ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಯಾವುದೇ ರೀತಿಯಾದಂತಹ ಬೆಲೆ ಇಲ್ಲದಂತಾಗಿದೆ. ಹೌದು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವಂತಹ ಗಂಡನಿದರೂ ಹೆಂಡತಿ ಕೇವಲ ಕ್ಷ’ಣಿಕ ಸುಖಕ್ಕಾಗಿ ಗಂಡನಿಗೆ ಎಂತಹ ಪ’ರಿಸ್ಥಿತಿ ತಂದಿದ್ದಾಳೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಆಂಧ್ರ ಪ್ರದೇಶದಲ್ಲಿ ನಡೆದಿರುವಂತಹ ಈ ಒಂದು ಘಟನೆ ಅ,ಕ್ರಮ ಸಂಬಂಧ ನಡೆಸುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ. ಹೌದು ಎಂಟು ವರ್ಷಗಳ ಹಿಂದೆ ರಾಮ್ ಬಾಬು ಮತ್ತು ನಾಗಲಕ್ಷ್ಮಿ ಎಂಬ ದಂಪತಿ ಮದುವೆಯಾಗಿರುತ್ತಾರೆ. ಇವರಿಬ್ಬರ ಪ್ರೀತಿಗೆ ಸಾಕ್ಷಿ ಎಂಬಂತೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದು ರಾಮ್ ಬಾಬು ವ್ಯಾಪಾರಸ್ಥನಾಗಿದ್ದ ಕಾರಣ ಇವರಿಬ್ಬರ ಸುಖ ಜೀವನಕ್ಕೆ ಯಾವುದೇ ರೀತಿಯಾದಂತಹ ಅಡ್ಡಿ ಇರಲಿಲ್ಲ.
ಆದರೆ ನಾಗಲಕ್ಷ್ಮಿ ದೇವಸ್ಥಾನ ಒಂದಕ್ಕೆ ಹೋದಾಗ ತನ್ನ ಹಳೆ ಪ್ರಿ’ಯತಮ ರಮೇಶ್ ನನ್ನು ಭೇಟಿ ಮಾಡುತ್ತಾಳೆ. ಹೀಗೆ ಮೊದಲ ನೋಟದಲ್ಲಿ ತಮ್ಮ ಹಳೆ ಪ್ರೇಮದ ಲೋಕಕ್ಕೆ ಜಾರಿದ ಇಬ್ಬರು ಹಲವಾರು ಬಾರಿ ರಾಮ ಬಾಬುಗೆ ಗೊತ್ತಾಗದ ಹಾಗೆ ಭೇಟಿ ಮಾಡುತ್ತಿದ್ದರು. ಸಮಯದಲ್ಲೆಲ್ಲ ನಾಗಲಕ್ಷ್ಮಿ ರಮೇಶ್ನನ್ನ ಮನೆಗೆ ಕ’ರೆಸಿಕೊಂಡು ಏಕಾಂತವಾಗಿ ಕಾಲ ಕಳೆಯುತ್ತಿದ್ದಳು.
ಇವರೊಬ್ಬರ ಡಿಂಗ್ ಡಾಂಗ್ ವಿಚಾರ ರಾಮ್ ಬಾಬುಗೆ ಗೊತ್ತಾಗಿ ಮನೆಯಲ್ಲಿ ದೊಡ್ಡದಾದಂತವನ್ನೇ ಮಾಡುತ್ತಾನೆ. ಇದರಿಂದಾಗಿ ಹೆದರಿ ರಮೇಶ್ ನೊಂದಿಗೆ ಚರ್ಚಿಸಿ ಅವನ ಕಥೆ ಮುಗಿಸುವಂತೆ ಪ್ಲಾನ್ ಮಾಡುತ್ತಾರೆ. ಹೌದು ಗೆಳೆಯರೇ ಊಟದಲ್ಲಿ ನಿ’ದ್ರೆ ಮಾ’ತ್ರೆ ಬೆರೆಸಿ ಸ್ವಂತ ಪತಿಗೆ ಕೊಡಲು ಪ್ರಯತ್ನ ಮಾಡಿದಳು.
ಈ ಮಾಹಿತಿ ಗೊತ್ತಾಗಿ ರಾಮಬಾಬು ಹಾಲನ್ನು ಕುಡಿದಂತೆ ನಟಿಸಿ ಮಲಗಿಬಿಡುತ್ತಾನೆ. ಆ ಸಮಯದಲ್ಲಿ ಉ ಸಿರು ಕಟ್ಟಿಸಿ ಸಾ@ಯಿಸಲು ಪ್ರಯತ್ನ ಪಟ್ಟಂತಹ ನಾಗಲಕ್ಷ್ಮಿಯನ್ನು ಹಿಡಿದು ಜೋರಾಗೆ ತಳ್ಳಿಬಿಡುತ್ತಾನೆ. ಅವಳ ತಲೆಗೆ ಅತಿವವಾದ ಪೆ.ಟ್ಟು ಬಿದ್ದು ಕೆಳಗೆ ಬಿದ್ದಳು. ಆ ಸ್ಪತ್ರೆಗೆ ಸೇರಿಸಿದಾಗ ಆಕೆ ತನ್ನ ಕೊ ನೆಗೂಸಿರಲಿರುವ ಮಾಹಿತಿ ತಿಳಿದು ಬಂದಿದೆ. ಈ ಘಟನೆಯ ಕುರಿತು ಸ್ವತಹ ರಾಮಬಾಬು ಪೊ ಲೀಸರ ಮುಂದೆ ಒಪ್ಪಿಕೊಂಡು ಶರ’ಣಾಗಿದ್ದಾನೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.