ಮದುವೆ ಅಂದರೆ ಅದರ ಸಂಭ್ರಮವೇ ಬೇರೆ. ಗಂಡು ಹೆಣ್ಣು ಜೀವನ ಪರ್ಯಂತ ಜೊತೆಯಾಗಿ ಇರುವ ವಾಗ್ದಾನ ಮಾಡಿಕೊಳ್ಳುವ ಸಂಭ್ರಮದ ಕ್ಷಣ ಅದು. ಗುರು ಹಿರಿಯರು ತಮ್ಮ ಮಕ್ಕಳ ಮದುವೆಯನ್ನು ಬಹಳ ಅದ್ದೂರಿಯಾಗಿ, ಬಹಳ ಪ್ರೀತಿಯಿಂದ ನೆರವೇರಿಸುತ್ತಾರೆ. ಜೀವನದಿದ್ದಕ್ಕೂ ಗಂಡ ಹೆಂಡತಿ ಚೆನ್ನಾಗಿ ಇರಲಿ ಅಂತ ಆಶೀರ್ವದಿಸುತ್ತಾರೆ ಇನ್ನು ಮದುವೆಯ ದಿನ ಹತ್ತಿರ ಬಂದಾಗ ಹಾಗೂ ಮದುವೆಯ ದನ ಜನ ಸಾಕಷ್ಟು ಖುಷಿಯಿಂದ, ಜೊತೆಯಾಗಿ ಮದುವೆಯನ್ನು ಹಬ್ಬ ಎನ್ನುವಂತೆ ಆಚರಿಸುತ್ತಾರೆ.
ಆದರೆ ಅದೆಷ್ಟು ಮದುವೆಗಳಲ್ಲಿ ಮದುವೆಯ ಮನೆಯಲ್ಲಿ ಇದ್ದ ಸಂಭ್ರಮ ಮರುದಿನಕ್ಕೆ ನೋವಿನಿಂದ ಕೂಡಿರುತ್ತದೆ. ಹೀಗೆ ಇಲ್ಲೊಂದು ಸಂಭ್ರಮದ ಮದುವೆ ಕೊನೆಗೆ ದುಃಖದಲ್ಲಿ ಕೊನೆಯಾದ ಘಟನೆ ನಡೆದಿದೆ. ಹೌದು ಅದೊಂದು ಅದ್ದೂರಿಯಾಗಿ ನಡೆದ ಮದುವೆಯಾಗಿತ್ತು ಸಂಬಂಧಿಕರು ಸ್ನೇಹಿತರು ಆಪ್ತರು ಎಲ್ಲರೂ ಬಹಳ ಖುಷಿಯಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಇನ್ನು ಮದುವೆಯ ದಿನ ನವ ವಧು ವರರ ಮೊದಲ ರಾತ್ರಿ. ಈ ಸಮಯವನ್ನು ಗಂಡು ಹೆಣ್ಣು ಬಹಳ ಇಷ್ಟಪಟ್ಟು ಕಳೆಯುತ್ತಾರೆ. ಆದರೆ ಇಲ್ಲಿ ನಡೆದಿದ್ದೇ ಬೇರೆ. ಎಲ್ಲರ ಜೊತೆಗೆ ಚೆನ್ನಾಗಿ ಕಾಲ ಕಳೆದ ನವ ಜೋಡಿ ಮೊದಲ ರಾತ್ರಿಗಾಗಿ ಕೋಣೆಯನ್ನು ಸೇರಿಕೊಂಡರು. ಎಲ್ಲರೂ ಒಟ್ಟಾಗಿ ವಿಶೇಷವಾಗಿ ಅಲಂಕರಿಸಿದ್ದ ರೂಮಿಗೆ ಈ ಜೋಡಿಯನ್ನು ಕಳುಹಿಸಿದರು.
ರೂಮಿನ ಒಳಗೆ ಹೋಗಿ ಇನ್ನು ಅರ್ಧ ಗಂಟೆ ಆಗಲಿಲ್ಲ ಆಗಲೇ ನವ ವಧು ಬಾಯಲ್ಲಿ ಕಿರಿಚಾಟ ಕೇಳಿ ಬಂತು. ಇದೇನು ಗಂಡ ಹೆಂಡತಿ ನಡುವಿನ ಜಗಳ ಇರಬೇಕು ಅಂತ ಸ್ವಲ್ಪ ಹೊತ್ತು ಉಳಿದವರು ಸುಮ್ಮನಾದರು. ಆದರೆ ಈ ಜಗಳ ಜೋರಾಗಿ ಕೊನೆಗೆ ವಧುವಿನ ಆ’ಕ್ರಂದನ ಕೇಳಿ ಬಂತು. ಕೂಡಲೇ ಮನೆಯ ಹೊರಗೆ ಕುಳಿತಿದ್ದ ಜನ ರೂಮಿನ ಬಾಗಿಲು ತಟ್ಟಿದ್ದಾರೆ. ಒಳಗಡೆ ಹೋಗಿ ನೋಡಿದರೆ ಹುಡುಗಿ ಹಾಗೂ ಹುಡುಗನ ಪೋಷಕರು ವಧುವಿನ ಸ್ಥಿತಿ ನೋಡಿ ಕಂಗಾಲಾಗಿದ್ದಾರೆ.
ಹೌದು ಗಂಡನ ಜೊತೆ ಚೆನ್ನಾಗಿ ಕಳೆಯಬೇಕಿದ್ದ ಆ ಹುಡುಗಿ ಬ’ಟ್ಟೆ ಇಲ್ಲದೆ ಮೈಯೇಲ್ಲ ಗಾ’ಯವಾಗಿ ಒಂದು ಮೂಲೆಯಲ್ಲಿ ಮಲಗಿದ್ದಳು. ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಏನು ನಡೆದಿದೆ ಅಂತ ಯಾರಿಗೂ ಗೊತ್ತಾಗಲಿಲ್ಲ. ಸ್ವಲ್ಪ ದಿನದ ನಂತರ ಚೇತರಿಸಿಕೊಂಡ ಹುಡುಗಿ ಯನ್ನು ವಿಚಾರಿಸಿದಾಗ ಮೊದಲ ರಾತ್ರಿಯ ದಿನ ನಡೆದ ಸಂಗತಿಯನ್ನು ಬಾಯಿ ಬಿಟ್ಟಳು.
ಈ ವಿಷಯ ಕೇಳಿ ನೆರೆದಿದ್ದವರು ದಂಗಾಗಿ ಹೋದರು. ಆ ರಾತ್ರಿ ನಡೆದಿದ್ದು ಏನು ಗೊತ್ತಾ ಯಾರು ಊಹಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಆ ಹುಡುಗನ ವರ್ತನೆ ಇತ್ತು. ಹೌದು, ಮದುವೆಯಾದ ಹುಡುಗ ಹಿ-ಜ್ರಾ. ಮದುವೆಗೂ ಮುಂಚೆ ಈ ವಿಷಯ ಯಾರಿಗೂ ಗೊತ್ತಾಗಲೇ ಇಲ್ಲ. ಮೊದಲ ರಾತ್ರಿಯ ದಿನ ಆಸ್ವಾಭವಿಕವಾಗಿ ತನ್ನೊಂದಿಗೆ ಸೇರುವಂತೆ ಹುಡುಗಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ ಅ-ಸ-ಭ್ಯ ರೀತಿಯಲ್ಲಿ ಹುಡುಕಿಯೊಂದಿಗೆ ವರ್ತಿಸಿ ಆಕೆಗೆ ಇನ್ನಿಲ್ಲದಷ್ಟು ಚಿ-ತ್ರ ಹಿಂ-ಸೆ ಕೊಟ್ಟಿದ್ದಾನೆ.
ನಂತರ ಈ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ತನಿಖೆಯ ವೇಳೆ ತಾನು ಹಿ-ಜ್ರ ಎಂಬುದನ್ನ ಆತ ಒಪ್ಪಿಕೊಂಡಿದ್ದ. ನಂತರ ಮತ್ತೆ ಪ್ಲೇಟ್ ಬದಲಾಯಿಸಿದ ಆತ ‘ನಾನು ಆ ರೀತಿಯಲ್ಲ ಹುಡುಗಿ ಬೇಕೆಂತಲೇ ಹೀಗೆ ಮಾಡಿದ್ದಾಳೆ. ಅವಳಿಗೆ ನೆಮ್ಮದಿಯನ್ನು ಕೊಡಲ್ಲ ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾಳೆ’ ಅಂತ ತಗಾದೆಯೆತ್ತಿದ್ದಾನೆ. ಒಟ್ಟಿನಲ್ಲಿ ಮದುವೆಯಾಗಿ ಸಂಭ್ರಮದ ಸಮಯ ಕಳೆಯಬೇಕಿದ್ದ ಹುಡುಗಿ ಒಂದೇ ದಿನದಲ್ಲಿಯೆ ಎಲ್ಲವನ್ನು ಕಳೆದುಕೊಂಡು ಕುಳಿತುಕೊಳ್ಳುವಂತಾಗಿದೆ.