PhotoGrid Site 1683439439965

ಅಮಾಯಕ ಯುವಕನನ್ನು ರೇ-ಪ್ ಮಾಡಿದ ಆಂಟಿ! ಮೊಬೈಲ್ ಕೊಡಿಸುವ ಆಸೆ ತೋರಿಸಿ ಆಂಟಿಯಿಂದ ಅ-ತ್ಯಾ-ಚಾ-ರ, ವಿಡಿಯೋ ವೈರಲ್!!

ಸುದ್ದಿ

ಸಾಮಾನ್ಯವಾಗಿ ಹುಡುಗಿಯರ ಮೇಲೆ ಅಥವಾ ಚಿಕ್ಕ ಹೆಣ್ಣು ಮಕ್ಕಳ ಮೇಲೆ ದೌ-ರ್ಜ-ನ್ಯ ನಡೆದಿರುವುದು, ದೈ-ಹಿ-ಕ ಹಿಂ-ಸೆ ಕೊಟ್ಟಿರುವಂತಹ ಘಟನೆಯನ್ನು ನೀವು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಆದರೆ ಇತ್ತೀಚಿಗೆ ಹುಡುಗರ ಮೇಲೆಯೂ ಕೂಡ ದೌ-ರ್ಜ-ನ್ಯಗಳು ನಡೆಯುತ್ತಿದೆ. 15 ವರ್ಷದ ಬಾಲಕ ಒಬ್ಬನ ಮೇಲೆ ನಡೆದಿರುವ ದೈ-ಹಿ-ಕ ದೌ-ರ್ಜ-ನ್ಯ ಇದೀಗ ಬೆಳಕಿಗೆ ಬಂದಿದೆ. ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ಯಾಣ ನಗರದಲ್ಲಿ ನಡೆದ ಒಂದು ಘಟನೆ.

ಹೆಣ್ಣು ಮಕ್ಕಳು ಅಷ್ಟೇ ಅಲ್ಲ ಗಂಡು ಮಕ್ಕಳು ಕೂಡ ಕೆಲವೊಮ್ಮೆ ಆ ಸುರಕ್ಷತೆಯ ಭಾವನೆಯನ್ನು ಅನುಭವಿಸುತ್ತಾರೆ. ಈ ಘಟನೆಯ ಬಗ್ಗೆ ಕೇಳಿದರೆ ನಿಜಕ್ಕೂ ನಿಮಗೆ ಅಯ್ಯೋ ಎನಿಸಬಹುದು. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ಯಾಣ ನಗರದಲ್ಲಿ 15 ವರ್ಷದ ಬಾಲಕನ ಮೇಲೆ 32 ವರ್ಷದ ಮಹಿಳೆ ಲೈಂ-ಗಿ-ಕ ದೌ-ರ್ಜ-ನ್ಯ ಎಸೆದಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಆ ಬಾಲಕನ ಕುಟುಂಬದವರಿಗೆ ಈ ಮಹಿಳೆಯ ಪರಿಚಯ ಇತ್ತು ಹಾಗಾಗಿ ಆತ ಸಹಜವಾಗಿಯೇ ಮಹಿಳೆಯ ಮನೆಗೆ ಹೋಗಿ ಬರುತ್ತಿದ್ದ. ಆಕೆಯು ಆಗಾಗ ಬಾಲಕನ ಮನೆಗೆ ಹೋಗಿ ಬರುತ್ತಿದ್ದಳು. 15 ವರ್ಷದ ಬಾಲಕನನ್ನು ನೋಡಿದ ಆ 32 ವರ್ಷದ ಮಹಿಳೆಗೆ ಪ್ರೀತಿ ಹುಟ್ಟಿದೆ. ಆದರೆ ಅದರ ಚಿಕ್ಕ ಹುಡುಗ ಎಂಬುದನ್ನು ನೋಡದೆ ಆ ಮಹಿಳೆ 20,000 ಮೊಬೈಲ್ ಒಂದನ್ನು ಉಡುಗೊರೆಯಾಗಿ ಬಾಲಕನಿಗೆ ನೀಡಿ ಅವನನ್ನ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ.

ಆಗಾಗ ಬಾಲಕನಿಗೆ ಕರೆ ಮಾಡಿ ಆತನ ಜೊತೆ ಮಾತನಾಡುತ್ತಿದ್ದಳು ಅಲ್ಲದೆ ಅವನನ್ನ ಮನೆಗೆ ಬಾ ಎಂದು ಪೀ-ಡಿಸುತ್ತಿದ್ದಳು. ಬಾಲಕನ ಜೊತೆ ಮಹಿಳೆ ದೈ-ಹಿ-ಕ ಸಂಪ-ರ್ಕವನ್ನು ಕೂಡ ನಡೆಸಿದ್ದಾಳೆ. ಇತ್ತೀಚಿಗೆ ಬಾಲಕನ ನಡವಳಿಕೆಯಲ್ಲಿ ಬದಲಾವಣೆ ಕಂಡ ಪೋಷಕರು ಇದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಆತನ ಶಾಲೆಯ ಶಿಕ್ಷಕರು ಕೂಡ ಪಾಲಕರಿಂದ ಮಾಹಿತಿ ತಿಳಿದು ಬಾಲಕನ ಬಳಿ ನಿಜಾಂಶ ಬಾಯಿ ಬಿಡಿಸಿದ್ದಾರೆ.

ಶಿಕ್ಷಕರಿಗೆ ಹೆದರಿದ ಬಾಲಕ, ಮಹಿಳೆ ತನ್ನ ಮೇಲೆ ನಡೆಸುತ್ತಿದ್ದ ಲೈಂ-ಗಿ-ಕ ದೌ-ರ್ಜ-ನ್ಯದ ಬಗ್ಗೆ ಹೇಳಿಕೊಂಡಿದ್ದಾನೆ. ವಿಷಯ ತಿಳಿದ ಶಿಕ್ಷಕರು ಮತ್ತು ಪಾಲಕರು ಆ ಮಹಿಳೆಯ ಜೊತೆ ಮತ್ತೆ ಸೇರಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದರು. ಆದರೆ ಈ ವಿಷಯ ತಿಳಿದ ಮೇಲು ಕೂಡ ಆ ಮಹಿಳೆ ಬಾಲಕನಿಗೆ ಮತ್ತೆ ಮತ್ತೆ ಕರೆ ಮಾಡುತ್ತಾ ಅವನ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದಳು. ಕೊನೆಗೆ ಇದನ್ನು ಸಹಿಸದ ಪೋಷಕರು ಆಕೆಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ತನ್ನ ಮಗನನ್ನ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದಾಳೆ ಎಂದು 32 ವರ್ಷದ ಮಹಿಳೆಯ ಮೇಲೆ ಬಾಲಕನ ಪೋಷಕರು ದೂರು ನೀಡಿದ್ದಾರೆ. ಆದರೆ ಮಹಿಳೆ ಆ ಬಾಲಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂದು ಪೋಷಕರ ಮುಂದೆ ಸ್ವಲ್ಪವೂ ಭಯವಿಲ್ಲದೆ ಹೇಳಿದ್ದಾಳೆ. ಆದರೆ ಆತನಿಗೆ ಇನ್ನೂ 18 ವರ್ಷ ತುಂಬಿಲ್ಲ ಹಾಗಾಗಿ ಇಷ್ಟು ಚಿಕ್ಕ ವಯಸ್ಸಿನ ಬಾಲಕನ ಜೊತೆ ಈ ರೀತಿ ಸಂಬಂಧ ಹೊಂದುವುದು ಸರಿಯಲ್ಲ ಎಂದು ಪೋಷಕರು ಮಹಿಳೆಗೆ ಬುದ್ಧಿ ಹೇಳಿದ್ದಾರೆ. ಜೊತೆಗೆ ಪೊಲೀಸರು ಕೂಡ ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *