PhotoGrid Site 1672727918959

ಮದುವೆಯಾದ ಮೇಲೆ ಆ ಭಾಗ ತುಂಬಾ ದಪ್ಪ ಆಗಿದೆ ಎಂದ ಕಿಡಿಗೇಡಿಗೆ ನಟಿ ನಯನತಾರಾ ಕೊಟ್ಟ ಉತ್ತರ ಹೀಗಿತ್ತು ಗೊತ್ತಾ? ಶಾಕ್ ಆದ ಚಿತ್ರರಂಗ ನೋಡಿ!!

ಸುದ್ದಿ

ನಟಿ ನಯನತಾರಾ ಅವರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಮಿಳಿನ ಲೇಡಿ ಸೂಪರ್ ಸ್ಟಾರ್ (Ledy Super Star) ಅಂದ್ರೆ ಎಲ್ಲರಿಗೂ ಗೊತ್ತಿದೆ ಇತ್ತೀಚಿಗೆ ವೈವಾಹಿಕ ಜೀವನ ನಟಿ ನಯನತಾರಾ ಅವಳಿ ಮಕ್ಕಳ ತಾಯಿ ಕೂಡ ಆಗಿದ್ದಾರೆ ಇನ್ನು ವಯಕ್ತಿಕ ಜೀವನ ಹಾಗೂ ವೃತ್ತಿ ಜೀವನ (Professional Life) ಎರಡರಲ್ಲಿ ಬ್ಯುಸಿಯಾಗಿದ್ದು, ಎರಡು ನಿಭಾಯಿಸುತ್ತಿರುವ ನಟಿ ನಯನತಾರ ಅವರಿಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ನಯನತಾರಾ ಅವರ ಬ್ಯಾನರ್ ನಲ್ಲಿ ಕನೆಕ್ಟ್ (Connect) ಎನ್ನುವ ಸಿನಿಮಾ (Film) ಇತ್ತೀಚಿಗೆ ತೆರೆಕಂಡಿತ್ತು. ಆದರೆ ಇದು ಆ ಮಟ್ಟಿಗೆ ಸಕ್ಸಸ್ (Success) ಆಗಲಿಲ್ಲ ಯಾಕೆಂದರೆ ತಮಿಳುನಲ್ಲಿ ಈಗಾಗಲೇ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಯನತಾರ ಮಲಯಾಳಂ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ ಅವರು ಹೆಚ್ಚಾಗಿ ಬಿಗ್ ಬಜೆಟ್ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಇನ್ನು ನಟಿ ನಯನ ತಾರಾ ತನ್ನ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಜೊತೆ ವಿವಾಹವಾಗಿದ್ದಾರೆ.

ಮದುವೆಯಾದ ಹೊಸತರಲ್ಲಿ ವಿಘ್ನೇಶ್ ಶಿವನ್ ಹಾಗೂ ನಯನತಾರಾ ತಿರುಪತಿ (Tirupati)ಗೆ ದರ್ಶನಕ್ಕಾಗಿ ಹೋಗಿದ್ದರು ಆ ಸಂದರ್ಭದಲ್ಲಿ ಕೆಲವು ಕಡೆ ಚಪ್ಪಲಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ನಯನತಾರಾ ಸಾಕಷ್ಟು ಟ್ರೋಲ್ ಗಳಿಗೆ ಗುರಿಯಾಗಿದ್ರು ಜೊತೆಗೆ ಟಿಟಿಡಿ ಇಂದ ಅವರಿಗೆ ನೋಟಿಸ್ ಕೂಡ ಜಾರಿಯಾಗಿತ್ತು.

ಇನ್ನು ನಯನತಾರಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ಅಭಿಮಾನಿಗಳ ಜೊತೆ ಸಂತೋಷ ಹಂಚಿಕೊಂಡಿದ್ದರು. ವಿಘ್ನೇಶ್ ಶಿವನ್ ದೀರ್ಘವಾದ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾ (Social Media)ದಲ್ಲಿ ಶೇರ್ ಮಾಡಿದ್ದರು. ಮಾಹಿತಿಯ ಪ್ರಕಾರ ಮದುವೆಗೂ ಮೊದಲೇ ನಯನತಾರ ಹಾಗೂ ವಿಜ್ಞೇಶ್ ಶಿವನ್ ಜೋಡಿ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುವ ನಿರ್ಧಾರ ಮಾಡಿದ್ದರು ಎನ್ನಲಾಗುತ್ತಿದೆ.

