ಮದುವೆ ಎನ್ನುವ ಸಂಬಂಧ ನಿಲ್ಲುವುದು ನಂಬಿಕೆ ಮತ್ತು ಪ್ರೀತಿಯ ಮೇಲೆ. ಕೆಲವೊಮ್ಮೆ ತಮ್ಮ ಜೀವನ ಸಂಗಾತಿ ಮೋಸ ಮಾಡಿ, ನಂಬಿಕೆಯನ್ನು ಉಳಿಸಿಕೊಳ್ಳದೆ ಇರುವಂಥಹ ಘಟನೆ ನಡೆದಾಗ, ಮನುಷ್ಯ ಎಂತಹ ಹಂತಕ್ಕೆ ಬೇಕಾದರೂ ತಲುಪಿಬಿಡುತ್ತಾನೆ. ಅದರಲ್ಲೂ ಹೆಣ್ಣು ದಾರಿ ತಪ್ಪಿದ ವಿಷಯ ಆಕೆಯ ಗಂಡನಿಗೆ ತಿಳಿದಾಗ, ಆತನ ಯೋಚನೆ ಯಾವ ರೀತಿ ಸಾಗಬಹುದು? ಆಕೆಯನ್ನು ಕೊ-ಲ್ಲಲು ಸಹ ಗಂಡ ಹಿಂದೆ ಮುಂದೆ ನೋಡುವುದಿಲ್ಲ. ಇಂತಹದ್ದೇ ಒಂದು ಘಟನೆಯನ್ನು ಇಂದು ನಿಮಗೆ ತಿಳಿಸುತ್ತೇವೆ. ಗಂಡನ ಕೈಯಿಂದಲೇ ಹೆಂಡತಿಯ ಬ’ರ್ಬರ ಹ-ತ್ಯೆ ನಡೆದ ಘಟನೆ ಇದೆ. ಈ ಘಟನೆ ಬಗ್ಗೆ ತಿಳಿದ ಎಲ್ಲರೂ ಇದು ವರದಕ್ಷಿಣೆಗಾಗಿ ನಡೆದ ಕೊಲೆ ಇರಬಹುದು ಎಂದೇ ಭಾವಿಸಿದ್ದರು. ಆದರೆ ನಿಜವಾದ ಕಥೆ ಬೇರೆಯೇ ಇದೆ. ಅಸಲಿ ವಿಚಾರ ಏನು ಎಂದು ತಿಳಿಸುತ್ತೇವೆ ನೋಡಿ.
ಎರಡು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾದರು. ಇವರಿಬ್ಬರ ಹೆಸರು ಸಾಹಿಲ್ ಚೋಪ್ರಾ ಮತ್ತು ನ್ಯಾನ್ಸಿ. ಇವರಿಬ್ಬರ ಪರಿಚಯವಾಗಿದ್ದು 2016-17 ರ ಸಮಯದಲ್ಲಿ, ಇವರಿಬ್ಬರು ದೆಹಲಿಯವರು. ನ್ಯಾನ್ಸಿ ಆಗ ಟೀನೇಜ್ ಹುಡುಗಿಯಾಗಿದ್ದಳು, ಸಾಹಿಲ್ ಚೋಪ್ರಾ ಒಬ್ಬ ಉದ್ಯಮಿಯಾಗಿದ್ದನು. ಒಂದು ಬರ್ತ್ ಡೇ ಪಾರ್ಟಿಯಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ ಈ ಜೋಡಿ, ಮೊದಲ ಪರಿಚಯದಲ್ಲೇ ಇಬ್ಬರ ನಡುವೆ ಆಕರ್ಷಣೆ ಮೂಡಿ, ಪ್ರೀತಿಯು ಶುರುವಾಯಿತು. ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಲು ಶುರು ಮಾಡಿದರು, ಇಬ್ಬರ ನಡುವಿನ ಅನ್ಯೋನ್ಯತೆ ಹೆಚ್ಚಾಗಿ, ಮದುವೆಯಾಗಲು ನಿರ್ಧಾರ ಮಾಡಿದರು. 2018ರಲ್ಲಿ ತಂದೆ ತಾಯಿಗೆ ಹೇಳದೆಯೇ, ನ್ಯಾನ್ಸಿ ಜೊತೆ ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗಿದ್ದನು.
