್ತೀಚಿಗೆ ಕೆಲವರು ನ್ಯಾಸಾ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದು ಅಲ್ಲದೆ, ಅಜಯ್ ದೇವಗನ್ ಅವರಿಗೆ ಮಗಳಿಗೆ ಸ್ವಲ್ಪ ಕ್ಲಾಸ್ ತೆಗೆದುಕೊಳ್ಳಿ ಎಂದು ಬಿಸಿ ಮುಟ್ಟಿಸಿದ್ದಾರೆ.