ಇನ್ನು ಕನೆಕ್ಟ್ ಸಿನಿಮಾದ ಪ್ರಚಾರಕ್ಕಾಗಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಸಾಕಷ್ಟು ಪ್ರಮೋಷನ್ ಮಾಡಿದ್ದಾರೆ ಇತ್ತೀಚಿಗೆ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಕೂಡ ಏರ್ಪಡಿಸಲಾಗಿತ್ತು ಈ ವೇಳೆ ವಿಘ್ನೇಶ್ ಶಿವನ್ ಅವರ ಜೊತೆಗೆ ನಯನತಾರಾ ಕೂಡ ಉಪಸ್ಥಿತರಿದ್ದರು. ಇನ್ನು ಈ ಸಮಯದಲ್ಲಿ ನಯನತಾರ ಧರಿಸಿದ ಬಟ್ಟೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ ಮೇಲೆ ಲೇಡಿ ಸೂಪರ್ ಸ್ಟಾರ್ ಧರಿಸಿದ್ದರು. ಇದರಲ್ಲಿ ಅವರು ಸಖತ್ ಆಗಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಈ ಫೋಟೋವನ್ನು ನೋಡಿದ ನೆಟ್ಟಿದರು ಬಾಯಿಗೆ ಬಂದ ಹಾಗೆ ಕಮೆಂಟ್ ಮಾಡುತ್ತಿದ್ದಾರೆ ಅವರ ಬಗ್ಗೆ ಮಾತನಾಡಿದರು ಗಾಯಕಿ ಚಿನ್ಮಯಿ ಶ್ರೀಪಾದ ಸಕ್ಕತ್ ಆಗಿ ಉಗಿದು ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ ಈ ರೀತಿ ಕಾಮೆಂಟ್ ಮಾಡುತ್ತಿರುವವರು ತಾಯಿಯ ಎದೆ ಹಾಲು ಕುಡಿದು ಬೆಳೆದಿದ್ದಾರ ಇಲ್ಲವಾ ಎಂದು ಚಿನ್ಮಯಿ ಪ್ರಶ್ನೆ ಮಾಡಿದ್ದಾರೆ.

ಹೌದು ಗಂಡಸರಿಗೆ ಹೆಣ್ಣುಮಕ್ಕಳು ಇದ್ದರೆ ಪರಿಸ್ಥಿತಿ ಏನು? ಇಂಥವರ ಕಾರಣಕ್ಕೆ ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಅಪ್ಪ ಹಾಗೂ ಸಹೋದರರ ಎದುರೇ ದುಪ್ಪಟ್ಟಾ ಹಾಕಿಕೊಂಡು ಓಡಾಡು ಎಂದು ಹೇಳಿದರು ಅಚ್ಚರಿ ಪಡಬೇಕಿಲ್ಲ ಅಂತಹ ಕೆಟ್ಟ ಬುದ್ಧಿಯ ಗಂಡಸರು ಇದ್ದಾರೆ. ಇಂತಹ ಗಂಡಸರೆಲ್ಲ ಮಕ್ಕಳನ್ನು ಅಕ್ಕ ತಂಗಿಯನ್ನು ಇದೇ ರೀತಿ ನೋಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಟ್ಟದಾಗಿ ಕಮೆಂಟ್ ಮಾಡಿದ ಕಮೆಂಟ್ಗಳನ್ನು ಸ್ಕ್ರೀನ್ ಶಾಟ್ ತೆಗೆದು ತಮ್ಮ instagram ಸ್ಟೋರಿಯಲ್ಲಿ ಶೇರ್ ಮಾಡಿದ್ದರು. ಇನ್ನು ಸಾಕಷ್ಟು ಜನ ಚಿನ್ಮಯಿ ಅವರ ಪ್ರಶ್ನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟಿ ಅಂದ್ರೆ ಪಬ್ಲಿಕ್ ಫಿಗರ್ ಹಾಗಂದ ಮಾತ್ರಕ್ಕೆ ನಮಗೆ ಅನಿಸಿದ್ದನೆಲ್ಲ ಸ್ಟಾರ್ ನಟಿಯರಿಗೆ ಹೇಳುವುದು ತಪ್ಪು. ಅದರಲ್ಲೂ ಅವರು ತೊಡುವ ಉಡುಗೆ ತೊಡುಗೆ ಗಳಿಗೆ ಖಂಡಿತವಾಗಿಯೂ ಕೆಟ್ಟದಾಗಿ ಕಮೆಂಟ್ ಮಾಡುವುದು ಸಮಂಜಸವಲ್ಲ ಎಂದು ಇನ್ನಷ್ಟು ನೆಟ್ಟಿದರು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *