ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮಿಲ್ಕಿಯ ಬ್ಯೂಟಿ (milky beauty) ಎಂದು ಕರೆಯಲ್ಪಡುವಂತಹ ತಮನ್ನಾ ಭಾಟಿಯಾ (Tamanna Bhatia) ಇಂದಿಗೂ ಕೂಡ ಕನ್ನಡ, ತೆಲುಗು ಹಾಗೂ ಕೆಲ ಹಿಂದಿ ಸಿನಿಮಾಗಳ ಮೂಲಕ ಅಷ್ಟೇ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ, ಇದರೊಂದಿಗೆ ಕನ್ನಡದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಭಿನಯದ ಜಾಗ್ವಾರ್(jaguar) ಹಾಗೂ ಕೆಜಿಎಫ್ (KGF) ಚಿತ್ರಗಳ ಮಾ.ದಕ ಹಾಡುಗಳಿಗೆ ಸೊಂಟ ಬೆಳಕಿಸುತ್ತಾ.
ತಮ್ಮದೇ ಆದ ಕನ್ನಡ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವಂತಹ ತಮ್ಮನ್ನ 21 ಡಿಸೆಂಬರ್ 1989 ರಂದು ಮುಂಬೈನ ಸಿಂದಿ ಕುಟುಂಬ ಒಂದರಲ್ಲಿ ಜನಿಸಿದರು. ಇವರ ತಂದೆ ಸಂತೋಷ್ ಭಾಟಿಯಾ (Santhosh Bhatia) ವಜ್ರದ ವ್ಯಾಪಾರಿಯಾಗಿದ್ದ ಕಾರಣ ತಮನ್ನಾ ಶ್ರೀಮಂತ ಕುಟುಂಬದವರೇ ಆಗಿದ್ದರು.
ಹೀಗೆ ಮುಂಬೈನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ 2005ರಲ್ಲಿ ಅಂದರೆ ತಮ್ಮ 15ನೇ ವಯಸ್ಸಿಗೆ ಚಾಂದ್ ಸ ರೋಶನ್ ಚೆಹರಾ (Chand sa roshan chehra) ಎಂಬ ಸಿನಿಮಾದ ಮೂಲಕ ನಾಯಕನಟಿಯಾಗಿ ಬಣ್ಣದ ಲೋಕ ಪ್ರವೇಶ ಮಾಡಿದಂತಹ ತಮ್ಮನ್ನವರು ಇಂದಿಗೂ ಕೂಡ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಹುತ್ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನ ಏನೇ ಮಾಡಿದರು, ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತದೆ. ಹೀಗಿರುವಾಗ ಐಟಂ ಸಾಂಗ್ ಒಂದಕ್ಕೆ ಕಪ್ಪು ಉಡುಪನ್ನು ಧರಿಸಿ ಮಿಲ್ಕಿ ಬ್ಯೂಟಿ ತಮನ್ನ (milky beauty Tamanna) ಬಹಳ ಹಾಟ್ ಹಾಗೆ ಕಾಣಿಸಿಕೊಂಡಿದ್ದು, ಈ ವಿಡಿಯೋವನ್ನು ಕಂಡ ಅಭಿಮಾನಿಗಳು ತಮ್ಮನ್ನ ಅವರ ಫ್ಯಾನ್ ಪೇಜ್ (fan page) ಆದಂತಹ ತಮ್ಮನ್ನ ಅಫಿಶಿಯಲ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಒಂದು ವಿಡಿಯೋಗೆ ಕಮೆಂಟ್ಗಳ ಸುರಿಮಳೆ ಹರಿದು ಬರುತ್ತಿದೆ. ಇನ್ನು ತಮ್ಮನ್ನ ಅವರ ಹಾಟ್ ಮೈ ಮಟ್ಟಕ್ಕೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದು, ಲೈಕ್ಸ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಹೌದು ಗೆಳೆಯರೇ ಬಿಡುವು ಸಿಕ್ಕಾಗ ವಿಭಿನ್ನ ರೀತಿಯ ಫೋಟೋಶೂಟ್ಗಳನ್ನು ಮಾಡಿಸುತ್ತಲಿರುತ್ತಾರೆ ಹಾಗೂ ತಮ್ಮ ಹೊಸ ಹೊಸ ಸಿನಿಮಾಗಳ ಕುರಿತಾದ ಅಪ್ಡೇಟ್ಸ್ ಗಳನ್ನು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್(instagram) ಫೇಸ್ಬುಕ್ (facebook) ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
20 ಮಿಲಿಯನ್ (20 million) ಫಾಲೋವರ್ ಗಳನ್ನು ಹೊಂದಿರುವ ತಮ್ಮನ್ನ ಯಾವುದೇ ಪೋಸ್ಟ್ ಮಾಡಿದರು ಅದು ಬಹು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತದೆ. ಹೀಗಿರುವಾಗ ಇವರ ಹೆಸರಿನಲ್ಲಿ ನೂರಾರು ಫ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದ್ದು, ತಮ್ಮನ್ನ ಅವರ ಪ್ರತಿಯೊಂದು ಆಕ್ಟಿವಿಟಿಯನ್ನು ಕೂಡ ವಿಡಿಯೋ ಮಾಡಿ ಬಹಳನೇ ವೈರಲ್ ಮಾಡಲಾಗುತ್ತದೆ. ನೀವು ಕೂಡ ಈ ಪುಟದಲ್ಲಿರುವ ವಿಡಿಯೋ ಮುಖಾಂತರ ತಮ್ಮನ್ನ ಅವರ ಅದ್ಭುತ ಡ್ಯಾನ್ಸ್ ಹೇಗಿದೆ ಎಂಬುದನ್ನು ಕಣ್ತುಂಬಿಕೊಳ್ಳಬಹುದಾಗಿದೆ.
View this post on Instagram