ನಿವೇದಿತ ಗೌಡ ಸದ್ಯ ಸಾಲು ಸಾಲು (reality show) ಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ (YouTube channel) ಮೂಲಕ ತಮ್ಮ (daily updates) ಕೊಡುವುದನ್ನು ಎಂದಿಗೂ ಮರೆಯುವುದಿಲ್ಲ. ಹೌದು ಗೆಳೆಯರೇ, ಹೊಸ ಹೊಸ ಚಾಲೆಂಜ್‌ಗಳನ್ನು ತಂದು (social media) ಗಳ ಮೂಲಕ ಅಭಿಮಾನಿಗಳೊಡನೆ ಬಹುಮಟ್ಟದ ಒಡನಾಟವನ್ನು ಬೆಳೆಸಿಕೊಂಡಿರುವಂತಹ (niveditha gowda)
ಇದೀಗ (Google) ಅತಿ ಹೆಚ್ಚು (search) ಮಾಡಿರುವಂತಹ (questions) ಗಳಿಗೆ ಉತ್ತರಿಸುವ ಸಂದರ್ಭದಲ್ಲಿ ತಮ್ಮ ಸಂಭಾವನೆ ವಿಚಾರದ ಕುರಿತು ಮಾಹಿತಿ ಹಂಚಿಕೊಂಡು ಬರುವಂತಹ ಸಂಬಳ ಸಾಕಾಗುವುದೇ ಇಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾರೆ. (Niveditha Gowda) ಹೀಗೆ ಹೇಳಿದ್ದಾದರೂ ಯಾಕೆ? ಯಾವೆಲ್ಲದಕ್ಕೆ ಹಣವನ್ನು ಖರ್ಚು ಮಾಡುತ್ತಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಹೋಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಿನ್ನೆಯಷ್ಟೇ (Google) ನಲ್ಲಿ (niveditha gowda) ಅವರ ಕುರಿತು ಅಭಿಮಾನಿಗಳು ಹೆಚ್ಚಾಗಿ ಹುಡುಕಿರುವ ಪ್ರಶ್ನೆಗಳಿಗೆ ಉತ್ತರಿಸುವ ಚಾಲೆಂಜ್ ಒಂದನ್ನು ಸ್ವೀಕರಿಸಿದ್ದರು. ಹೀಗೆ ಅವುಗಳಲ್ಲಿ ಹೆಚ್ಚಾದ ಪ್ರಶ್ನೆಗಳು ಹೀಗಿದ್ದವು: (niveditha gowda) ಏನು ಕೆಲಸ ಮಾಡುತ್ತಾರೆ? ಅವರ ವಯಸ್ಸೆಷ್ಟು? ಹೈಟ್ ಎಷ್ಟು? ಮದುವೆಯಾದ ದಿನಾಂಕವೇನು? ಅವರ ಸಹೋದರರ ಹೆಸರು? ಹೀಗೆ ಮುಂತಾದ ಪ್ರಶ್ನೆಗಳನ್ನು ಕೇಳಲಾಗಿತ್ತು.
ಇದಕ್ಕೆ (Niveditha Gowda ಸರಿಯಾದ ಉತ್ತರಗಳನ್ನು ನೀಡುವ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದರು. ಇದರೊಂದಿಗೆ (niveditha gowda) ಅವರ (salary) ಎಷ್ಟು ಎಂಬ ಪ್ರಶ್ನೆಗೆ ಬೇಸರ ಮಾಡಿಕೊಂಡು ಉತ್ತರಿಸಿದ್ದಾರೆ. ಸರಿಯಾಗಿ ಸಂಬಳ ಇಷ್ಟೇ ಎಂದು ಹೇಳೋಕೆ ಆಗಲ್ಲ ಏಕೆಂದರೆ ಒಂದು ಸಲ ಸಂಭಾವನೆ ಜಾಸ್ತಿ ಇರುತ್ತದೆ ಮತ್ತೊಮ್ಮೆ ತೀರಾ ಕಡಿಮೆ ಇರುತ್ತದೆ. (ಇದನ್ನು ಓದಿ) Meghana Raj : ಜಿಮ್ ನಲ್ಲಿ ವರ್ಕೌಟ್ ಮಾಡಿ ಬೆವರಿಳಿಸಿದ ನಟಿ ಮೇಘನಾ ರಾಜ್! ವಿಡಿಯೋ
ಹೀಗೆ (niveditha gowda) ಶ್ರೀಮಂತೆನ?? ಎಂಬ ಪ್ರಶ್ನೆಗೆ ನಿವೇದಿತ ಬಹಳ ಫನ್ನಿಯಾಗಿ ಉತ್ತರಿಸಿದ್ದು ನಾನು ಒಂಥರಾ ಶ್ರೀಮಂತೇ ಒಂತರಾ ಬಡವಿ ಬರುವಂತಹ ಸಂಬಳವೆಲ್ಲ ನನ್ನ ಬಟ್ಟೆ ಹಾಗೂ ಚಪ್ಪಲಿ ಖರೀದಿಸಿದರೆ ಕಾಲಿಯಾಗಿ ಬಿಡುತ್ತದೆ. ಏನ್ ಮಾಡೋಣ? ಎಂದಿದ್ದಾರೆ ಇದಕ್ಕೆ ಅಭಿಮಾನಿಗಳು ಫನ್ನಿಯಾಗಿ ಓಟಿ ಮಾಡಿ, ರಾಪಿಡೋ ಮಾಡಿ ಎಂದೆಲ್ಲ ಫನ್ನಿ ಆಗಿ ಕಮೆಂಟ್ ಮಾಡುತ್ತಿದ್ದಾರೆ.