ಸಾಹಿಲ್ ಮನೆಯವರು ಸಹ ಮದುವೆಗೆ ಯಾವುದೇ ಅಡೆತಡೆ ಮಾಡಿರಲಿಲ್ಲ. ಇಬ್ಬರ ನಡುವೆ ಇದ್ದ ಪ್ರೀತಿಯನ್ನು ನೋಡಿ ಸೊಸೆಯನ್ನು ಒಪ್ಪಿಕೊಂಡಿದ್ದರು. ಮದುವೆಯಾದ ಕೆಲವು ತಿಂಗಳುಗಳ ವರೆಗೂ ಬಹಳ ಸಂತೋಷದ ದಾಂಪತ್ಯ ಜೀವನ ನಡೆಸಿದರು. ನಂತರ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಲು ಶುರುವಾದವು. ಅಷ್ಟು ಪ್ರೀತಿಸುತ್ತಿದ್ದ ಈ ಜೋಡಿ ಸದಾ ಜಗಳ ಆಡಲು ಶುರು ಮಾಡಿದರು.
ಈ ಜಗಳ ಹಲವು ಬಾರಿ ವಿಪರೀತವಾಗಿ ಮಿತಿ ಮೀರುತ್ತಿತ್ತು. ಒಂದು ದಿನ ಹೆಂಡತಿಯನ್ನು ಹೊರಗಡೆ ಪಾಣಿಪತ್ ಕಡೆಗೆ ಹೋಗುತ್ತಿದ್ದನು. ಇವರಿಬ್ಬರ ಜೊತೆಗೆ ಸ್ನೇಹಿತ ಶುಭಂ ಸಹ ಇದ್ದನು. ಶುಭಂ ಕಾರ್ ಡ್ರೈವ್ ಮಾಡತ್ತಿದ್ದರೆ, ಹಿಂದೆ ಇವರಿಬ್ಬರು ಕುಳಿತಿದ್ದರು. ಆಗಲು ಇಬ್ಬರ ನಡುವೆ ಜಗಳ ಶುರುವಾಗಿ, ಕೋಪ ಅತಿರೇಕಕ್ಕೆ ಹೋಗಿ ಸಾಹಿಲ್ ಹೆಂಡತಿಯ ತಲೆಗೆ ಗುಂ’ಡಿಟ್ಟು ಹೊಡೆದು, ಸ್ಥಳ’ದಲ್ಲೇ ಆಕೆ ಇನ್ನಿಲ್ಲವಾದಳು.
ಆಕೆಯ ದೇ-ಹವನ್ನು ಪಾಣಿಪತ್ ನಲ್ಲೇ ಮಣ್ಣುಮಾಡಿ ಬಂದಿದ್ದನು ಸಾಹಿಲ್. ಎರಡು ಮನೆಯವರಿಗೆ ನ್ಯಾನ್ಸಿ ಕೆಲಸದ ಮೇಲೆ ದೆಹಲಿಯಿಂದ ಹೊರಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದನು. ಕೆಲವು ದಿನಗಳ ನಂತರ ನ್ಯಾನ್ಸಿ ತಂದೆಗೆ, ಆಕೆಯ ಫ್ರಂಡ್ ಮೂಲಕ ನ್ಯಾನ್ಸಿ ನಾ’ಪತ್ತೆಯಾದ ದಿನ ಸಾಹಿಲ್ ಜೊತೆಗೆ ಪಾಣಿಪತ್ ಗೆ ಹೋಗುವ ಮೊದಲು ತೆಗೆಸಿಕೊಂಡಿದ್ದ ಫೋಟೋ ಸಿಕ್ಕಿ ಪೊಲೀಸರಿಗೆ ದೂರು ನೀಡಿದರು. ದೂರಿನ ಅನುಸಾರ ಪೊಲೀಸರು ವಿಚಾರಣೆ ಶುರು ಮಾಡಿದಾಗ, ನ್ಯಾನ್ಸಿ ಯಾರ ಜೊತೆಯೋ ಓಡಿ ಹೋಗಿದ್ದಾಳೆ ಎಂದು ಸುಳ್ಳು ಹೇಳಿದನು.
ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸಿದ ನಂತರ ಆತ ತಾನೇ ಕೊ-ಲೆ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ ನ್ಯಾನ್ಸಿ ಹ’ತ್ಯೆಯಾಗಿ ಕೆಲವು ದಿನಗಳ ನಂತರ ಆಕೆಯ ಅ’ವಶೇಷಗಳು ಸಹ ಸಿಕ್ಕವು. ಗಂಡನೇ ಈ ರೀತಿ ಮಾಡಿರುವ ವಿಚಾರ ತಿಳಿದು, ಇದು ವ’ರದಕ್ಷಿಣೆ ಕಿ’ರುಕುಳ ಇರಬಹುದು ಎಂದು ಎಲ್ಲರೂ ಅಂದುಕೊಂಡರು . ಆದರೆ ಅಸಲಿ ವಿಚಾರ ಬೇರೆಯೇ ಆಗಿತ್ತು.
ಮದುವೆಯಾದ ಕೆಲವು ತಿಂಗಳುಗಳ ನಂತರ ನ್ಯಾನ್ಸಿಯ ನಡತೆ ಬಗ್ಗೆ ಆತನಿಗೆ ಅನುಮಾನ ಶುರುವಾಯಿತು. ಆಕೆಯ ಮೊಬೈಲ್ ನಲ್ಲಿದ್ದ ಕೆಲವು ಫೋಟೋಗಳು ಗೃಹಿಣಿಯರು ಮಾಡುವ ಹಾಗೆ ಇರಲಿಲ್ಲ. ಆಕೆಗೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಅಕ್ರ-ಮ ಸಂಬಂಧ ಇರುವ ವಿಚಾರ ಆತನಿಗೆ ಖಾತ್ರಿಯಾಗಿದೆ. ಇದರಿಂದ ಜಗಳಗಳು ಸಹ ಹೆಚ್ಚಾಗಿ, ಸಾಹಿಲ್ ಬ್ಯುಸಿನೆಸ್ ನಲ್ಲಿ ಸಹ ಲಾಸ್ ಆದ ಸಮಯದಲ್ಲಿ, ಈ ವಿಚಾರ ಮಾತನಾಡುವಾಗ ನಿನ್ನ ಮೇಲೆ ವ’ರದಕ್ಷಿಣೆ ಕೇ-ಸ್ ಹಾಕುತ್ತೇನೆ ಎಂದು ಬೆ’ದರಿಕೆ ಹಾಕಿದ್ದಳಂತೆ.
ಸ್ನೇಹಿತ ಶುಭಂ ಜೊತೆ ಸೇರಿ ನ್ಯಾನ್ಸಿಯ ಕೊ-ಲೆ ಮಾಡುವ ಸಂ’ಚು ಮಾಡಿ, ಪಾಣಿಪತ್ ಗೆ ಹೋಗುವಾಗ, ದಾರಿ ನಡುವೆ ಶೌಚಾಲಯಕ್ಕೆಂದು ಇಳಿದಾಗ, ಹಿಂದೆಯಿಂದ ಆಕೆಯ ತಲೆಗೆ ಗುಂ’ಡಿಟ್ಟು ಕೊಂ-ದಿದ್ದಾನೆ. ಸಾಹಿಲ್ ಮಾಡಿದ ಈ ಕೆಲಸ ಸರಿಯಲ್ಲ, ಆಕೆಯನ್ನು ಸರಿಪಡಿಸಬಹುದಿತ್ತು ಅಥವಾ ಆಕೆಯಿಂದ ವಿ-ಚ್ಛೇದನ ಪಡೆಯಬಹುದಿತ್ತು, ಅದು ಬಿಟ್ಟು ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.